ಅಗೋರಾಫೋಬಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
ಚು numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೧ ನೇ ಸಾಲು:
{{DiseaseDisorder infobox
| Name = Agoraphobia
| ICD10 = {{ICD10|F|40||f|40}}<br />F40F೪೦.00೦೦ Without panic disorder, F40F೪೦.01೦೧ With panic disorder
| ICD9ICD೯ = {{ICD9|300.22}} Without panic disorder, {{ICD9|300.21}} With panic disorder
| MeshID = D000379D೦೦೦೩೭೯
}}
'''ಅಗೋರಾಫೋಬಿಯಾ''' (ಗ್ರೀಕ್ ಭಾಷೆಯಲ್ಲಿ ἀγορά, "ಮಾರುಕಟ್ಟೆಯ ಪ್ರದೇಶ"; ಮತ್ತು φόβος/φοβία, -ಫೋಬಿಯಾ) ಒಂದು ಆತಂಕಜನ್ಯ ಅಸ್ವಸ್ಥತೆ. ಸುಲಭವಾಗಿ ಹೊರಹೋಗುವ ದಾರಿಯಿರದ ವ್ಯವಸ್ಥೆಯಿಂದ ತಲ್ಲಣದ ಆಕ್ರಮಣದ ಭಯದಿಂದ ಅಗೋರಾಫೋಬಿಯಾ ಉಂಟಾಗಬಹುದು. ಅಲ್ಲದೆ, ಸಾಮಾಜಿಕ ಆತಂಕ ಸಮಸ್ಯೆಗಳು ಸಹ ಇದರ ಹಿಂದಿನ ಕಾರಣಗಳಿರಬಹುದು. ತತ್ಪರಿಣಾಮವಾಗಿ, ಅಗೋರಾಫೋಬಿಯಾ ಪೀಡಿತರಾದವರು ಸಾರ್ವಜನಿಕ ಮತ್ತು/ಅಥವಾ ಅಪರಿಚಿತ ಸ್ಥಳಗಳಿಂದ, ವಿಶೇಷತಃ ದೊಡ್ಡ, ಮುಕ್ತ ಸ್ಥಳಗಳಾದ ಶಾಪಿಂಗ್ ಮಾಲ್ ಗಳು ಅಥವಾ ವಿಮಾನನಿಲ್ದಾಣಗಳಂತಹ ಬಚ್ಚಿಟ್ಟುಕೊಳ್ಳಲು ಅವಕಾಶವಿಲ್ಲದಂತಹ ಜಾಗಗಳಿಂದ, ದೂರವಿರಲು ಪ್ರಯತ್ನಿಸುತ್ತಾರೆ. ತೀವ್ರತರವಾದ ಸಂದರ್ಭಗಳಲ್ಲಿ, ಹೀಗೆ ಪೀಡಿತನಾದವನು/ಳು ತನ್ನ ಮನೆಗೇ ಸೀಮಿತವಾಗಿದ್ದು, ಆ ಸುರಕ್ಷಿತ ಜಾಗದಿಂದ ಹೊರಕ್ಕೆ ಪಯಣಿಸಲು ಬಹಳ ಕಷ್ಟಪಡುತ್ತಾರೆ. ಸಾರ್ವಜನಿಕ ಸ್ಥಳಗಳ ಬಗ್ಗೆ ಇರುವ ಭೀತಿಯಿದೆಂದು ಬಹುತೇಕವಾಗಿ ತಿಳಿದಿದ್ದರೂ ಸಹ, ಈಗಿನ ದಿನಗಳಲ್ಲಿ ತಲ್ಲಣದ ಆಕ್ರಮಣಗಳ ಉಲ್ಬಣತೆಯಿಂದ ಅಗೋರಾಫೋಬಿಯಾ ವೃದ್ಧಿಸುತ್ತದೆ ಎಂದು ನಂಬಲಾಗಿದೆ.