ಚಾಮುಂಡೇಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಂತರವಿಕಿ ಸಂಪರ್ಕಗಳು
No edit summary
೧ ನೇ ಸಾಲು:
[[ಚಿತ್ರ:Camunda5.JPG|thumb|right|150px|ಹಳೆಬೀಡಿನಲ್ಲಿರುವ ಚಾಮುಂಡಿಯ ವಿಗ್ರಹ]]
[[ಹಿಂದೂ ಧರ್ಮ]]ದಲ್ಲಿ, '''ಚಾಮುಂಡೇಶ್ವರಿ''', '''ಚಾಮುಂಡಿ''' ಎಂದೂ ಪರಿಚಿತವಾಗಿರುವ [[ಹಿಂದೂ]] [[ದೇವಿ ಮಾತೆ]]ಯಾದ [[ದೇವಿ]]ಯ ಭಯಾನಕ ರೂಪ ಮತ್ತು ಏಳು [[ಮಾತೃಕೆ]]ಯರ ಪೈಕಿ ಒಬ್ಬಳು. ಅವಳು, ಯೋಧೆ [[ದುರ್ಗೆ|ದುರ್ಗಾ]] ದೇವಿಯ ಪರಿಚಾರಕಿಯರಾದ ಅರವತ್ತು ನಾಲ್ಕು ಅಥವಾ ಎಂಬತ್ತೊಂದು [[ತಂತ್ರ|ತಾಂತ್ರಿಕ]] ದೇವತೆಗಳಾದ, ಮುಖ್ಯ [[ಯೋಗಿನಿ]]ಗಳ ಪೈಕಿ ಕೂಡ ಒಬ್ಬಳು. ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ [[ಚಂಡ]] ಮತ್ತು [[ಮುಂಡ]]ರ ಸಂಯೋಗವಾಗಿದೆ.ಮತ್ತು ಇಕೆಯು ಮೈಸೂರಿನ ಸಮಾತ್ಸನದ ದೇವತೆ
 
[[ವರ್ಗ:ಹಿಂದೂ ದೇವತೆಗಳುಗಳು]]
 
[[en:Chamunda]]
"https://kn.wikipedia.org/wiki/ಚಾಮುಂಡೇಶ್ವರಿ" ಇಂದ ಪಡೆಯಲ್ಪಟ್ಟಿದೆ