ಸ್ವರ (ಭಾಷೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೯ ನೇ ಸಾಲು:
 
 
ಇವುಗಳನ್ನು ಗುಣಿತಾಕ್ಷ ರಗಳೆಂದು ಕರೆಯುತ್ತಾರೆ . ( ಕಾ ಗುಣಿತ -- ಎಂದು ಕೆಲವರು ಕರೆದರೂ , ಕ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ , ಅದು ಕಾ ಗುಣಿತ ಎನ್ನಬಹುದಾಗಿದೆ . ಗ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ ಅದು ಗಾ ಗುಣಿತ ಎನ್ನುವುದು ಸೂಕ್ತವೇ ? )
 
ವ್ಯಂಜನಗಳು ಒಟ್ಟು ೩೪ . ಇವುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ . ಅವು ,
 
ವರ್ಗೀಯ ವ್ಯಂಜನಗಳು ಒಟ್ಟು ೨೫ . ಅವರ್ಗೀಯ ವ್ಯಂಜನಗಳು ಒಟ್ಟು ೯ .
 
ವರ್ಗೀಯ ವ್ಯಂಜನಗಳು ಈ ರೀತಿ ಇವೆ :-
 
{| class="wikitable"
|-
! !! ಅಲ್ಪ ಪ್ರಾಣ !! ಮಹಾಪ್ರಾಣ !! ಅಲ್ಪ ಪ್ರಾಣ !! ಮಹಾಪ್ರಾಣ !! ಅನುನಾಸಿಕ
|-
| ಕ ವರ್ಗ || ಕ || ಖ || ಗ || ಘ ||
|
| ಚ ವರ್ಗ || ಚ || ಛ || ಜ || ಝ ||
|-
| ಟ ವರ್ಗ || ಟ || ಠ || ಡ || ಢ || ಣ
|-
| ತ ವರ್ಗ || ತ || ಥ || ದ || ಧ || ನ
|-
| ಪ ವರ್ಗ || ಪ || ಫ || ಬ || ಭ || ಮ
|}
"https://kn.wikipedia.org/wiki/ಸ್ವರ_(ಭಾಷೆ)" ಇಂದ ಪಡೆಯಲ್ಪಟ್ಟಿದೆ