<ref>http://helpguide.org/ಮಾನಸಿಕ/ಭೀತಿ_ವ್ಯತಿಕ್ರಮ_ಆತಂಕ_ಆಕ್ರಮಣ_ಲಕ್ಷಣ_ಚಿಕಿತ್ಸೆ.htm</ref> ಆದರೂ, ಸ್ವಾಭಾವಿಕ ತಲ್ಲಣ ಆಕ್ರಮಣ ಮತ್ತು ಅಗೋರಾಫೋಬಿಯಾಗಳ ನಡುವಿನ ಡಿಎಸ್ಎಮ್-IVರಲ್ಲಿನ ಆರೋಪಿತ ಏಕುಮುಖ ಕಾರಣಾರ್ಥಕ ಸಂಬಂಧವು ಸರಿಯಾದುದಲ್ಲವೆನ್ನಲು ಪುರಾವೆಗಳಿವೆ.<ref>ಬಿಆರ್ ಜೆ ಸೈಕಿಯಾಟ್ರಿ. 2006೨೦೦೬ ಮೇ;188೧೮೮:432೪೩೨-8.</ref>
ಯುಎಸ್ ನಲ್ಲಿ 18ರಿಂದ೧೮ರಿಂದ 54ರವರೆಗಿನ೫೪ರವರೆಗಿನ ಸುಮಾರು 3.2 ಮಿಲಿಯನ್ ವಯಸ್ಕರು, ಅಥವಾ ಸುಮಾರು 2.2%, ಅಗೋರಾಫೋಬಿಯಾದಿಂದ ನರಳುತ್ತಿದ್ದಾರೆ.<ref>{{cite web
| last = Phobia Fear Release
| first =
೧೯ ನೇ ಸಾಲು:
ಎಲ್ಲಾ ಅಗೋರಾಫೋಬಿಯಾಗಳೂ ಸಾಮಾಜಿಕ ಸ್ಥಳಗಳಿಗೆ ಸೀಮಿತವಾದುದೇನಲ್ಲ. ಕೆಲವು ಅಗೋರಾಫೋಬಿಯಾದ ರೋಗಿಗಳಿಗೆ ತೆರೆದ ಜಾಗಗಳನ್ನು (ಮುಕ್ತಸ್ಥಳಗಳು) ಕಂಡರೆ ಭಯ. ಅಗೋರಾಫೋಬಿಯಾವನ್ನು "ಒಂದು ಅಥವಾ ಅದಕ್ಕೂ ಹೆಚ್ಚಿನ ಬಾರಿ ತಲ್ಲಣದ ಆಕ್ರಮಣಕ್ಕೆ ಒಳಗಾದವರಿಗೆ, ಕೆಲವೊಮ್ಮೆ ಅತೀವ ಭೀತಿ ಹುಟ್ಟಿಸುವ, ಒಂದು ಭಯ" ಎಂದೂ ವರ್ಣಿಸಲಾಗುತ್ತದೆ. ಈ ಪರಿಸ್ಥಿತಿಗಳಲ್ಲಿ, ರೋಗಿಯು ಹಿಂದೊಮ್ಮೆ ಯಾವ ಜಾಗದಲ್ಲಿ ಭೀತಿಯ ಹಿಡಿತಕ್ಕೆ ಸಿಲುಕಿರುತ್ತಾನೋ ಆ ಜಾಗದ ಬಗ್ಗೆ ಭೀತಿಯನ್ನು ಹೊಂದಿರುತ್ತ಻ನೆ. ಎಲ್ಲಿ ಮತ್ತೊಮ್ಮೆ ಆ ರೀತಿಯ ಭೀತಿಯ ಹಿಡಿತಕ್ಕೆ ಒಳಗಾಗಿಬಿಡುವೆನೋ ಎಂಬ ಭೀತಿಯಿಂದಲೇ ವ್ಯಕ್ತಿಯು ಆ ಜಾಗಕ್ಕೆ ಬರುವುದನ್ನೇ ತಪ್ಪಿಸುತ್ತಾನೆ.
 
ಹೀಗೆ ಭೀತಿಗೊಳಗಾದ ವ್ಯಕ್ತಿಯು ಅಗೋರಾಫೋಬಿಯಾಗೆ ಒಳಗಾಗಿದ್ದಾನೆನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳು ಅಂತಹ (ಭೀತಿಯ ಹಿಡಿತಕ್ಕೆ ಸಿಲುಕಿದಂತಹ)ಜಾಗಗಳಿಗೆ ಹೋಗುವುದನ್ನು ತಪ್ಪಿಸಲು ಶತಪ್ರಯತ್ನಗಳನ್ನು ಮಾಡುತ್ತಾರೆ. ತಲ್ಲಣ ಈ ವಿಧದ ಅಗೋರಾಫೋಬಿಯಾವನ್ನೇ ವಾಸ್ತವವಾಗಿ ವೃತ್ತಿಪರ ವೈದ್ಯರು ಮೊದಲಿಗೆ ತಲ್ಲಣದ ವ್ಯತಿಕ್ರಮದ ತಪಾಸಣೆಯನ್ನು ಮಾಡಲು ತೊಡಗುವಾಗ ಕಾಣಲು ಯತ್ನಿಸುತ್ತಾರೆ. ಇತರ ರೋಗಲಕ್ಷಣಗಳಾದ ಭ್ರಾಮಕ ನಿರ್ಬಂಧಕ ವ್ಯತಿಕ್ರಮ ಅಥವಾ ಕ್ಷೋಭೋತ್ತರ ಒತ್ತಡ ವ್ಯತಿಕ್ರಮ(/1} ಸಹ ಅಗೋರಾಫೋಬಿಯಾವನ್ನು ಉಂಟುಮಾಡಬಹುದು; ಮೂಲತಃ ವ್ಯಕ್ತಿಯು ಹೊರಹೋಗಲಾಗದಂತೆ ನಿರ್ಬಂಧಿಸುವ ಯಾವುದೇ ಅಕಾರಣವಾದ ಭೀತಿಯಿಂದ ಈ ಲಕ್ಷಣಗಳು ಸಂಭವಿಸಬಹುದು.