ಸಕ್ಕರೆಬೈಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:sakkarebailu.jpg|right|300px|ಸಕ್ಕರೆಬೈಲು ಆನೆ ತರಬೇತಿ ಶಿಬಿರದ ಒಂದು ಆನೆ]]
'''ಸಕ್ಕರೆಬೈಲು''' (ಸಕ್ರೆಬೈಲು) [[ಶಿವಮೊಗ್ಗ ]] ಜಿಲ್ಲೆಯಲ್ಲಿರುವ ಒಂದು [[ಆನೆ]] ತರಬೇತಿ ಶಿಬಿರ.
 
ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿರುವ ಈ ಶಿಬಿರದಲ್ಲಿ ಆನೆಗಳ ತರಬೇತಿ,ಘಾಗೂ ಹಾಗೂ ಪ್ರವಾಸಿಗಳಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಪ್ರತಿ ದಿನ ಬೆಳಿಗ್ಗೆ ೮ ರಿಂದ ೧೧ ರ ವರೆಗೆ ಪ್ರವಾಸಿಗಳಿಗೆ ಈ ಶಿಬಿರ ತೆರೆದಿರುತ್ತದೆ. ಈ ಸಮಯದ ನಂತರ ಆನೆಗಳನ್ನು ಕಾಡಿನಲ್ಲಿ ಬಿಟ್ಟು ಬರಲಾಗುತ್ತದೆಬಿಡಲಾಗುತ್ತದೆ. ರಾತ್ರಿಯಿಡಿ ಕಾಡಿನಲ್ಲಿಯೇ ಇರುವ ಆನೆಗಳನ್ನು ಮತ್ತೆ ಮುಂಜಾನೆ ಶಿಬಿರಕ್ಕೆ ಕರೆತರಲಾಗುತ್ತದೆ.
{{ಆನೆ ಶಿಬಿರಗಳು}}
[[ವರ್ಗ:ಕರ್ನಾಟಕದ ಆನೆ ಶಿಬಿರಗಳು]]
"https://kn.wikipedia.org/wiki/ಸಕ್ಕರೆಬೈಲು" ಇಂದ ಪಡೆಯಲ್ಪಟ್ಟಿದೆ