ಸ್ವರ (ಭಾಷೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
 
ಕ್ + '''ಅ''' = ಕ
 
ಕ್ + '''ಆ''' = ಕಾ
 
ಕ್ + '''ಇ''' = ಕಿ
 
ಕ್ + '''ಈ''' = ಕೀ
 
ಕ್ + '''ಉ''' = ಕು
ಕ್ + '''''' = ಕೂ ಕು
ಕ್ + '''''' = ಕು ಕೂ
ಕ್ + '''ಋ''' = ಕೃ
 
ಕ್ + '''ಎ''' = ಕೆ
 
ಕ್ + '''ಏ''' = ಕೇ
 
ಕ್ + '''ಏ''' = ಕೈ
 
ಕ್ + '''ಒ''' = ಕೊ
 
ಕ್ + '''ಓ''' = ಕೋ
 
ಕ್ + '''ಔ''' = ಕೌ
 
ಕ್ + ಅ + ೦ = ಕಂ } ಇವು ಯೋಗವಾಹಗಳ ಬಳಕೆ . ( ೦ ಎಂಬ ಚಿಹ್ನೆ ಯನ್ನು '''ಅನುಸ್ವಾರ''' ಎಂದು ಕರೆಯುತ್ತಾರೆ . ಃ ಎಂಬ ಚಿಹ್ನೆ ಯನ್ನು '''ವಿಸರ್ಗ''' ಎಂದು ಕರೆಯುತ್ತಾರೆ . )
ಕ್ + ಆ + ಃ = ಕಃ }
 
 
ಇವುಗಳನ್ನು ಗುಣಿತಾಕ್ಷ ರಗಳೆಂದು ಕರೆಯುತ್ತಾರೆ . ( ಕಾ ಗುಣಿತ -- ಎಂದು ಕೆಲವರು ಕರೆದರೂ , ಕ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ , ಅದು ಕಾ ಗುಣಿತ ಎನ್ನಬಹುದಾಗಿದೆ . ಗ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ ಅದು ಗಾ ಗುಣಿತ ಎನ್ನುವುದು ಸೂಕ್ತವೇ ? )
"https://kn.wikipedia.org/wiki/ಸ್ವರ_(ಭಾಷೆ)" ಇಂದ ಪಡೆಯಲ್ಪಟ್ಟಿದೆ