<ref>[http://psychcentral.com/disorders/sx29.htm ಸೈಕ್ ಸೆಂಟ್ರಲ್: ಅಗೋರಾಫೋಬಿಯಾ ಸಿಂಪ್ಟಮ್ಸ್]</ref>
 
 
೩೫ ನೇ ಸಾಲು:
 
===ಲಿಂಗಬೇಧಗಳು===
ಅಗೋರಾಫೋಬಿಯಾ ಪುರುಷರಿಗಿಂತಲೂ ಎರಡರಷ್ಟು ಪ್ರಮಾಣದಲ್ಲಿ ಸ್ತ್ರೀಯರಲ್ಲಿ ಕಂಡುಬರುತ್ತದೆ.<ref>ಮ್ಯಾಗೀ, ಡಬ್ಲ್ಯೂ. ಜೆ., ಈಟನ್, ಡಬ್ಲ್ಯೂ. ಡಬ್ಲ್ಯೂ. , ವಿಟ್ಚೆನ್, ಹೆಚ್. ಯು., ಮೆಕ್ ಗೊನ್ಯಾಗಲ್, ಕೆ. ಎ., &amp; ಕೆಸ್ಲರ್, ಆರ್. ಸಿ. (1996೧೯೯೬). ''ಅಗೋರಾಫೋಬಿಯಾ, ಸಿಂಪಲ್ ಫೋಬಿಯಾ, ಎಂಡ್ ಸೋಷಿಯಲ್ ಫೋಬಿಯಾ ಇನ್ ದ ನ್ಯಾಷನಲ್ ಕೋಮಾರ್ಬಿಡಿಟಿ ಸರ್ವೇ'' , ಆರ್ಕೈವ್ಸ್ ಆಫ್ ಜನರಲ್ ಸೈಕಿಯಾಟ್ರಿ, 53೫೩, 159–168೧೫೯–೧೬೮.</ref> ಈ ಲಿಂಗಬೇಧಕ್ಕೆ ಕಾರಣಗಳು ಸಾಮಾಜಿಕ-ಸಾಂಸ್ಕೃತಿಕ
ಯಾವುದನ್ನು ತಪ್ಪಿಸಿಕೊಳ್ಳಬೇಕೋ ಅದನ್ನು ಗಂಡಿಗಿಂತಲೂ ಹೆಚ್ಚಾಗಿ ಮಾತು, ಕೃತಿಗಳಿಂದ ಬಹಿರಂಗಗೊಳಿಸುವ ಹೆಣ್ಣಿನ ಗುಣಕ್ಕೆ ಪರವಾನಗಿ ನೀಡುವುದು ಮತ್ತು ಅದನ್ನು ಪ್ರೋತ್ಸಾಹಿಸುವುದು ನಮ್ಮ ಸಾಮಾಜಿಕ-ಸಾಂಸ್ಕೃತಿಕ ಅಂಶಗಳಲ್ಲಿ ಒಂದಾಗಿದ್ದು, ಈ ಅಂಶವು ಅಗೋರಾಫೋಬಿಯಾದ ಲಿಂಗತಾರತಮ್ಯಕ್ಕೆ ಕಾರಣವೆನ್ನಬಹುದು.(ಗಂಡು ತನ್ನ ಭೀತಿಯನ್ನು ಹೊರಗೆಡುವುವುದು ವಿರಳ). ಅಲ್ಲದೆ ಹೆಂಗಸರು ಸಹಾಯ ಕೇಳುವ ಸಾಧ್ಯತೆಗಳು ಹೆಚ್ಚಾದ್ದರಿಂದ ರೋಗಪರೀಕ್ಷೆಯ ಸಾಧ್ಯತೆಗಳೂ ಹೆಚ್ಚು, ಗಂಡರು ಆತಂಕವನ್ನು ಹೊರಗೆ ಹೇಳಿಕೊಳ್ಳುವ ಬದಲು ಕುಡಿತಕ್ಕೆ ಮಾರುಹೋಗುವರು ಹಾಗೂ ಕುಡುಕನೆನಿಸಿಕೊಳ್ಳುವರು, ಮತ್ತು ಸಾಂಪ್ರದಾಯಿಕ ಸ್ತ್ರೀಪಾತ್ರಗಳು ಹೆಣ್ಣು ಆತಂಕದಲ್ಲಿದ್ದಾಗ ಅವಲಂಬನ ಮತ್ತು ಸಹಾಯ ಯಾಚಿಸುವುದನ್ನು ಪ್ರೋತ್ಸಾಹಿಸುವುದು ಸಹ ಹೆಣ್ಣು ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಒಳಗಾದಳೆಂದು ತೋರಿಸುವ ಮಾಹಿತಿಗೆ ಪೂರಕವಾಗಿದೆ ಎಂಬುದಕ್ಕೆ ನೀಡಿದ ಸಿದ್ಧಾಂತಗಳಾಗಿವೆ.<ref>{{cite web
