ಬ್ರಹ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕಾಗುಣಿತ
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೧ ನೇ ಸಾಲು:
[[ಚಿತ್ರ:Brahma Halebid.jpg|thumb|right|[[ಹಳೇಬೀಡು|ಹಳೇಬೀಡಿನಲ್ಲಿರುವ]] ಬ್ರಹ್ಮನ ಪ್ರತಿಮೆ]]
'''ಬ್ರಹ್ಮ''' - [[ಹಿಂದೂ ಧರ್ಮ|ಹಿಂದೂ ಧರ್ಮದಲ್ಲಿನ]]ದಲ್ಲಿನ ತ್ರಿಮೂರ್ತಿ ದೇವತೆಗಳಲ್ಲೊಬ್ಬರು.
ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ.
[[ಸರಸ್ವತಿ|ಸರಸ್ವತಿಯು]]ಯು ಬ್ರಹ್ಮನ ಹೆಂಡತಿ, ಮತ್ತು [[ನಾರದ|ನಾರದರು]]ರು ಬ್ರಹ್ಮನ ಮಾನಸ ಪುತ್ರರು.
ಚತುರ್ಮುಖ ಬ್ರಹ್ಮ [[ವಿಷ್ಣು|ವಿಷ್ಣುವಿನ]]ವಿನ ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ. ಹಾಗಾಗಿ ಬ್ರಹ್ಮನಿಗೆ '''ಜಡಜಜ''' ಎಂಬ ಹೆಸರು ಉಂಟು.
ಬ್ರಹ್ಮವೆಂದರೆ ಏನೆಂದು ಇಲ್ಲಿಯವರೆಗೂ ಯಾರಿಗೂ ತಿಳಿದಂತಿಲ್ಲ. ಬ್ರಹ್ಮವೆಂದರೆ ಏನೆಂಬ ಜಿಜ್ಞಾಸೆ ಬಹು ಹಿಂದಿನಿಂದಲೂ ಇದೆ.
 
ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ [[ಕಮಲ]] ಎಂದರ್ಥ. ಹಾಗಾಗಿ [[ವಿಷ್ಣು|ವಿಷ್ಣುವಿನ]]ವಿನ ನಾಭಿಕಮಲದಲ್ಲಿ ಜನಿಸಿದ [[ಬ್ರಹ್ಮ|ಬ್ರಹ್ಮನನ್ನು]]ನನ್ನು ಜಡಜಜ ಎಂದು ಕರೆಯಲಾಗುತ್ತದೆ.
 
{{ಚುಟುಕು}}
"https://kn.wikipedia.org/wiki/ಬ್ರಹ್ಮ" ಇಂದ ಪಡೆಯಲ್ಪಟ್ಟಿದೆ