ಸೆಲ್ಸಿಯಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
ಸೆಲ್ಸಿಯಸ್ - ಉಷ್ಣತೆಯ ಅಳತೆಯ ಮಾಪಕಪಟ್ಟಿಯಾಗಿದ್ದು , ಅದರ ಮಾನಕವೂ ಆಗಿದೆ. ಇದನ್ನು ಸೆಂಟಿಗ್ರೇಡು ಎಂದೂ ಕರೆಯುತ್ತಾರೆ . ಇದಕ್ಕೆ ಸ್ವೀಡಿಷ್ ಖಗೋಳಶಾಸ್ತ್ರಜ್ಞ ಆಂಡರ್ಸ್ ಸೆಲ್ಷಿಯಸ್ ನ ಹೆಸರನ್ನು ಇಡಲಾಗಿದೆ. ೧೯೪೮ ರವರೆಗೆ ಇದನ್ನು ಸೆಂಟಿಗ್ರೇಡು ಎಂದು ಕರೆಯುತ್ತಿದ್ದರು. ಲ್ಯಾಟಿನ್ ಭಾಷೆಯಲ್ಲಿ 'ಸೆಂಟಂ' ಎಂದರೆ ನೂರು, 'ಗ್ರೇಡಸ್' ಎಂದರೆ ಮೆಟ್ಟಿಲುಗಳು. ಇಂಗ್ಲೀಶಿನಲ್ಲಿ ಇದನ್ನು °C ಎಂಬ ಸಂಕೇತದಿಂದಲೂ ಕನ್ನಡದಲ್ಲಿ °ಸೆ. ಎಂದೂ ಸಂಕ್ಷೇಪಿಸಿ ಬರೆಯುತ್ತಾರೆ.
1744 ರಿಂದ 1954, ರವರೆಗೆ ೦ °C ಅನ್ನು ನೀರು ಹೆಪ್ಪುಗಟ್ಟಿ ಘನೀಭೂತವಾಗುವ ಬಿಂದು ಎಂದೂ , ೧೦೦ °C ಅನ್ನು ನೀರಿನ ಕುದಿಯುವ ಬಿಂದು ಎಂದೂ ವ್ಯಾಖ್ಯಾನಿಸಲಾಗುತ್ತಿತ್ತು. ಸಾಮಾನ್ಯವಾಗಿ ಶಾಲೆಗಳಲ್ಲಿ ಹೀಗೆಯೇ ಕಲಿಸಲಾಗುವುದಾದರೂ , ಅಂತರ್ರಾಷ್ಟ್ರೀಯವಾಗಿ ವ್ಯಾಖ್ಯೆಯನ್ನು ನಿಖರವಾಗಿ ಮಾಡುವಾಗ ಆದರ್ಶ ಶೂನ್ಯ ತಾಪಮಾನವನ್ನು ಅಧಾರವಾಗಿ ಬಳಸುತ್ತಾರೆ. ಈ ವ್ಯಾಖ್ಯೆಯು ಈಗ [[ಕೆಲ್ವಿನ್]] ಮಾಪಕಕ್ಕೆ ಸಂಬಂಧಿಸಿದೆ.
 
[[ವರ್ಗ:ಅಳತೆಯ ಏಕಮಾನಗಳು]]
"https://kn.wikipedia.org/wiki/ಸೆಲ್ಸಿಯಸ್" ಇಂದ ಪಡೆಯಲ್ಪಟ್ಟಿದೆ