ದೊಡ್ಡಬೆಳವಂಗಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ದೊಡ್ಡಬೆಳವಂಗಲ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ೧೦ ಕೀ.ಮೀ ದೂರದಲ್ಲಿದೆ.ಜಿಲ್ಲಾ ಕೇಂದ್ರದಿಂದ 50.ಕೀ. ...
 
೧ ನೇ ಸಾಲು:
ದೊಡ್ಡಬೆಳವಂಗಲ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ೧೦ ಕೀ.ಮೀ ದೂರದಲ್ಲಿದೆ.ಜಿಲ್ಲಾ ಕೇಂದ್ರದಿಂದ 50.ಕೀ. ಮೀ ದೂರದಲ್ಲಿದೆ . ದೊಡ್ಡಬೆಳವಂಗಲ ಹೋಬಳಿ ಕೇಂದ್ರ ವಾಗಿದ್ದು ಹೋಬಳಿಗೆ ೮ ಗ್ರಾಮ ಪಂಚಾಯತಿಗಳು ಬರುತ್ತವೆ. ಹುಲಿಕುಂಟೆ ಗ್ರಾಮದ ಪ್ರಸಿದ್ದ ಬೇಟೆರಂಗನಾಥ ಸ್ವಾಮಿ ದೇವಾಲಯ ಕೂಡ ಇರುವುದು ದೊಡ್ಡಬೆಳವಂಗಲ ಹೋಬಳಿಯಲ್ಲಿ ಇದೆ. ಹಾಗೂ ದೊಡ್ಡಬೆಳವಂಗಲ ಹೋಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೭ ಹಾದು ಹೊಗಿದೆ.
 
[[ವರ್ಗ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳ್ಳಿಗಳು]]
"https://kn.wikipedia.org/wiki/ದೊಡ್ಡಬೆಳವಂಗಲ" ಇಂದ ಪಡೆಯಲ್ಪಟ್ಟಿದೆ