ನೀಲಿ (ಮರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚಿತ್ರ Bischofia_javanica.jpgರ ಬದಲು ಚಿತ್ರ Starr_031108-2075_Bischofia_javanica.jpg ಹಾಕಲಾಗಿದೆ.
೧೯ ನೇ ಸಾಲು:
 
== ಸಸ್ಯಶಾಸ್ತ್ರೀಯ ವರ್ಗೀಕರಣ ==
ಇದು ಪೈಲಾಂಥೇಸಿ ( Phyllanthaceae) ಕುಟುಂಬಕ್ಕೆ ಸೇರಿದ್ದು,ಬಿಸ್ಚೊಫಿಯ ಜವನಿಕ ''[[(Bischofia javanica)]]'' ಎಂದು ಸಸ್ಯಶಾಸ್ತ್ರೀಶಸಸ್ಯಶಾಸ್ತ್ರೀಯ ಹೆಸರು.
 
== ಸಸ್ಯದ ಗುಣಲಕ್ಷಣಗಳು ==
ದೊಡ್ಡ ಹಂದರದ ಹಚ್ಚ ಹಸಿರಿನ ತ್ರಿಪತ್ರಿ (Trifoliate)ಎಲೆಗಳು.ತೊಗಟೆ ಕರಿ ಕಂದು,ನಯವಾಗಿರುತ್ತದೆ.ಎಲೆಗಳು ಉದುರುವ ಮುನ್ನ ಕೆಂಪು ಛಾಯೆಗೆ ತಿರುಗುವುದು.ಸಣ್ಣ ಹೂಗಳು.ದಾರಿವಿ ಕೆಂಪು ಛಾಯೆಯಿಂದ ಕೂಡಿದೆ.
"https://kn.wikipedia.org/wiki/ನೀಲಿ_(ಮರ)" ಇಂದ ಪಡೆಯಲ್ಪಟ್ಟಿದೆ