ಅರ್ಥ ವ್ಯತ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೨ ನೇ ಸಾಲು:
೭. ಕಪ್ಪ = ಕಾಣಿಕೆ , ಪೊಗದಿ , ಕಡಗ
ಕಬ್ಬ = ಕಾವ್ಯ
 
೮. ಚೂಟ = ಚುರುಕು , ಲವಲವಿಕೆ
ಚೂಡ = ಶಿಖೆ , ಜುಟ್ಟು , ಶಿಖರ
 
೯. ಕುಂಚ = ನವಿಲುಗರಿಯಿಂದ ಮಾಡಿದ ಕುಂಚಿಕೆ , ಚಾಮರ , ಚಿತ್ರಕಾರ ಬಳಸುವ ಕೂಡಲಿನ ಕುಚ್ಚು
ಕುಂಜ = ಲತಾಗೃಹ
 
೧೦. ಪಲ್ಲವ = ಚಿಗುರು
ಪಲ್ಲವಿ = ಹಾಡಿನ ಆರಂಭದಲ್ಲಿದ್ದು ನುಡಿಗೊಂದು ಬಾರಿ ಪುನರಾವರ್ತನೆಗೊಳ್ಳುವ ಭಾಗ
"https://kn.wikipedia.org/wiki/ಅರ್ಥ_ವ್ಯತ್ಯಾಸ" ಇಂದ ಪಡೆಯಲ್ಪಟ್ಟಿದೆ