ಸ್ವರ (ಭಾಷೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಕನ್ನಡವನ್ನು ಬೆಳಸಿರಿ. ನಾಡು ಉಳಿಸಿ
ಕನ್ನಡ ಭಾಷೆಯು ನಾಲ್ಕು ದ್ರಾವಿಡ ಭಾಷೆಗಳಲ್ಲಿ ಒಂದು . ಈ ಭಾಷೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ . ಅವುಗಳನ್ನು '''" ವರ್ಣ ಮಾಲೆ "''' ಎಂದು ಕರೆಯುತ್ತಾರೆ . ಇವುಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ . ಅವು ಕ್ರಮವಾಗಿ ಸ್ವರಗಳು , ವ್ಯಂಜನಗಳು ಮತ್ತ್ತು ಯೋಗವಾಹಗಳು ಎಂಬಿವು .
ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು [[ಸ್ವರ]] ಗಳೆಂದು ಕರೆಯುತ್ತೇವೆ .
೭ ನೇ ಸಾಲು:
ಇವು ಒಟ್ಟು ಹದಿಮೂರು . ಅವು ,
[[ ಅ , ಆ , ಇ , ಈ , ಉ , ಊ , ಋ , ಎ , ಏ , ಐ , ಒ , ಓ , ಔ , ]] ( ೠ ಎಂಬ ಅಕ್ಷರದಿಂದ ಪದಗಳು ದೊರಕದೆ ಇರುವುದರಿಂದ ಈ ಅಕ್ಷರವನ್ನು ಕೈಬಿಡಲಾಗಿದೆ . )
 
ಇವುಗಳನ್ನು ಎರಡು ಭಾಗಗಳಾಗಿ ವಿಂಗದಿಸಬಹುದುವಿಂಗಡಿಸಬಹುದು .
(೧) ಹ್ರಸ್ವಾಕ್ಷರಗಳು - ಅ , ಇ , ಉ , ಋ , ಎ , ಒ ( ಒಟ್ಟು ೬ )
(೨) ದೀರ್ಘಾಕ್
(೨) ದೀರ್ಘಾಕ್ಷ್ಸರಗಳು - ಆ , ಈ , ಊ , ಏ , ಐ , ಓ , ಔ ( ಒಟ್ಟು ೭ )
 
ವ್ಯಂಜನಗಳು ಅರ್ಧ ಮಾತ್ರಾ ಕಾಲ ಉಚ್ಚಾರ ಉಳ್ಳ ಅಕ್ಷ ರಗಳಾದ್ದರಿಂದ ಇವುಗಳನ್ನು ಸ್ವತಂತ್ರವಾಗಿ ಉಚ್ಚಾರಿಸಲು ಬಹಳ ಕಷ್ಟ . ಇವುಗಳ ಸುಲಲಿತವಾದ ಸುಲಭ ಉಚ್ಚಾರಣೆಗಾಗಿ ಸ್ವರಗಳ ಸಹಾಯ ಬೇಕು . ಹೇಗೆಂದರೆ ,
 
"https://kn.wikipedia.org/wiki/ಸ್ವರ_(ಭಾಷೆ)" ಇಂದ ಪಡೆಯಲ್ಪಟ್ಟಿದೆ