ತೂಬಗೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ತೂಬಗೆರೆ ದೊಡ್ಡನಳ್ಳಾಪುರ ತಾಲ್ಲೂಕು ಕೇಂದ್ರದಿಂದ ೧೨ ಕೀ.ಮೀ ದೂರದಲ್ಲಿದೆ.ಜಿಲ್ಲಾಕೇಂದ್ರ ದಿಂದ ೫೨ ಕೀ.ಮೀ ದು...
( ಯಾವುದೇ ವ್ಯತ್ಯಾಸವಿಲ್ಲ )

೧೨:೦೮, ೫ ಏಪ್ರಿಲ್ ೨೦೧೨ ನಂತೆ ಪರಿಷ್ಕರಣೆ

ತೂಬಗೆರೆ ದೊಡ್ಡನಳ್ಳಾಪುರ ತಾಲ್ಲೂಕು ಕೇಂದ್ರದಿಂದ ೧೨ ಕೀ.ಮೀ ದೂರದಲ್ಲಿದೆ.ಜಿಲ್ಲಾಕೇಂದ್ರ ದಿಂದ ೫೨ ಕೀ.ಮೀ ದುರದಲ್ಲಿದೆ. ತೂಬಗೆರೆ ಹೋಬಳಿ ಕೇಂದ್ರ ವಾಗಿದ್ದು ಹೋಬಳಿಗೆ ೫ ಗ್ರಾಮ ಪಂಚಾಯತಿಗಳು ಬರುತ್ತವೆ. ಪ್ರಸಿದ್ದ ನಂದಿ ಬೆಟ್ಟ ಕೂಡ ತೂಬಗೆರೆ ಹೋಬಳಿಗೆ ಹೊಂದಿಕೊಂಡಿದೆ. ತೂಬಗೆರೆಯ ಪುರಾತನ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯವಿದೆ. ಹಾಗೂ ದಕ್ಷೀಣ ಭಾರತದ ಕಾಶಿ ಎಂದೆ ಪ್ರಸಿದ್ದಿಯಾಗಿರುವ ಘಾಟಿ ಸುಬ್ರಹ್ಮಣ್ಯ ಇರುವುದು ಇದೆ ಹೋಬಳಿಯಲ್ಲೇ. ತೂಬಗೆರೆಯೂ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪನವರ ತವರು ಗ್ರಾಮ,

"https://kn.wikipedia.org/w/index.php?title=ತೂಬಗೆರೆ&oldid=263847" ಇಂದ ಪಡೆಯಲ್ಪಟ್ಟಿದೆ