ಅರ್ಥ ವ್ಯತ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
merge proposal
No edit summary
೧ ನೇ ಸಾಲು:
{{Merge|ಕನ್ನಡ ವ್ಯಾಕರಣ}}
ಕನ್ನಡ ಭಾಷೆಯು ಸೂಕ್ಷ್ಮವಾದ ಗುಣಿತಾಕ್ಷರ ಪ್ರಸ್ತಾರ ( ಎಂದರೆ ಕಾಗುಣಿತದ[[ಕಾಗುಣಿತ]]ದ ಬರವಣಿಗೆ ) ಉಳ್ಳದ್ದಾಗಿದೆ . ಅದ್ದರಿಂದ ಈ ಭಾಷೆಯನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ .
ಉದಾಹರಣೆ ನೋಡಿರಿ :-
೧.* '''ಊಟ ''' = ಭೋಜನ
* '''ಊತ''' = ಬಾತುಕೊಳ್ಳುವಿಕೆ
 
೨. * '''ದನ''' = ಹಸು , ಗೋವು , ಆಕಳು , ಆವು
* '''ಧನ''' = ಹಣ , ವಿತ್ತ , ಅರ್ಥ ( ಕಾಸು = ಚಲಾವಣೆಯ ನಾಣ್ಯ )
 
೩. * '''ಅಸ್ತಿತ್ವ''' = ಇರುವಿಕೆ
* '''ಅಸ್ಥಿ''' = ಮೂಳೆ , ಎಲುಬು
 
೪. * '''ಮಣ''' = ತೂಕದ ಒಂದು ಪ್ರಮಾಣ
* '''ಮನ''' = ಮನಸ್ಸು
 
೫. * '''ಮಂಡಿ''' = ಮೊಣಕಾಲು * [[ನಾನಾರ್ಥ ]]: ( ನಾಮಪದ ) ಸಗಟು ವ್ಯಾಪಾರದ ಅಂಗಡಿ
* '''ಮಂದಿ''' = ಜನ ಸಮೂಹ * ನಾನಾರ್ಥ : ( ನಾಮಪದ ) ಅಗ್ಗ , ಸೋವಿ
 
೬. * '''ಎಡೆ''' = ಸ್ಥಳ , ಆಸ್ಪದ {{* (ನಾನಾರ್ಥ ___`:__ ( ನಾಮಪದ ) ಹತ್ತಿರ , ನೈವೇದ್ಯ , ಊಟ. (ಕ್ರಿಯಾಪದ) ಸಿಪ್ಪೆಯನ್ನು ಸುಲಿ) .
* '''ಎದೆ''' = ಹೃದಯ , ವಕ್ಷ
( ಕ್ರಿಯಾ ಪದ )_ ಸಿಪ್ಪೆಯನ್ನು ಸುಲಿ
ಎದೆ = ಹೃದಯ , ವಕ್ಷ
 
೭. * '''ಕಪ್ಪ''' = ಕಾಣಿಕೆ , ಪೊಗದಿ , ಕಡಗ
* '''ಕಬ್ಬ''' = ಕಾವ್ಯ
 
೮. * '''ಚೂಟ ''' = ಚುರುಕು , ಲವಲವಿಕೆ
* '''ಚೂಡ''' = ಶಿಖೆ , ಜುಟ್ಟು , ಶಿಖರ
 
೯. * '''ಕುಂಚ''' = ನವಿಲುಗರಿಯಿಂದ ಮಾಡಿದ ಕುಂಚಿಕೆ , ಚಾಮರ , ಚಿತ್ರಕಾರ ಬಳಸುವ ಕೂಡಲಿನ ಕುಚ್ಚು
* '''ಕುಂಜ''' = ಲತಾಗೃಹ
 
೧೦. * '''ಪಲ್ಲವ''' = ಚಿಗುರು
* '''ಪಲ್ಲವಿ''' = ಹಾಡಿನ ಆರಂಭದಲ್ಲಿದ್ದು ನುಡಿಗೊಂದು ಬಾರಿ ಪುನರಾವರ್ತನೆಗೊಳ್ಳುವ ಭಾಗ
 
[[ವರ್ಗ:ಕನ್ನಡ ವ್ಯಾಕರಣ]]
"https://kn.wikipedia.org/wiki/ಅರ್ಥ_ವ್ಯತ್ಯಾಸ" ಇಂದ ಪಡೆಯಲ್ಪಟ್ಟಿದೆ