| last = Agoraphobia Research Center
೫೨ ನೇ ಸಾಲು:
===ಬಾಂಧವ್ಯ ಸಿದ್ದಾಂತ===
{{main|Attachment theory}}
ಕೆಲವು ಪಂಡಿತರು <ref>ಜಿ. ಲಿಯೋಟ್ಟಿ, (1996೧೯೯೬). ''ಇನ್ಸೆಕ್ಯೂರ್ ಅಟ್ಯಾಚ್ಮೆಂಟ್ ಎಂಡ್ ಅಗೋರಾಫೋಬಿಯಾ'' , : ಸಿ. ಮರ್ರೆ-ಪಾರ್ಕ್ಸ್, ಜೆ.ಸ್ಟೀವನ್ಸನ್-ಹೈಂಡ್, &amp; ಪಿ. ಮ್ಯಾರಿಸ್ (ಸಂಪಾದಕರು.)ನಲ್ಲಿ. ಅಟ್ಯಾಚ್ಮೆಂಟ್ ಅಕ್ರಾಸ್ ದ ಲೈಫ್ ಸೈಕಲ್.</ref><ref>ಜೆ. ಬೋಲ್ಬೈ, (1998೧೯೯೮). ''ಅಟ್ಯಾಚ್ಮೆಂಟ್ ಎಂಡ್ ಲಾಸ್'' (ಸಂಪುಟ. 2: ಸೆಪೆರೇಷನ್).</ref> ಅಗೋರಾಫೋಬಿಯಾ ಒಂದು ಬಾಂಧವ್ಯದ ಕೊರತೆ ಎಂದು ವರ್ಣಿಸಿದ್ದಾರೆ, ಎಂದರೆ., ಸುರಕ್ಷಿತ ತಾಣದಿಂದ ಬೇರೆಯ ಸ್ಥಳಗಳಿಗೆ ಹೋಗುವುದನ್ನು ತಡೆಯಲು ಆಗದಂತಹ ತಾತ್ಕಾಲಿಕ ದುರ್ಬಲತೆ.<ref>ಕೆ. ಜೇಕಬ್ಸನ್, (2004೨೦೦೪). "ಅಗೋರಾಫೋಬಿಯಾ ಎಂಡ್ ಹೈಪೋಕಾಂಡ್ರಿಯಾ ಆಸ್ ಡಿಸಾರ್ಡರ್ಸ್ ಆಫ್ ಡ್ವೆಲಿಂಗ್." ''ಇಂಟರ್ನ್ಯಾಷನಲ್ ಸ್ಟಡೀಸ್ ಇನ್ ಫಿಲಾಸಫಿ'' 36೩೬, 31೩೧-44೪೪.</ref> ಇತ್ತೀಚಿನ ಜಾಗತಿಕ ಸಂಶೋಧನೆಯೂ ಸಹ ಸ್ಥಾನಿಕ ಸಿದ್ಧಾಂತಗಳು ಮತ್ತು ಅಗೋರಾಫೋಬಿಯಾಗಳ ನಡುವೆ ಕೊಂಡಿಯಿರುವುದನ್ನು ಒಪ್ಪಿಕೊಂಡಿವೆ.<ref>ಜೆ. ಹೋಮ್ಸ್, (2008೨೦೦೮). "ಸ್ಪೇಸ್ ಎಂಡ್ ದ ಸೆಕ್ಯೂರ್ ಬೇಸ್ ಇನ್ ಅಗೋರಾಫೋಬಿಯಾ: ಎ ಕ್ವಾಲಿಟೇಟಿವ್ ಸರ್ವೇ", ಏರಿಯಾ, 40೪೦, 3, 357೩೫೭ - 382೩೮೨.</ref>
 
===ಸ್ಥಾನಿಕ ಸಿದ್ಧಾಂತ===
ಸಾಮಾಜಿಕವಿಜ್ಞಾನದಲ್ಲಿ ಅಗೋರಾಫೋಬಿಯಾದ ಸಂಶೋಧನೆಯಲ್ಲಿ ಒಂದು ಗ್ರಹಿತ ಚಿಕಿತ್ಸಾ ಪಕ್ಷಪಾತ<ref>ಜೆ. ಡೇವಿಡ್ಸನ್, (2003೨೦೦೩). ''ಫೋಬಿಕ್ ಜಿಯಾಗ್ರಫೀಸ್'' </ref>ವಿದೆ. ಸಾಮಾಜಿಕ ವಿಜ್ಞಾನದ ಶಾಖೆಗಳು, ವಿಶೇಷತಃ ಭೂಗೋಳ, ಸ್ಥಾನಿಕ ಅದ್ಭುತವೆಂದೇ ತಿಳಿಯಲ್ಪಟ್ಟ ಈ ಅಂಶದ ಬಗ್ಗೆ ಹೆಚ್ಚಿನ
