ಅಳಲೆ ಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding fa:هلیله سیاه
No edit summary
೧ ನೇ ಸಾಲು:
[[ಚಿತ್ರ:Alalekayi.jpg|thumb|right|250px|'ಅಳಲೆ ಕಾಯಿಮರ'ಕಾಯಿ ಮರ]]
[[ಅಡುಗೆಮನೆಯ ವೈವೈದ್ಯ]]ದ್ಯ’ (ಅಜ್ಜಿಯ ವೈದ್ಯ) ವೆಂದು ಹೆಸರಾದ ಸಕಲರೋಗಗಳಿಗೂ ಬಳಸಬಹುದಾದ, 'ನಿರಪುದ್ರವಿ-ಅಳಲೆಕಾಯಿ'ನಿರುಪದ್ರವಿ ಅಳಲೆ ಕಾಯಿ (ಹರೀತಕಿ-ಸಂಸ್ಕೃತ) ನಮ್ಮಲ್ಲೆರ ಆಡುಗೆಮನೆಯಅಡುಗೆ ಮನೆಯ ವೈದ್ಯನಾಗಿ ಹಲವಾರು ಶತಮಾನಗಳಿಂದ ಬಳಕೆಯಲ್ಲಿದೆ. ತೊಟ್ಟಿಲಿನಲ್ಲಿ ಮಲಗಿರುವ ಕಂದನಿಂದ ಆದಿಯಾಗಿ ವಯೋಮಾನದ ಮನೆಯ ಸದಸ್ಯರಿಗೂ, ಎಲ್ಲಾ ವಿಧದ ಜಡ್ಡಿಗೂ ಅಳಲೆಕಾಯಿಯೇಅಳಲೆ ಕಾಯಿಯೇ ಮದ್ದು. '[[ಆಯುರ್ವೇದ ಶಾಸ್ತ್ರ']]ದಲ್ಲಿ ’ಔಷಧಿಗಳಔಷಧಿಗಳ ರಾಜನೆಂದೇ ಹೆಸರುವಾಸಿಯಾದ ಸಸ್ಯವೊಂದಿದೆ'. ಅದೇ ವೈಜ್ಞಾನಿಕವಾಗಿ, ''[[TarminaliaTerminalia Chebulachebula]]'' ವೆಂದು ಕರಯಲ್ಪಡುವಕರೆಯಲ್ಪಡುವ ಈ ಸಸ್ಯ ಪ್ರಭೇದ, 'ಕಾಂಬ್ರೆಟೇಸಿ' (Combretaceae)ವೆಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಕರ್ನಾಟಕದ ಮನೆಮನೆಯಗಳಲ್ಲಿ ಜನಜನಿತವಾಗಿರುವ 'ಅಳಲೆಕಾಯಿ' ಭಾರತದಾದ್ಯಂತಾಭಾರತದಾದ್ಯಂತ ಕಂಡುಬರುತ್ತದೆ. ಅಳಲೆಕಾಯಿಮರದಅಳಲೆಕಾಯಿ ಮರವು ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. 'ರೆಂಬೆ-ಕೊಂಬೆ'ಗಳೊಂದಿಗಳೊಂದಿಗೆ ಶೋಭಿಸುವ ಈ ಮರದ ಹಳದಿ ಮಿಶ್ರಿತ ಬಿಳಿಯ ಹೂವುಗಳು ಕ್ರಮೇಣ ಹಸಿರು ಕಾಯಿಗಳಾಗಿ ಮಾರ್ಪಡುತ್ತವೆ. ನಂತರ, ಮಾದಮಾಗಿದ ಕಾಯಿಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಹಾಗೆಯೇ ಅವುಗಳ ಮೇಲ್ಮೈ ಗಟ್ಟಿಯಾಗುತ್ತದೆ. ಇಂತಹ ಕಾಯಿಗಳನ್ನು ಕಿತ್ತು, ಒಣಗಿಸಿ ಪುಡಿಮಾಡಿಪುಡಿ ಮಾಡಿ, ಹಲವಾರು ಔಷಧಿಗಳಿಗೆ ಬಳಸಲಾಗುತ್ತದೆ.
