ಶ್ರೀ ಸಿದ್ಧಿ ವಿನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
=== ಇತಿಹಾಸ ===
-----------
* ಶ್ರೀ ಸಿದ್ಧಿ ವಿನಾಯಕನು ವಿಘ್ನೇಶ್ವರನೂ ಆಗಿದ್ದಾನೆ. ಹಾಗಾಗಿ ಅವನ ಪೂಜೆ ಮೊದಲು. ಸುಮಾರು ೩೫೦೦ ವರ್ಷಕ್ಕೂ ಹಿಂದಿನ ಋಗ್ವೇದದಲ್ಲಿಯೇ[[ಋಗ್ವೇದ]]ದಲ್ಲಿಯೇ ಗಣಪತಿಯ[[ಗಣಪತಿ]]ಯ ಸ್ತುತಿ ಇದ್ದರೂ, ಇತಿಹಾಕಾರರು ಅದು ಇಂದ್ರ ಅಥವಾ ಪರಮಾತ್ಮನ ಸ್ತುತಿ ಎಂದು ಭಾವಿಸುತ್ತಾರೆ. ಇಂದು ಸರ್ವತ್ರ ಪ್ರಸಿದ್ಧನಾಗಿರುವ ಗಣಪತಿಯು ಗಜಮುಖನೂ, ಮೂಷಿಕವಾಹನನೂ ಆಗಿದ್ದಾನೆ. ಆದರೆ ಈ ರೂಪವು ವೇದಪ್ರತಿಪಾದ್ಯವಲ್ಲವೆಂದು ವಿದ್ವಾಂಸರು ಹೇಳಿದ್ದಾರೆ. ಗಣಪತಿಯು ಭಾರತ ದೇಶದ ಸರ್ವ ಮತ – ಪಂಥಗಳ ಆರಾಧ್ಯ ದೈವ.
* ಇತಿಹಾಕಾರರು ಅವನ ಪೂಜೆ ಕ್ರಿ.ಶ. ಎರಡನೆಯ ಶತಮಾನದಲ್ಲಿ ಪ್ರಾರಂಭವಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ.
 
=== ಗಣಪತಿಯ ಕಥೆ ===