"ಮೂರ್ಖರ ದಿನಾಚರಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಮೂರ್ಖರ ದಿನಾಚರಣೆಯನ್ನುದಿನಾಚರಣೆ'''ಯನ್ನು ವಿಶ್ವದಾದ್ಯಂತ [[ಎಪ್ರಿಲ್ ೦೧]] ರಂದು ಆಚರಿಸಲಾಗುತ್ತದೆ. ಈ ದಿನವು ವದಂತಿ ಹಾಗೂ ಬಡಪಾಯಿಗಳನ್ನು ಗೋಳು ಹೊಯ್ದುಕೊಳ್ಳುವ ತುಂಟಾಟಗಳಿಗಾಗಿ ಪ್ರಸಿದ್ಧವಾಗಿದೆ.
'''ಮೂರ್ಖರ ದಿನಾಚರಣೆ'''
----
ಮೂರ್ಖರ ದಿನಾಚರಣೆಯನ್ನು ವಿಶ್ವದಾದ್ಯಂತ ಎಪ್ರಿಲ್ ೧ ರಂದು ಆಚರಿಸಲಾಗುತ್ತದೆ. ಈ ದಿನವು ವದಂತಿ ಹಾಗೂ ಬಡಪಾಯಿಗಳನ್ನು ಗೋಳು ಹೊಯ್ದುಕೊಳ್ಳುವ ತುಂಟಾಟಗಳಿಗಾಗಿ ಪ್ರಸಿದ್ಧವಾಗಿದೆ.
 
== ಇತಿಹಾಸ ==
ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ 16ನೆಯ೧೬ನೆಯ ಶತಮಾನದಲ್ಲಿ ನಡೆದ [[ಪಂಚಾಂಗ]] ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. [[ರೋಮನ್]] ಕಾಲದಿಂದಲೂ [[ಹೊಸ ವರ್ಷ|ನೂತನ ವರ್ಷದ]] ಆಚರಣೆಯನ್ನು [[೨೫,ಮಾರ್ಚ್ ೨೫]] ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, ೧ .ಎಪ್ರಿಲ್[[ಏಪ್ರಿಲ್ ೦೧]]ರಂದು ಮುಕ್ತಾಯಗೊಳಿಸುತಿದ್ದರು. [[ಫ್ರಾನ್ಸ್]]ನ ದೊರೆ ಒಂಭತ್ತನೆಯ ಚಾರ್ಲ್ಸ್ [[೧೫೮೨]] ರಲ್ಲಿ ಹೊಸ [[ಗ್ರೆಗೊರಿಯನ್ಗ್ರೆಗೋರಿಯನ್ ಪಂಚಾಂಗಕ್ಯಾಲೆಂಡರ್]] ಪದ್ಧತಿ]] ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರ [[ಜನವರಿ ಜನವರಿಯು೦೧]], [[ಹೊಸ ವರ್ಷವರ್ಷದ ದಿನ|ನೂತನ ವರ್ಷದ]] ದಿನವಾಗಿತ್ತು. ದುರದೃಷ್ಟವಷಾತ್ ಕೆಲಹಲವಾರು ಜನರಿಗೆ ಈ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು ಎನ್ನಲಾಗಿದೆ. ಇಂಥವರನ್ನು 'ಮೂರ್ಖರು' ಎಂದು ಗೇಲಿ ಮಾಡಿ ೧,ಎಪ್ರಿಲ್[[ಏಪ್ರಿಲ್]] ಅನ್ನು ಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.
 
 
== ಆಚರಣೆ ==
ಇಂದಿಗೂ [[ಎಮ್.ಉದಯ ಟಿವಿ]], [[ಈ-ಟಿವಿ ಕನ್ನಡ]], [[ಎಂ.ಟಿ. ವಿ.]] ಹಾಗೂ [[ಚಾನೆಲ್ ವಿ]] ಮುಂತಾದ [[ಟಿ.:ವರ್ಗ:ಕಿರುತೆರೆ ವಿ.ವಾಹಿನಿಗಳು|ಕಿರುತೆರೆ ವಾಹಿನಿಗಳಲ್ಲಿ]] [[ಚಾನೆಲ್ಏಪ್ರಿಲ್ ೦೧]]ಗಳಲ್ಲಿ 1 ಎಪ್ರಿಲ್ ರಂದು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
 
 
೭,೪೦೭

edits

"https://kn.wikipedia.org/wiki/ವಿಶೇಷ:MobileDiff/26104" ಇಂದ ಪಡೆಯಲ್ಪಟ್ಟಿದೆ