==’ವಾತವಾತ,’’ಪಿತ್ಥ,’ಪಿತ್ತ ಮತ್ತು ’ಕಫ’ಗಳನ್ನುಕಫಗಳನ್ನು ನಿವಾರಿಸುವ ಪರಮೌಷಧಿ==
[[ಚಿತ್ರ:Imag.jpg||thumb|right|250px|'ಇನ್ನೂ ಹಣ್ಣಾಗದ ಅಳಲೆಕಾಯಿಗಳು'ಅಳಲೆ ಕಾಯಿಗಳು]]
'ಆಯುರ್ವೇದ ಶಾಸ್ತ್ರ'ಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ 'ವಾತ', 'ಪಿತ್ಥ'ಪಿತ್ತ, 'ಕಫ'ಗಳಕಫಗಳ ಸಮಸ್ಯೆಗಳನ್ನು ನಿವಾರಿಸುವ ಪರಮ ಮದ್ದಾಗಿ ಬಳಕೆಯಲ್ಲಿ ಇದೆ. ನೆಗಡಿ, ಕೆಮ್ಮು, ಜ್ವರ ಮುಂತಾದ ಸಾಮಾನ್ಯ ಜಡ್ಡುಗಳಿಂದ ಹಿಡಿದು, 'ಕಾಮಾಲೆ', 'ಅಸ್ತಮಾ', 'ಮೂಲವ್ಯಾಧಿ', ಮತ್ತು 'ಹೃದ್ದ್ರೋಗ'ದಂತಹಹೃದ್ರೋಗದಂತಹ ಗಂಭೀರ ಬೇನೆಗಳಿಗೆ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯೆಂದು ಬಳಕೆಯಲ್ಲಿತ್ತು. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಸಮಾಧಾನಉಪಶಮನ ಮಾಡಲಾಗುತ್ತಿತ್ತು. ಬಹುತೇಕ ಚರ್ಮರೋಗಗಳಾದ, 'ಬ್ಯಾಕ್ಟೀರಿಯಾ' ಮತ್ತು 'ಫಂಗಸ್' ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು 'ಅಳಲೆಕಾಯಿ'ಅಳಲೆ ಕಾಯಿ ಹೇಳಿಮಾಡಿಸಿದ ವೈದ್ಯ ಪದ್ಧತಿಯಾಗಿತ್ತು.
 
==ಅಳಲೆಕಾಯಿಯಅಳಲೆ ಕಾಯಿಯ ಕೆಲವು ಉಪಯೋಗಗಳು==
* ಅಳಲೆಕಾಯಿಯಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,'ಬಾಯಿಮುಕ್ಕಳಿಸಿಬಾಯಿ ಮುಕ್ಕಳಿಸಿ ಉಗುಳು'ವುದರಿಂದಉಗುಳುವುದರಿಂದ 'ಬಾಯಿಹುಣ್ಣು' ಮತ್ತಿತರ 'ವಸಡು ದೋಶ'ಗಳಿಗೆದೋಷಗಳಿಗೆ ರಾಮಬಾಣ.
* 'ಜೀರ್ಣಶಕ್ತಿ'ಯನ್ನುಜೀರ್ಣಶಕ್ತಿಯನ್ನು ವರ್ಧಿಸಲು 'ಮಲಬದ್ಧತೆ'ಯನ್ನುಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ.
* ಎಲ್ಲಾ ಪ್ರಕಾರದ 'ಕಣ್ಣುಗಳ ಬೇನೆಗೂ,'ಅಳಲೆ 'ಅಳಲೆಕಾಯಿ'ಕಾಯಿ ಉಪಯೋಗಕಾರಿಯಾಗಿದೆ.
* ಪ್ರತಿದಿನ ಮುಂಜಾನೆ 'ಅಳಲೆಕಾಯಿಅಳಲೆ ಕಷಾಯ'ವನ್ನುಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣಗೆಯನ್ನುಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ 'ಅನಗತ್ಯ ಕೊಬ್ಬನ್ನು ಕರಗಿಸುತ್ತದೆ'.
* 'ಲೈಂಗಿಕ ತೊಂದರೆ', ಹಾಗೂ 'ನರದೌರ್ಬಲ್ಯಕ್ಕೆ ಮದ್ದು'.
