ಕೆಂಗಲ್ ಹನುಮಂತಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ಫೋಬಾಕ್ಸ್
೧ ನೇ ಸಾಲು:
{{Infobox Officeholder
|name = ಕೆಂಗಲ್ ಹನುಮಂತಯ್ಯ
|image =
|imagesize =
|office = [[ಕರ್ನಾಟಕದ ಮುಖ್ಯಮಂತ್ರಿಗಳು|ಮೈಸೂರು ರಾಜ್ಯದ ೨ನೆಯ ಮುಖ್ಯ ಮಂತ್ರಿ]]
|governor =
|term_start = ೩೦ ಮಾರ್ಚ್ ೧೯೫೨
|term_end = ೧೯ ಆಗಸ್ಟ್ ೧೯೫೬
|predecessor = [[ಚೆಂಗಲರಾಯ ರೆಡ್ಡಿ]]
|successor = [[ಕಡಿದಾಳ್ ಮಂಜಪ್ಪ]]
|birth_date = {{Birth date|1908|02|14|df=y}}
|birth_place = ಲಕ್ಕಪ್ಪನಪಲ್ಲಿ, [[ಬೆಂಗಳೂರು]]
|death_date = {{Death date and age|1980|12|01|1908|02|14}}
|party = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್]]
|religion = [[ಹಿಂದೂ]]
|spouse =
|children =
}}
 
ಕೆಂಗಲ್ ಹನುಮಂತಯ್ಯನವರು ೧೯೫೨ ರಿಂದ ೧೯೫೬ ರವರೆಗೆ ಈಗಿನ ಕರ್ನಾಟಕ ರಾಜ್ಯದ ಹಿಂದಿನ ಸ್ವರೂಪವಾದ ಹಳೇಮೈಸೂರು ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದವರು. ಅವರ ದೂರದೃಷ್ಟಿ ಮತ್ತು [[ವಿಧಾನಸೌಧ]]ದ ನಿರ್ಮಾಣಕ್ಕಾಗಿ ಅವರನ್ನು ನೆನೆಯಲಾಗುತ್ತದೆ.
==ಜನನ, ವಿದ್ಯಾಭ್ಯಾಸ, ಹಾಗೂ ವೃತ್ತಿ ಜೀವನ==
Line ೧೦ ⟶ ೨೯:
==ಕೇಂದ್ರಸರ್ಕಾರದಲ್ಲಿ ಮಂತ್ರಿಯಾಗಿದ್ದರು==
ಅವರು ೧೯೭೧ ರ ಜನವರಿಯಲ್ಲಿ ಕೇಂದ್ರ ಸರಕಾರವನ್ನು ಸೇರಿ ರೈಲು ಇಲಾಖೆಗೆ ಕ್ಯಾಬಿನೆಟ್ ಮಂತ್ರಿಯಾದರು. 'ಭಾರತೀಯ ರೇಲ್ವೆಯಲ್ಲಿ ಅಲ್ಪಾವಧಿಯಲ್ಲೇ ದಕ್ಷ ಆಡಳಿತವನ್ನು ಏರ್ಪಡಿಸಿ ನೀಡಿ ಸಾಧನೆ ಮೆರೆದರು'. ಅವರ ರಾಜಕೀಯ ಕಾರ್ಯಾವಧಿಯು ಪ್ರಾಮಾಣಿಕ , ದಕ್ಷ ಆಡಳಿತ, ಗ್ರಾಮೀಣ ಮತ್ತು ದುರ್ಬಲ ವರ್ಗಗಳ ಜೀವನಸುಧಾರಣೆ , ಪ್ರಜಾಪ್ರಭುತ್ವದಲ್ಲಿ ಯುವಜನತೆಯ ತರಬೇತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಶಿಕ್ಷಣಕ್ಕಾಗಿ ಸಾಂಸ್ಕೃತಿಕ ಇಲಾಖೆಯ ರಚನೆಗಳನ್ನು ಒಳಗೊಂಡಿತ್ತು.
 
{{s-start}}
{{s-off}}
{{s-bef|before=[[ಚೆಂಗಲರಾಯ ರೆಡ್ಡಿ]]}}
{{s-ttl|title=[[ಕರ್ನಾಟಕದ ಮುಖ್ಯಮಂತ್ರಿಗಳು|ಮೈಸೂರು ರಾಜ್ಯದ ಮುಖ್ಯ ಮಂತ್ರಿ]]|years=೧೯೫೨–೧೯೫೬}}
{{s-aft|after=[[ಕಡಿದಾಳ್ ಮಂಜಪ್ಪ]]}}
{{s-end}}
 
{{ಕರ್ನಾಟಕದ ಮುಖ್ಯಮಂತ್ರಿಗಳು}}
"https://kn.wikipedia.org/wiki/ಕೆಂಗಲ್_ಹನುಮಂತಯ್ಯ" ಇಂದ ಪಡೆಯಲ್ಪಟ್ಟಿದೆ