ಆಸಕ್ತಿಯನ್ನು ತೋರುತ್ತಿವೆ. ಅಂತಹ ಒಂದು ಮಾರ್ಗವು ಅಗೋರಾಫೋಬಿಯಾದ ವೃದ್ಧಿಯಾಗುವಿಕೆಗೆ ಆಧುನಿಕತೆಯು ಕಾರಣವೆಂಬ ಕೊಂಡಿಯನ್ನೂ ತಳುಕುಹಾಕಿದೆ.<ref>ಜೆ. ಹೋಮ್ಸ್, (2006೨೦೦೬). "ಬ್ಯುಲ್ಡಿಂಗ್ ಬ್ರಿಡ್ಜಸ್ ಎಂಡ್ ಬ್ರೇಕಿಂಗ್ ಬೌಂಡರೀಸ್: ಮಾಡ್ರನಿಟಿ ಎಂಡ್ ಅಗೋರಾಫೋಬಿಯಾ", ಆಪ್ಟಿಕಾನ್1826ಆಪ್ಟಿಕಾನ್೧೮೨೬, 1, 1, http://www.ucl.ac.uk/ಆಪ್ಟಿಕಾನ್1826ಆಪ್ಟಿಕಾನ್೧೮೨೬/ಕಡತಸಂಗ್ರಹಾಲಯ/ಸಂಚಿಕೆ1ಸಂಚಿಕೆ೧</ref>
 
==ರೋಗನಿರ್ಣಯ==
ಮಾನಸಿಕ ಆರೋಗ್ಯ ವಿಶೇಷಜ್ಞರ ಬಳಿ ಬರುವ ಹಲವಾರು ಜನರು ತಲ್ಲಣದ ಆಕ್ರಮಣದ ನಂತರವೇ ಅಗೋರೋಫೋಬಿಯಾಕ್ಕೆ ಒಳಗಾಗುವ ವಿಷಯವನ್ನು ಮಂಡಿಸಿದ್ದಾರೆ(ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್, 1998೧೯೯೮).
ಪದೇ ಪದೇ ತಲ್ಲಣದ ಆಕ್ರಮಣಕ್ಕೆ ಒಳಗಾದುದರಿಂದ ಮತ್ತು ತದನಂತರದ ಆತಂಕ ಹಾಗೂ ಈ ಆಕ್ರಮಣಗಳ ಬಗ್ಗೆಯೇ ಚಿಂತಿಸುವುದರಿಂದ ಆ ಆಕ್ರಮಣಗಳಿಗೊಳಗಾದ ಪರಿಸ್ಥಿತಿಗಳನ್ನು ಮತ್ತು ಸ್ಥಳಗಳನ್ನು ತಪ್ಪಿಸಿ ಓಡಾಡಲು ಅಥವಾ ವಾಸಿಸಲು ಬಯಸುವ ಪ್ರತಿಕೂಲಾತ್ಮಕ/ನಕಾರಾತ್ಮಕ ನಡವಳಿಕೆಯೇ ಅಗೋರಾಫೋಬಿಯಾ ಎಂದು ತಿಳಿಯಬಹುದು.<ref>{{cite book | year=1988| author=Barlow, D. H.| title='''Anxiety and its disorders: The nature and treatment of anxiety and panic'''| publisher=Guilford Press}}</ref>
ತಲ್ಲಣ ವ್ಯತಿಕ್ರಮದ ಶುಶ್ರೂಷೆಗೆ ಒಳಗಾಗಬೇಕಾದರೆ ಇರಬೇಕಾದಂತಹ ಲಕ್ಷಣಗಳು ಇರದಂತಹ ಅಪರೂಪದ ಸಂದರ್ಭಗಳಲ್ಲಿ ಅಗೋರಾಫೋಬಿಯಾ ಪೀಡಿತರನ್ನು ಔಪಚಾರಿಕವಾದ ತಲ್ಲಣ ವ್ಯತಿಕ್ರಮದ ಇತಿಹಾಸರಹಿತ ಅಗೋರಾಫೋಬಿಯಾ ಚಿಕಿತ್ಸೆಯ ಕ್ರಮಗಳನ್ನು ಅನುಸರಿಸಲಾಗುವುದು(ಪ್ರಾಥಮಿಕ ಅಗೋರಾಫೋಬಿಯಾ).