* 'ಗರ್ಭಿಣಿಯರು' ಅಳಲೆಕಾಯಿಯನ್ನುಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವೆಯಿಂದ 'ಗರ್ಭಪಾತ'ದಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
==ಕೆಲವು ರಸಾಯನಿಕಗಳ ಇರುವಿಕೆ==
[[ಚಿತ್ರ:Images (2).jpg|thumb|right|250px|'ಒಣಗಿದ ಅಳಲೆಕಾಯಿಗಳು'ಅಳಲೆ ಕಾಯಿಗಳು]]
ಅಳಲೆಕಾಯಿನಲ್ಲಿಅಳಲೆ ಕಾಯಿನಲ್ಲಿ, '[[ಚೆಬುಲ್ಯಾಜಿಕ್]]', '[[ಆಯಾಸಿಡ್]]', '[[ಚೆಬುಲಿನಿಕ್ ಆಯ್ಯಾಸಿಡ್]]' ಮತ್ತು '[[ಕಾರಿಲೇಜಿನ್]]' ಮುಂತಾದ ರಸಾಯನಿಕಗಳನ್ನು ಪತ್ತೆ ಹಚ್ಚಲಾಗಿದೆ. ವಿಸ್ತಾರಮಯ ವೈವಿಧ್ಯಪೂರ್ಣಗುಣಗಳವೈವಿಧ್ಯ ಪೂರ್ಣ ಗುಣಗಳ ಬಗ್ಗೆ ವಿಸ್ತಾರವಾದ ಅಧ್ಯನದಅಧ್ಯಯನದ ಅಗತ್ಯವಿದೆಯೆಂದು ತಜ್ಞರ ಅಭಿಪ್ರಾಯ.
==ಅಳಲೆ ಕಾಯಿ ಪಂಡಿತರು==
=='ಅಳಲೆಕಾಯಿಪಂಡಿತರು'==
ಇಂದಿಗೂ ಮನೆಯಲ್ಲಿ ಕೆಲವು ಹಳೆಯಕಾಲದ ವೈದ್ಯರನ್ನು '[[ಅಳಲೆಕಾಯಿಪಂಡಿತಅಳಲೆ ಕಾಯಿ ಪಂಡಿತ]]' ರೆಂದು ಕರೆಯುವುದುಂಟು. ಏಕೆಂದರೆ, ವಿಪುಲವಾದ ಶಕ್ತಿಯನ್ನು ಹೊಂದಿದ ಅಳಲೆಕಾಯಿಯನ್ನುಅಳಲೆ ಕಾಯಿಯನ್ನು ಅವರು, ಚೂರ್ಣಮಾಡಿ, ತಮಗೆ ತಿಳಿದ ಹಾಗೂ ತಿಳಿಯದ ಕಾಯಿಲೆಗಳಿಗೂ ಮದ್ದಾಗಿ ಬಳಸುತ್ತಿದ್ದರಿಂದ. ಇದರ ಸೇವನೆಯಿಂದ ದುಷ್ಪರಿಣಾಮವಿಲ್ಲದಿರುವುದು ಇದರ ವೈಶಿಷ್ಟ್ಯ.
=='ಝಂಡು', ಮತ್ತು 'ಹಿಮಾಲಯ ಕಂಪೆನಿ'ಗಳಕಂಪೆನಿಗಳ ಪಾತ್ರ==
ಭಾರತದಲ್ಲಿ ಹಲವಾರು 'ಆಯುರ್ವೇದದ ಕಂಪೆನಿಗಳು,' 'ಅಳಲೆಕಾಯಿಅಳಲೆ ಕಾಯಿ ಮಿಶ್ರಿತ ಔಷಧಿ'ಗಳನ್ನುಔಷಧಿಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟಮಾಡಿಮಾರಾಟ ಲಾಭಗಳಿಸುತ್ತಿದ್ದಾರೆಮಾಡುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು '[[ಬ್ರಾಂಡ್]]' ಗಳನ್ನು ಕೆಳಗೆ ನಮೂದಿಸಲಾಗಿದೆ :
* 'ಹರಿಟಾಕಿ'
* 'ಅಭಯ ಮೋದಕ್'
* ಪಥ್ಯಾದಿ ಚೂರ್ಣ
* 'ಪಥ್ಯಾದಿಚೂರ್ಣ'
* 'ತ್ರಿಫಲ ಚೂರ್ಣ' (ಇದರಅಳಲೆ ಕಾಯಿಯ ಜೊತೆಗೆ, 'ತಾರೇಕಾಯಿ' ಹಾಗೂ 'ನೆಲ್ಲಿಕಾಯಿ'ಗಳನ್ನುನೆಲ್ಲಿಕಾಯಿಗಳನ್ನು ಬಳಸಲಾಗುತ್ತದೆ)
==ಸಂಪರ್ಕಿಸ ಬಹುದಾದ ಗ್ರಂಥಗಳು==
* '[[ಸ್ವಯಂವೈದ್ಯ]]'-'ತಿರುಕ,' 'ಅನಾಥ ಸೇವಾಶ್ರಮ', ಮಲ್ಲಾಡಿಹಳ್ಳಿ, 'ವಿಶ್ವಸ್ತ ಸಮಿತಿ', ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.
"https://kn.wikipedia.org/wiki/ಅಳಲೆ_ಕಾಯಿ" ಇಂದ ಪಡೆಯಲ್ಪಟ್ಟಿದೆ