ಕೊಳ್ಳೇಗಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding sa:कोळ्ळेगालः
No edit summary
೨೩ ನೇ ಸಾಲು:
}}
 
'''ಕೊಳ್ಳೆಗಾಲವು ''' ದಕ್ಷಿಣ [[ಭಾರತದಲ್ಲಿರುವಭಾರತ]]ದಲ್ಲಿರುವ [[ಕರ್ನಾಟಕ]] ರಾಜ್ಯದ [[ಚಾಮಾರಾಜನಗರದಚಾಮರಾಜನಗರ|ಚಾಮರಾಜನಗರದ ಜಿಲ್ಲೆಯ]] ಪ್ರಮುಖ [[ತಾಲೂಕು]]. ಕೊಳ್ಳೇಗಾಲವು ಇಲ್ಲಿಯ [[ರೇಷ್ಮೆ ]]ಉದ್ಯಮಕ್ಕೆ ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ಉದ್ಯಮವು ರಾಜ್ಯಾದಂತ ರೇಷ್ಮೆ ವ್ಯಾಪಾರಿಗಳನ್ನು ಆಕರ್ಷಿಸುತ್ತದೆ.
 
==ಇತಿಹಾಸ==
ಸ್ವಾತಂತ್ರದ ಪೂರ್ವದಲ್ಲಿ ಹಾಗುಹಾಗೂ ಸ್ವಾತಂತ್ರಸ್ವಾತಂತ್ರ್ಯ ಬಂದ ನಂತರವೂ ೧೯೫೬ರವರೆಗೆ [[ಮದರಾಸ್ ಪ್ರಸಿಡಿನ್ಸಿಯ]] ಆಡಳಿತದಲ್ಲಿತ್ತು. ಈ ಭಾಗದ ಭಾಷೆಯ ಆಧಾರದ ಮೇರೆಗೆ ಅದನ್ನು ಭಾರತಕ್ಕೆ ಬಂದ ಮೇಲೆ ಕರ್ನಾಟಕಕ್ಕೆ ಸೇರಿಸಲಾಯಿತು. 'ಕೊಳ್ಳೇಗಾಲ'ಕ್ಕೆ ಈ ಹೆಸರು ಬರಲು "ಕೌಹಳ" ಮತ್ತು "ಗಾಳವ" ಎಂಬ ಹೆಸರಿನ ಇಬ್ಬರು ಋಷಿಗಳು. ಇವರಿಬ್ಬರು ಈ ಪ್ರದೇಶವನ್ನು ಆಭಿವೃದ್ಧಿ ಮಾಡಿದರು ನಂಬಲಾಗಿದೆ.
 
