ಸ್ವರ (ಭಾಷೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಕನ್ನಡವನ್ನು ಬೆಳಸಿರಿ. ನಾಡು ಉಳಿಸಿ !!
ಕನ್ನಡ ಭಾಷೆಯು ನಾಲ್ಕು ದ್ರಾವಿಡ ಭಾಷೆಗಳಲ್ಲಿ ಒಂದು . ಈ ಭಾಷೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ . ಅವುಗಳನ್ನು '''" ವರ್ಣ ಮಾಲೆ "''' ಎಂದು ಕರೆಯುತ್ತಾರೆ . ವರ್ಣಗಳ ಈ ಮಾಲೆಯನ್ನು ಕನ್ನಡ ಮಾತೆಯಾದ ತಾಯಿ ಭುವನೇಶ್ವರಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಪಿಸೋಣ !!

ವರ್ಣಮಾಲೆಯನ್ನು ಇವುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ . ಅವು ಕ್ರಮವಾಗಿ ಸ್ವರಗಳು , ವ್ಯಂಜನಗಳು ಮತ್ತ್ತು ಯೋಗವಾಹಗಳು ಎಂಬಿವು .
ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು [[ಸ್ವರ]] ಗಳೆಂದು ಕರೆಯುತ್ತೇವೆ .
"https://kn.wikipedia.org/wiki/ಸ್ವರ_(ಭಾಷೆ)" ಇಂದ ಪಡೆಯಲ್ಪಟ್ಟಿದೆ