==ತಲ್ಲಣದ ಆಕ್ರಮಣಗಳೊಡನೆ ತಳುಕು==
ಅಗೋರಾಫೋಬಿಯಾ ರೋಗಿಗಳು ತಾವು ತಮ್ಮ ಹತೋಟಿಯಲ್ಲಿರುವುದಿಲ್ಲವೆಂದೆನಿಸುವ ಕಡೆಗೆ ಪ್ರಯಾಣ ಮಾಡುವಾಗ, ತಮಗೆ ಸಹಾಯ ದುರ್ಲಭವೆನಿಸಿದಾಗ, ಅಥವಾ ಅವರಿಗೆ ಮುಜುಗರವಾಗುವ ಪ್ರಸಂಗಗಳು ಎದುರಾಗಬಹುದು ಎನಿಸಿದಾಗ ಹಠಾತ್ ತಲ್ಲಣದ ಆಕ್ರಮಣಗಳಿಗೆ ಒಳಗಾಗುತ್ತಾರೆ. ತಲ್ಲಣದ ಆಕ್ರಮಣದ ಸಂದರ್ಭಗಳಲ್ಲಿ, ಎಪಿನೆಫ್ರೈನ್ ಎಂಬ ವಸ್ತುವು ಹೆಚ್ಚಿನ ಪ್ರಮಾಣದಲ್ಲಿ ಹೊಮ್ಮುವುದರಿಂದ ದೇಹದ ಸ್ವಾಭಾವಿಕ ಕ್ರಿಯೆಯಾದ ಹೋರಾಡು-ಅಥವಾ-ಓಡು ಗುಣವನ್ನು ಪ್ರಚೋದಿಸುತ್ತದೆ. ತಲ್ಲಣದ ಆಕ್ರಮಣವು ಸಂಭವಿಸುವುದು ಸಾಮಾನ್ಯವಾಗಿ ಹಠಾತ್ತಾಗಿಯೇ; ಆಕ್ರಮಣದ ಪರಾಕಾಷ್ಠಯು 10ರಿಂದ೧೦ರಿಂದ 15೧೫ ನಿಮಿಷಗಳಲ್ಲಿ ತಲುಪಲಾಗುತ್ತದೆ ಹಾಗೂ ಆಕ್ರಮಣದ ಅವಧಿಯು 30೩೦ ನಿಮಿಷಗಳಿಗಿಂತಲೂ ಹೆಚ್ಚು ಇರುವುದು ಬಹಳ ಅಪರೂಪ.<ref name="NIH4.2">{{cite book | year=1999 | chapter=Chapter 4.2| author=David Satcher etal.| title='''Mental Health: A Report of the Surgeon General'''| url=http://www.surgeongeneral.gov/library/mentalhealth/chapter4/sec2.html}}</ref> ತಲ್ಲಣದ ಆಕ್ರಮಣದ ಲಕ್ಷಣಗಳಲ್ಲಿ ಹೃದಯಕಂಪನ, ತೀವ್ರಗೊಂಡ ಹೃದಯಬಡಿತ, ಬೆವರುವಿಕೆ, ನಡುಕ, ವಮನ, ತಲೆತಿರುಗುವಿಕೆ, ಗಂಟಲಿನಲ್ಲಿ ಹಿಡಿದಂತಾಗುವುದು ಮತ್ತು ಉಸಿರಾಟದ ತೊಂದರೆಗಳು ಪ್ರಮುಖವಾದವು. ಹಲವಾರು ರೋಗಿಗಳು ಸಾವಿನ ಭಯ ಹಾಗೂ ಭಾವನೆಗಳ ಮತ್ತು/ಅಥವಾ ನಡವಳಿಕೆಗಳ ಮೇಲೆ ತಮ್ಮ ಹತೋಟಿ ತಪ್ಪುವುದನ್ನು ಸಹ ವರದಿ ಮಾಡಿದ್ದಾರೆ.<ref name="NIH4.2"></ref>
 
==ಚಿಕಿತ್ಸೆಗಳು==
೧೦೮ ನೇ ಸಾಲು:
==ಹೆಸರಾಂತ ಅಗೋರೋಫೋಬಿಯಾ ಪೀಡಿತರು==
<div>
*ಬೋಲ್ಸ್ಲಾ ಪ್ರುಸ್ (1847–1912೧೮೪೭–೧೯೧೨), ಪೋಲ್ಯಾಂಡ್ ನ ಪತ್ರಕತ೵ ಮತ್ತು ಕಾದಂಬರಿಕಾರ.<ref>ಸ್ಟ್ಯಾನಿಸ್ಲಾ ಫಿಟಾ, ಸಂಪಾದಕ., ''ವ್ಸ್ಪೋಮ್ನೀಯೆನಿಯಾ ಒ ಬೋಲೆಸ್ಲಾವೀ ಪ್ರುಸೀ'' (ರೆಮಿನಿಸೀನ್ಸಸ್ ಅಬೌಟ್ ಬೋಲ್ಸ್ಲಾ ಪ್ರುಸ್), ವಾರ್ಸಾ,ಪ್ಯಾಂಸ್ಟ್ವೋವಿ ಇಂಸ್ಟಿಟಟ್ ವೈಡಾನಿಕ್ಸ್ಝಿ(ರಾಜ್ಯ ಪ್ರಕಾಶನ ಸಂಸ್ಥೆ), 1962೧೯೬೨, ಪುಟ. 113೧೧೩.</ref>