ಈ ಪಟ್ಟಣವು ಇಲ್ಲಿಯ ಕೈಮಗ್ಗದಲ್ಲಿ ತಯಾರಿಸಿದ ರೇಷ್ಮೆ ಸೀರೆಗಳ ಉದ್ಯಮಕ್ಕೆ ಬಹಳ ಪ್ರಸಿದ್ಧ. ಈ ಪಟ್ಟಣವನ್ನು "ರೇಷ್ಮೆ ನಗರಿ" ಎಂದು ಕೂಡ ಕರೆಯುತ್ತಾರೆ.
ಕರ್ನಾಟಕದ ದೊಡ್ಡ ತಾಲ್ಲೂಕುಗಳಲ್ಲಿ ಇದು ಒಂದಾಗಿದೆ. ಮುಂಚೆ ಇದೇ ಅತೀ ದೊಡ್ಡ ತಾಲ್ಲೂಕಾಗಿತ್ತು. ಕೊಳ್ಳೇಗಾಲ ತಾಲ್ಲೂಕನ್ನು ಭಾಗ ಮಾಡಿ, ಚಾಮರಾಜನಗರ ಜಿಲ್ಲೆಯ ಹೊಸ ತಾಲ್ಲೂಕನ್ನು ಮಾಡಿ, ಅದಕ್ಕೆ [[ಹನೂರು]] ಅನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಪ್ರಸ್ತಾಪವಿದೆ. ಈ ಪ್ರಕ್ರಿಯೆಯು ಬಹಳ ವರ್ಷಗಳಿಂದ ನಡೆಯುತ್ತಿದೆ ಆದರೂ ಇನ್ನೂ ಸಂಪೂರ್ಣವಾಗಿಲ್ಲ. ಕೊಳ್ಳೇಗಾಲ ಪಟ್ಟಣದ ಜನಸಂಖ್ಯೆ 2005ರಲ್ಲಿ ಅಂದಾಜಿಸದಅಂದಾಜಿನ ಪ್ರಕಾರ 55,432.<ref>{{cite web
| url = http://www.mongabay.com/igapo/2005_world_city_populations/India.html
| title = 2005 population estimates for cities in India
೩೭ ನೇ ಸಾಲು:
| work =
| publisher =mongabay.com
}}</ref> ಕೊಳ್ಳೇಗಾಲ ಈ ಭಾಗದ ಪಿಯುಸಿ ಶಿಕ್ಷಣ ಕೇಂದ್ರವಾಗಿದೆ. ಕೊಳ್ಳೇಗಾಲ ಪಟ್ಟಣದ ಹೆಸರುವಾಸಿಯಾದ ಕೆಲವು ಶಾಲೆಗಳು: ಸೆವೆಂತ್ ಡೇ ಅಡ್ವೆಂಟಿಸ್ಟ್, ಲಯನ್ಸ್ ಹೈ ಸ್ಕೂಲ್, ಶ್ರೀ ವಾಸವಿ ವಿದ್ಯಾ ಕೇಂದ್ರ, ಸಂತ ಫ್ರಾನಿಸ್ಸ್ ಅಸ್ಸಿಸಿ. MGSV ಜೂನಿಯರ್ ಕಾಲೇಜು, ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜು ಅತ್ಯುತಮ್ಮಅತ್ಯುತ್ತಮ ವಿದ್ಯಾರ್ಥಿಗಳನ್ನು ಕೊಟ್ಟಿದೆ. ಮಹದೇಶ್ವರ ಪ್ರಥಮ ದರ್ಜೆ ಪದವಿ ಕಾಲೇಜು, ಶಿಕ್ಷಣ ಕ್ಷೇತ್ರಕ್ಕೆ ತನ್ನದೆ ಆದ ವಿಶೇಷ ಕೊಡುಗೆಯನ್ನು ನೀಡಿದೆ. ಲಯನ್ಸ್ ಹೈ ಸ್ಕೂಲ್ ಕೂಡ ತನ್ನ ಜೂನಿಯರ್ ಕಾಲಿಜಿನಕಾಲೇಜಿನ ವಿಭಾಗವನ್ನು 90ರ ದಶಕದಲ್ಲಿ ಪ್ರಾರಂಭಿಸಿ, ಕೆಲವು ಅತಿ ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡಿದೆ. ಈ ಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶೇಷವಾದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಪ್ರಾರಂಭವಾದ ಮಾನಸ ಸಂಸ್ಥೆಯು ಉತ್ತಮ ಸೇವೆ ಸಲ್ಲಿಸುತ್ತಿದೆ. ಮೊದಲು ಕನ್ನಡ ಮಾಧ್ಯಮವಿದ್ದ ಸಂತ ಫ್ರಾನಿಸ್ಸ್ ಅಸ್ಸಿಸಿ ಶಾಲೆಯು ಈಗ ಇಂಗ್ಲಿಷ್ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಿದೆ. ಈ ಭಾಗದಲ್ಲಿ, ನೀವು ಪ್ರೈಮರಿ/ಹೈ ಸ್ಕೂಲ್ ಅಥವಾ ಪಿಯು ಶಿಕ್ಷಣ ಕೊಡಿಸಲು ಬಯಸಿದರೆ, ಕೊಳ್ಳೇಗಾಲ ನಿಮಗೆ ''ತಕ್ಕ ಅವಕಾಶ'' ಒದಗಿಸುತ್ತದೆ.
 
[[ಗಂಧದಕಳ್ಳ]], ಹಾಗುಹಾಗೂ ದಂತಚೋರನಾಗಿದ್ದ [[ವೀರಪ್ಪನ್ ]], ಕೊಳ್ಳೇಗಾಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ.
 
