ಗೃಹಭಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
==ಗೃಹಭಂಗ ಕಿರುತೆರೆ ಧಾರಾವಾಹಿಯಾಗಿ==
 
''ಈ ಕೃತಿಯ ಟಿವಿ ರೂಪಾಂತರ[[ ೨೦೦೪]]-[[೨೦೦೫]] ರಲ್ಲಿ [[ಈ-ಟಿವಿ ಕನ್ನಡ|ಈಟಿವಿ]] ವಾಹಿನಿಯಲ್ಲಿ ಪ್ರಸಾರವಾಯಿತು. ಜೀವನದ ಏರಿಳಿತಗಳಿಂದ ಧೃತಿಗೆಡದೆ ಜೀವನವನ್ನು ಕೇವಲ ಜೀವನವಾಗಿಯೆ ಕಾಣುವಂತ ಓರ್ವ ಅತಿ ಸಾದಾರಣ ಗೃಹಿಣಿಯ ಕಥೆ. ಈ ಧಾರಾವಾಹಿಯ ನಿರ್ದೇಶಕರು ಗಿರೀಶ್ ಕಾಸರವಳ್ಳಿ ಹಾಗು ಮುಖ್ಯ ಪಾತ್ರದಲ್ಲಿ[[ ಮಾಳವಿಕಾ ಅವಿನಾಶ್]] ನಟಿಸಿದ್ದಾರೆ. ಇದರ ಶೀರ್ಷಿಕೆ ಗೀತೆಯನ್ನು[[ ರತ್ನಮಾಲಾ ಪ್ರಕಾಶ್]]] ಹಾಡಿದ್ದಾರೆ. ಗೀತೆಯ ಒಂದು ಸಾಲು - "ಎಲ್ಲ ಸಹಿಸಿ ಮುಂದೆ ಪಯಣ ಬದುಕೇ ವಿಸ್ಮಯರಂಗ..." ಈ ಕೃತಿಯ ಸಮಸ್ತ ಭಾವವನ್ನು ಪ್ರತಿಬಿಂಬಿಸುತ್ತಿದೆ ಎಂಬುದು ಧಾರಾವಾಹಿ ವೀಕ್ಷಿಸಿದವರ ಅಭಿಪ್ರಾಯವಾಗಿದೆ.
 
[[ ಗೃಹಭ೦ಗ ]] ಭೈರಪ್ಪನವರ ಜೀವನವನ್ನೆ ಬಿ೦ಬಿಸುತ್ತದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.
"https://kn.wikipedia.org/wiki/ಗೃಹಭಂಗ" ಇಂದ ಪಡೆಯಲ್ಪಟ್ಟಿದೆ