*ಹೊವಾರ್ಡ್ ಹ್ಯೂಸ್ (1905–1976೧೯೦೫–೧೯೭೬), ಅಮೆರಿಕದ ವಿಮಾನಚಾಲಕ, ಕೈಗಾರಿಕೋದ್ಯಮಿ, ಚಲನಚಿತ್ರ ತಯಾರಕ ಮತ್ತು ಸಮಾಜಸೇವಕ.<ref>[http://www.crimelibrary.com/criminal_mind/forensics/psych_autopsy/4.html ಸೈಕಲಾಜಿಕಲ್ ಆಟೋಪ್ಸಿ ಕ್ಯಾನ್ ಹೆಲ್ಪ್ ಅಂಡರ್ಸ್ಟ್ಯಾಂಡ್ ಕಾಂಟ್ರೊವರ್ಸಿಯಲ್ ಡೆತ್ಸ್ -- ದ ಕ್ರೈಂ ಲೈಬ್ರರಿ truTV.comನಲ್ಲಿ]</ref>
*ಹೆಚ್.ಎಲ್. ಗೋಲ್ಡ್ (1914–1996೧೯೧೪–೧೯೯೬), ವೈಜ್ಞಾನಿಕ ಕಾಲ್ಪನಿಕ ಕಥಾ ಸಂಪಾದಕ; ಯುದ್ಧಕಾಲದಲ್ಲಿ ಅನುಭವಿಸಿದ ಮಾನಸಿಕ ಕ್ಷೋಭೆಯ ಪರಿಣಾಮವಾಗಿ, ಅವರ ಅಗೋರಾಫೋಬಿಯಾವು ಎಂತಹ ತೀವ್ರಮಟ್ಟವನ್ನು ತಲುಪಿತೆಂದರೆ ಅವರು ತಮ್ಮ ನಿವಾಸದಿಂದ ಎರಡು ದಶಕಗಳಷ್ಟು ಕಾಲದವರೆಗೆ ಹೊರಬರಲಾಗಲಿಲ್ಲ. ತಮ್ಮ ಜೀವನದ ಕೊನೆಯ ದಿನಗಳಲ್ಲಿ ಅವರು ಈ ಪರಿಸ್ಥಿತಿಯ ಮೇಲೆ ಕೊಂಚ ಹತೋಟಿ ಸಾಧಿಸಲು ಸಾಧ್ಯವಾಯಿತು.<ref>{{cite web|url=http://en.wikipedia.org/w/index.php?title=H._L._Gold&action=edit&section=4 |title=Editing H. L. Gold (section) - Wikipedia, the free encyclopedia |publisher=En.wikipedia.org |date=2009-02-05 |accessdate=2009-08-19}}</ref>
*[[ವುಡಿ ಅಲೆನ್‌|ವುಡಿ ಅಲೆನ್]] (1935೧೯೩೫-), [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕ]]ದ ನಟ, ನಿರ್ದೇಶಕ, ಸಂಗೀತಗಾರ.<ref>[http://www.vanityfair.com/culture/features/2005/12/woodyallen200512?currentPage=4 "ರಿಕಂಸ್ಟ್ರಕ್ಟಿಂಗ್ ವುಡಿ"]</ref>
*ಬ್ರಿಯಾನ್ ವಿಲ್ಸನ್ (1942೧೯೪೨-), ಅಮೆರಿಕದ ಹಾಡುಗಾರ ಮತ್ತು ಗೀತರಚನಕಾರ; ಬೀಚ್ ಬಾಯ್ಸ್ ನ ಪ್ರಮುಖ ಗೀತರಚನಕಾರ. ಇವರು ಮೊದಲು ಏಕಾಕಿಯಾಗಿದ್ದರು ಹಾಗೂ ಅಗೋರಾಫೋಬಿಯಾದ ರೋಗಿಯಾಗಿದ್ದರು ಮತ್ತು ಸ್ಕಿಫೋಪ್ರೇನಿಯಾದಿಂದಲೂ ಹಲವಾರು ಬಾರಿ ನರಳಿದ್ದರು.<ref>[http://www.independent.co.uk/news/people/profiles/brian-wilson-here-comes-the-sun-401202.html ಪ್ರೊಫೈಲ್ ಆಫ್ ಬ್ರಿಯಾನ್ ವಿಲ್ಸನ್]. ದಿ ಇಂಡಿಪೆಂಡೆಂಟ್‌. ಸೆಪ್ಟೆಂಬರ್ 9 2007ರಂದು೨೦೦೭ರಂದು ಪರಿಷ್ಕರಿಸಲಾಗಿದೆ.</ref>