ಬಹಳಷ್ಟು ಜನ ಪ್ರವಾಸಿಗರು ಕೊಳ್ಳೇಗಾಲವನ್ನು ಭೇಟಿಮಾಡುತ್ತಾರೆ. [[ಮಲೆ ಮಹದೇಶ್ವರ]] ಬೆಟ್ಟ, ಮತ್ತು ಇದರ ಹತ್ತಿರವಿರುವ [[ಹೊಗೆನ್ಕಲ್‌ ]] ಜಲಪಾತ, ಹಾಗುಹಾಗೂ [[ಶಿವನ ಸಮುದ್ರದಸಮುದ್ರ]]ದ (ಬ್ಲಫ್ ಎಂದು ಕೂಡ ಕರೆಯಲ್ಪಡುವ) [[ಗಗನಚುಕ್ಕಿ]] ಮತ್ತು [[ಭರಚುಕ್ಕಿ ]] ಜಲಪಾತಗಳು ಕೆಲವು ಜನಪ್ರಿಯ ಸ್ಥಳಗಳು. [[ಬಿಳಿಗಿರಿ ರಂಗನ ಬೆಟ್ಟ ]] (ಬಿ.ಆರ್. ಹಿಲ್ಸ್, ಎಂದು ಕರೆಯಲಾಗುವ) ಕೊಳ್ಳೇಗಾಲ ಪಟ್ಟಣದಿಂದ ಕೇವಲ 30 ಕಿ.ಮೀ. ದೂರದಲ್ಲಿದೆ. ಈ ಬೆಟ್ಟಕ್ಕೆ ಹೋಗುವ ಪ್ರಯಾಣ, ಒಂದು ರೋಮಾಂಚನರೋಮಾಂಚಕ ಆನುಭವಅನುಭವ ಕೊಡುತ್ತದೆ. ಈ ಬೆಟ್ಟದ ಮೇಲಿಂದ ನೀವು ಕಾಣುವ ಚಿತ್ರಣವು ಬಹಳ ಅನುರೂಪವಾಗಿದ್ದು, ನಿಮ್ಮ ಜೀವನ ಪರ್ಯಂತ ನೀವು ಇದನ್ನು ಮರೆಯುವುದಿಲ್ಲ. ಮರಳಿನಲ್ಲಿರುವ [[ತಲಕಾಡು|ತಲಕಾಡಿನ]] ದೇವಸ್ಥಾನಗಳು ಕೂಡ ಬಹಳ ಜನಪ್ರಿಯ.<ref>{{cite web
| url = http://www.dimdima.com/knowledge/kaveri.asp?tit=Sand+Covered+Temples
| title = Sand Covered Temples
೫೬ ನೇ ಸಾಲು:
[[Image:Birds_Eyeview_of_Kollegal_City_from_Maradigudda.jpg|thumb|right|ಮರಡಿಗುಡ್ಡ ಬೆಟ್ಟದಿಂದ ಕಾಣುವ ಕೊಳ್ಳೇಗಾಲ ಪಟ್ಟಣದ ವಿಹಂಗಮ ಪಕ್ಷಿನೋಟ ]]
[[Image:Swamy_Sri_Mahadeshwara%27s_Foot_Prints.jpg|thumb|right|ಮರಡಿಗುಡ್ಡದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿಯವರು ಪಾದ ಊರಿದ ಸ್ಥಳ, ಕೊಳ್ಳೇಗಾಲ]]
ಕೊಳ್ಳೇಗಾಲವು {{coord|12.15|N|77.12|E|}} ರಲ್ಲಿ ಸ್ಥಿತವಾಗಿದೆ<ref>[http://www.fallingrain.com/world/IN/19/Kollegal.html Falling Rain Genomics, Inc - Kollegal]</ref>. It has an average elevation of 588&nbsp;metres (1929&nbsp;feet).ಅದು ಸರಾಸರಿಯಾಗಿ 588 ಮೀಟರ್ (1929 ಅಡಿ) ಯಷ್ಟು ಸರಾಸರಿ ಎತ್ತರವನ್ನು (ಎಲಿವೇಷನ್) ಹೊಂದಿದೆ. ಇದು ಪಶ್ಚಿಮ ಘಟ್ಟಗಳ ತುದಿಯಲ್ಲಿರುವ ಕಾರಣ ಈ ಪಟ್ಟಣವು ಮಿಶ್ರವಾದ ಮೇಲ್ಮೈ ಲಕ್ಷಣಗಳ ತವರಾಗಿದೆ. ವಿವಿಧ ಬಗೆಯ ಪಕ್ಷಿಗಳು ವರ್ಷಪೂರ್ತಿವರ್ಷ ಪೂರ್ತಿ ಇಲ್ಲಿರುವ ಸುಂದರವಾದ ಕೆರೆಗಳಲ್ಲಿ ವಾಸಿಸುತ್ತದೆ.
 
ತಾಪಮಾನ ಹದವಾಗಿದೆ.
 
ಭೂಕಂಪ, ಪ್ರವಾಹದಂತಹ ಇತರೆ ಯಾವುದೇ ರೀತಿಯ ನೈಸರ್ಗಿಕ ವಿಪ್ಪತ್ತುಗಳುವಿಪತ್ತುಗಳು ಇಲ್ಲಿ ಸಂಭವಸುವುದಿಲ್ಲ. ಆದುದರಿಂದ ಕೊಳ್ಳೇಗಾಲವು ಭೌಗೋಳಿಕವಾಗಿ,ಬಹಳ ಸುರಕ್ಷಿತವಾದ ಪ್ರದೇಶ.
 
