ಶ್ರೀ ಸಿದ್ಧಿ ವಿನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
------------------------
 
ಆರು ಮತ್ತು ನಾಲ್ಕು ಗಣಪತಿಯ ಚಿಹ್ನೆ ಅಥವಾ ಗುರುತು ; ಆದ್ದರಿಂದ ಆರನೆಯ ತಿಂಗಳು - '''ಭಾದ್ರಪದ ಮಾಸದ ನಾಲ್ಕನೆಯ ದಿನ - ಚೌತಿಯಂದು ಮೃತ್ತಿಕೆಯ ಎಂದರೆ ಸುಖ ಭೋಗಗಳ ಅಥವಾ ಧರ್ಮಾರ್ಥ ಕಾಮಗಳ ಸಿದ್ಧಿ ಪ್ರದಾಯಕನಾದ ವಿಘ್ನೇಶ್ವರನ ಪೂಜೆ.''' ಇದೇ ರೀತಿ [[ಏಕದಂತ]] ಮತ್ತು ಚಂದ್ರ - ಗಣೇಶರ ಉಪಾಖ್ಯಾನಕ್ಕೂ ತಾತ್ವಿಕ ದೃಷ್ಟಿಯಿಂದ ಅರ್ಥ ವಿವರಣೆ ಮಾಡಬಹುದು. ರಾಜಯೋಗದಲ್ಲಿ ಎಡ ಭಾಗದ ಚಂದ್ರ ನಾಡಿ ಮಧ್ಯದ [[ಸುಷುಮ್ನಾ ]] ನಾಡಿಗಳಿಗೆ ಪ್ರಾಮುಖ್ಯತೆ ಇದೆ ; ಬಲಭಾಗದ ಸೂರ್ಯ ನಾಡಿಯನ್ನು ಉದ್ರೇಕಿಸುವಂತಿಲ್ಲ ; ಅದುಉಗ್ರ ಸ್ವರೂಪದ್ದು;. ಅದಕ್ಕಾಗಿ ಏಕದಂತ -ಎಡಮುರಿ ಸೊಂಡಿಲ ಗಣಪತಿ ಶ್ರೇಷ್ಠ . ಚಂದ್ರನು ಆಜ್ಞಾ ಚಕ್ರದಲ್ಲಿ ಕಾಣುವ ತಂಪಾದ ಬೆಳಕು. ಅವನ ಹೊಟ್ಟೆ ಬ್ರಹ್ಮಾಂಡ. ಅದಕ್ಕೆ ಸುತ್ತಿದ ಹಾವು ವಿಶ್ವ ನಿಯಂತ್ರಕ [[ಕುಂಡಿಲಿನೀ]] ಶಕ್ತಿ . ಅವನ ವಾಹನ ಇಲಿ 'ಕಾಲ' - ಎಲ್ಲದರ ಆಯುಷ್ಯ ವನ್ನು ಸದಾ ಕತ್ತರಿಸುತ್ತಿರುವ ಇಲಿ (ಶ್ರೀ ಕೃಷ್ಣಗಾರುಡಿಯಲ್ಲಿ ಇಲಿಯನ್ನು ಕಾಲಕ್ಕೆ ಹೋಲಿಸಿರುವುದನ್ನು ನೆನಪಿಸಿಕೊಳ್ಳಬಹುದು); ಆತನಿಗೆ '೨೧' ಪ್ರಿಯ ; ಪಂಚ ಭೂತಗಳು, ಪಂಚ ತನ್ಮಾತ್ರೆಗಳು, ಪಂಚ ಪ್ರಾಣಗಳು, ಪಂಚೇಂದ್ರಿಯಗಳು, ಇವು ಅಥವಾ ಇವುಗಳ ಆಭಿಮಾನ ದೇವತೆಗಳು -೨೦ ; ಮತ್ತು ವಿಶ್ವ ವ್ಯಾಪಿ ಚಿತ್ತ (ಪ್ರಕೃತಿ ಮಾತೆಯ ಜ್ಞಾನಶಕ್ತಿ) , ಇವು ೨೦+ ೧ = ೨೧ -ಅವೇ ಆತನ ತಾತ್ವಿಕ ದೇಹ ಮತ್ತು ಆತ್ಮ . ಪಂಚ ಭೂತಗಳೇ ಅದರಲ್ಲೂ '''ಭೂಮಿ''' - ಪ್ರಕೃತಿಮಾತೆಯ ಮೈಮೇಲಿನ ಕೊಳೆ ; ಅದರ ಸಂಕೇತವೇ '''ಮೃತ್ತಿಕಾ ಗಣಪತಿ''' - ಮಣ್ಣಿನ ಗಣಪತಿ -ಈ ಲೋಕದ ಸುಖ ಭೋಗ ಭಾಗ್ಯ ಗಳಿಗೆ ಸಂಬಂಧಪಟ್ಟವನು.
 
=== ಮೂಲಾಧಾರವು ಭೂಲೋಕಕ್ಕೆ -(ಓಂ ಭೂಃ )ಸಂಬಂಧಪಟ್ಟುದು ===