*ಪಾಲಾ ಡೀನ್ (1947೧೯೪೭-), ಅಮೆರಿಕದ ಅಡಿಗೆಭಟ್ಟ.<ref>{{cite news| url=http://www.nytimes.com/2007/02/28/dining/28deen.html?_r=1&ref=dining | work=The New York Times | title=From Phobia to Fame: A Southern Cook's Memoir | first=Julia | last=Moskin | date=2007-02-28 | accessdate=2010-03-27}}</ref>
*ಒಲಿವಿಯಾ ಹಸಿ (1951೧೯೫೧-), ಆಂಗ್ಲೋ-ಅರ್ಜೈಂಟೈನ್ ನಟಿ.<ref>[http://www.oliviahussey.com/olivia_scrapbook/clippings/people.htm ಒಲಿವಿಯಾ ಹಸಿ - ಪೀಪಲ್ ಮ್ಯಾಗಝೀನ್ – ಮಾರ್ಚ್ 16, 1992]</ref><ref>[http://www.imdb.com/name/nm0001377/bio ಒಲಿವಿಯಾ ಹಸಿ ಜೀವನಚರಿತ್ರೆ - ಅಂತರ್ಜಾಲತಾಣ ಚಲನಚಿತ್ರ ಮಾಹಿತಿಸಂಚಯ]</ref>
*ಕಿಮ್ ಬ್ಯಾಸಿಂಗರ್ (1953೧೯೫೩-), ಅಮೆರಿಕದ ನಟಿ.<ref>{{cite web|url=http://www.nndb.com/people/310/000025235 |title=Kim Basinger |publisher=Nndb.com |date= |accessdate=2009-08-19}}</ref>
*ಡ್ಯಾರಿಲ್ ಹನ್ನಾ (1960೧೯೬೦-), ಅಮೆರಿಕದ ನಟಿ.<ref>[http://www.imdb.com/name/nm0000435/bio ಬಯಾಗ್ರಫಿ ಫಾರ್ ಡ್ಯಾರಿಲ್ ಹನ್ನಾ]. ಅಂತರ್ಜಾಲತಾಣ ಚಲನಚಿತ್ರ ಮಾಹಿತಿಸಂಚಯ. ನವೆಂಬರ್ 10ರ೧೦ರ 2006ರಂದು೨೦೦೬ರಂದು ಪುನಃಪಡೆಯಲಾಗಿದೆ.</ref>
*ಪೀಟರ್ ರಾಬಿನ್ಸನ್ (1962೧೯೬೨-), ಮೆರಿಲಿನ್ ಎಂದೇ ಪ್ರಸಿದ್ಧರಾದ ಬ್ರಿಟಿಷ್ ಸಂಗೀತಗಾರ.<ref>''ವಾಟೆವರ್ ಹ್ಯಾಪನ್ಡ್ ಟು ದ ಜೆಂಡರ್ ಬೆಂಡರ್ಸ್?'' , ಚಾನೆಲ್ 4 ಸಾಕ್ಷ್ಯಚಿತ್ರ, ಸಂಯುಕ್ತ ಸಂಸ್ಥಾನ.</ref>
</div>
 
"https://kn.wikipedia.org/wiki/ಅಗೋರಾಫೋಬಿಯಾ" ಇಂದ ಪಡೆಯಲ್ಪಟ್ಟಿದೆ