== ಜನಸಾಂದ್ರತೆ ==
{{As of|2001}} ಭಾರತ [[ಜನಗಣತಿ ]]{{GR|India}} ಯ ಪ್ರಕಾರ, ಕೊಳ್ಳೇಗಾಲದ ಜನಸಂಖ್ಯೆ 52,450. ಒಟ್ಟು ಜನಸಂಖ್ಯೆಯಲ್ಲಿ 51% ಪುರುಷರೂ ಮತ್ತು 49% ಮಹಿಳೆಯರೂ ಇದ್ದಾರೆ. ಕೊಳ್ಳೇಗಾಲದ ಸರಾಸರಿ ಸಾಕ್ಷರತೆ ಪ್ರಮಾಣ 69%, ಇದು ರಾಷ್ಟ್ರದ ಸರಾಸರಿ ಸಾಕ್ಷರತೆಯ ಪ್ರಮಾಣವಾದ 59.5% ಗಿಂತ ಜಾಸ್ತಿಯಿದೆ. ಪುರುಷರ ಸಾಕ್ಷರತೆ : 74%, ಮಹಿಳಾ ಸಾಕ್ಷರ ಪ್ರಮಾಣ: 64%. ಕೊಳ್ಳೇಗಾಲದ ಜನಸಂಖ್ಯೆಯ 10% ರಷ್ಟು ಆರು ವರ್ಷ ಅಥವಾ ಅದಕ್ಕಿಂತ ಕೆಳೆಗಡೆ ಇದ್ದಾರೆ.
 
ಕೊಳ್ಳೇಗಾಲದ ಜನತೆ [[ಮೈಸೂರು ]], [[ಬೆಂಗಳೂರು|ಬೆಂಗಳೂರಿನಲ್ಲಿ ]]ಮಾತಾನಾಡುವ ಮಾತನಾಡುವ [[ಕನ್ನಡಕ್ಕಿಂತ ಕನ್ನಡ]]ಕ್ಕಿಂತ ಭಿನ್ನವಾದ ಶೈಲಿಯಲ್ಲಿ ಮಾತನಾಡುತ್ತದೆ. ಕನ್ನಡದ ಈ ವಿಶಿಷ್ಠವಾದ ಶೈಲಿಯಲ್ಲಿ ಸ್ನೇಹಿತರೊಂದಿಗೆ ಮಾತಾನಾಡುವಾಗ ಡಾ ಎಂದು ಸೇರಿಸಲಾಗುತ್ತದೆ. ಕೊಳ್ಳೇಗಾಲದ ಭಾಗದಲ್ಲಿ ಮಾತಾನಾಡುವಮಾತನಾಡುವ ಕನ್ನಡವನ್ನು 2005ರಲ್ಲಿ ಬಿಡುಗಡೆಯಾದ [[ಶಿವರಾಜ್ ಕುಮಾರ್]] ಆಭಿನಯದ ''[[ಜೋಗಿ '']] ಚಿತ್ರದಲ್ಲಿ ಬಳಸಲಾಗಿದೆ. <ref>{{cite web
| url = http://www.deccanherald.com/deccanherald/aug212005/movies1542172005820.asp
| title = Jogi
೭೬ ನೇ ಸಾಲು:
 
==ಚಲನಚಿತ್ರ ದಿಗ್ಗಜರು==
*ಡಾ|| ರಾಜ್ ಕುಮಾರ್
*[[ಶಿವರಾಜ್ ಕುಮಾರ್]]
ಪುನೀತ್*[[ರಾಘವೇಂದ್ರ ರಾಜ್ ಕುಮಾರ್]]
*[[ಪುನೀತ್ ರಾಜ್ ಕುಮಾರ್]]
*ನಿರ್ದೇಶಕ [[ಎಸ್. ಮಹೇಂದ್ರ]]
 
{{Reflist}}
 
ಡಾ|| ರಾಜ್ ಕುಮಾರ್
ಶಿವರಾಜ್ ಕುಮಾರ್
ರಾಘವೆಂದ್ರರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
ನಿರ್ದೇಶಕ ಎಸ್. ಮಹೇಂದ್ರ
 
[[Categoryವರ್ಗ: ಕರ್ನಾಟಕದ ನಗರಗಳು ಮತ್ತು ಪಟ್ಟಣಗಳು]]
 
[[bn:কোল্লেগাল]]
"https://kn.wikipedia.org/wiki/ಕೊಳ್ಳೇಗಾಲ" ಇಂದ ಪಡೆಯಲ್ಪಟ್ಟಿದೆ