ರೈಲು ನಿಲ್ದಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding is:Lestarstöð
No edit summary
೨೨ ನೇ ಸಾಲು:
== ಪ್ರಪಂಚದ ಪ್ರಮುಖ ರೈಲು ನಿಲ್ದಾಣಗಳು ==
 
[[ಜಪಾನ್|ಜಪಾನ್ ದೇಶದ]] [[ಟೊಕಿಯೋ]] ನಗರದಲ್ಲಿರುವ [[ಶಿನ್ಜುಕು ರೈಲು ನಿಲ್ದಾಣ]] ಪ್ರಪಂಚದ ಅತ್ಯಂತ ಜನನಿಬಿಡ ರೈಲು ನಿಲ್ದಾಣ.ಇದರಿಂದ ಕೆಲವೇ ನಿಮಿಷಗಳ ದೂರದಲ್ಲಿರುವ [[ಇಕೆಬುಕುರೊ ರೈಲು ನಿಲ್ದಾಣ]],ಪ್ರಪಂಚದ ಎರಡನೇ ಅತ್ಯಂತ ಜನನಿಬಿಡ ರೈಲು ನಿಲ್ದಾಣ.
 
ವಿಸ್ತೀರ್ಣದ ದೃಷ್ಟಿಯಿಂದ [[ಜಪಾನ್|ಜಪಾನ್ ನಲ್ಲಿರುವ]] [[ನಗೋಯ ರೈಲು ನಿಲ್ದಾಣ]] ಅತಿ ದೊಡ್ಡ ನಿಲ್ದಾಣ.[[ಟೊಕಿಯೋ]] ನಗರದಲ್ಲಿರುವ [[ಶಿನ್ಜುಕು ರೈಲು ನಿಲ್ದಾಣ]] ಎರಡನೇ ಅತಿ ದೊಡ್ಡ ರೈಲು ನಿಲ್ದಾಣ.
 
[[ರೈಲು ಪ್ಲ್ಯಾಟ್‌ಫಾರ್ಮ್|ರೈಲು ಪ್ಲ್ಯಾಟ್‌ಫಾರ್ಮ್‌ಗಳ]] ಸಾಮರ್ಥ್ಯದ ದೃಷ್ಟಿಯಿಂದ [[ನ್ಯೂಯಾರ್ಕ]] ನಗರದಲ್ಲಿರುವ [[ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್]] ಅತ್ಯಂತ ದೊಡ್ಡ ರೈಲು ನಿಲ್ದಾಣ.
 
== ಇವನ್ನೂ ನೋಡಿ ==
"https://kn.wikipedia.org/wiki/ರೈಲು_ನಿಲ್ದಾಣ" ಇಂದ ಪಡೆಯಲ್ಪಟ್ಟಿದೆ