ಚಿರಂಜೀವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
 
ಚಿರಂಜೀವಿ ಎಂದರೆ ಸಾವಿಲ್ಲದವನು ಎಂದು ಅರ್ಥ. [[ಹಿಂದೂ ಧರ್ಮ|ಹಿಂದೂ ಪುರಾಣಗಳ ]] ಪ್ರಕಾರ [[ರಾಮಾಯಣ]] ಮತ್ತು [[ಮಹಾಭಾರತ|ಮಹಾಭಾರತಗಳಿಗೆ]] ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅವರು ಯಾರೆಂದರೆ -
 
* [[ಅಶ್ವತ್ಥಾಮ]]
* [[ಬಲಿ|ಬಲೀಂದ್ರ]]
* [[ವ್ಯಾಸ ಮುನಿ]]
* [[ಹನುಮಂತ]]
* [[ವಿಭೀಷಣ]]
* [[ಕೃಪಾಚಾರ್ಯ]]
* [[ಪರಶುರಾಮ]]
 
=== ಈ ಏಳು ಜನರನ್ನು ಚಿರಂಜೀವಿಗಳು ಎಂದು ಹೇಳಿರುವ ಒಂದು [[ಸಂಸ್ಕೃತ]] ಶ್ಲೋಕ ===
 
ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಂತೋ ವಿಭೀಷಣಃ |<br>
ಕೃಪಶ್ಚ ಪರಶುರಾಮಶ್ಚ ಸಪ್ತೇತೇ ಚಿರಂಜೀವಿನಃ ||
 
 
Line ೧೪ ⟶ ೨೫:
 
 
{{ಚುಟುಕು}}
 
 
 
 
 
 
 
{{ಚುಟುಕು}}
[[ವರ್ಗ:ಧರ್ಮ]]
[[ವರ್ಗ: ಹಿಂದೂ ಧರ್ಮ]]
"https://kn.wikipedia.org/wiki/ಚಿರಂಜೀವಿ" ಇಂದ ಪಡೆಯಲ್ಪಟ್ಟಿದೆ