ಕಣಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: "ಕಣಾದ" ಎಂಬುದು ಕ್ರಿ.ಪೂ ಮೂರನೆ ಶತಮಾನದಲ್ಲಿದ್ದ ಒಬ್ಬ ಕನ್ನಡ ಮಹರ್ಷಿಯ ಹೆಸರ...
 
No edit summary
೧ ನೇ ಸಾಲು:
"ಕಣಾದ" ಎಂಬುದು ಕ್ರಿ.ಪೂ ಮೂರನೆ ಶತಮಾನದಲ್ಲಿದ್ದ ಒಬ್ಬ ಕನ್ನಡ ಮಹರ್ಷಿಯ ಹೆಸರು. ಈತನ ಬಗ್ಗೆ ಕನ್ನಡಿಗರೆಲ್ಲರೂ ಬಹಳ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಇವನ ಹೆಸರನ್ನು ಪರಿಶೀಲಿಸಿದರೆ ಇದು 'ಕಣ' ಎಂಬ ಪದವು ಎದ್ದು ಕಾಣುತ್ತದೆ. ಕನ್ನಡದಲ್ಲಿ ಕಣವೆಂದರೆ ಅಣು ಎಂದರ್ಥ. ಇವನು ಅಣು, ಪರಮಾಣುಗಳ ರಚನೆಯ ಬಗ್ಗೆ ಅಭ್ಯಸಿಸಿ ಗ್ರಂಥಗಳನ್ನು ಲೇಖಿಸಿದನು. ಈಗಿನ ಅಣು-ಸಿದ್ದಾಂತಗಳನ್ನು ಆಗಲೆ ಬೋಧಿಸಿ ವಿಷೇಷಿಕ ಸೂತ್ರ ಎಂಬ ಗ್ರಂಥವನ್ನು ಬರೆದನು. ತನ್ನ ಗ್ರಂಥದಲ್ಲಿ ಪರಮಾಣುವಿನ ಗಾತ್ರವು ಒಂದನೇ ಬಿಲಿಯನ್ ಮಿಟರ್ ಎಂದು ಉಲ್ಲೇಖಿಸಿದ್ದಾನೆ.
ಕಣಾದ ಮಹರ್ಷಿಯ ಹೆಸರಲ್ಲಿ "ಭಾರತೀಯ ವ್ಯೆಮಾಂತರಿಕ್ಷ ಪ್ರಯೊಗಶಾಲೆಯ ಪ್ರಯೋಗಶಾಲೆ", ಬೆಂಗಳೂರು, ಕನ್ನಡ ಸಂಘವು ವಾರ್ಷಿಕವಾಗಿ ಒಂದು ಕಿರು ಪುಸ್ತಕವನ್ನು ಹೊರತರುತ್ತದೆ.
"https://kn.wikipedia.org/wiki/ಕಣಾದ" ಇಂದ ಪಡೆಯಲ್ಪಟ್ಟಿದೆ