ಮೂರ್ಖರ ದಿನಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಮೂರ್ಖರ ದಿನಾಚರಣೆ'''
----
ಮೂರ್ಖರ ದಿನಾಚರಣೆಯನ್ನು ವಿಶ್ವದಾದ್ಯಂತ ಎಪ್ರಿಲ್ 1 ರಂದು ಆಚರಿಸಲಾಗುತ್ತದೆ. ಈ ದಿನವು ವದಂತಿ ಹಾಗೂ ಬಡಪಾಯಿಗಳನ್ನು ಗೋಳು ಹೊಯ್ದುಕೊಳ್ಳುವ ತುಂಟಾಟಗಳಿಗಾಗಿ ಪ್ರಸಿದ್ಧವಾಗಿದೆ.
 
== ಇತಿಹಾಸ ==
ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ 16ನೆಯ ಶತಮಾನದಲ್ಲಿ ನಡೆದ [[ಪಂಚಾಂಗ]] ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. [[ರೋಮನ್]] ಕಾಲದಿಂದಲೂ [[ಹೊಸ ವರ್ಷ|ನೂತನ ವರ್ಷದ]] ಆಚರಣೆಯನ್ನು 25 [[೨೫,ಮಾರ್ಚ್]] ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, 1 .ಎಪ್ರಿಲ್ ರಂದು ಮುಕ್ತಾಯಗೊಳಿಸುತಿದ್ದರು. [[ಫ್ರಾನ್ಸ್]]ನ ದೊರೆ ಒಂಭತ್ತನೆಯ ಚಾರ್ಲ್ಸ್ 1582ರಲ್ಲಿ೧೫೮೨ ರಲ್ಲಿ ಹೊಸ [[ಗ್ರೆಗೊರಿಯನ್ ಪಂಚಾಂಗ ಪದ್ಧತಿ]] ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರ 1 ಜನವರಿಯು [[ಹೊಸ ವರ್ಷ|ನೂತನ ವರ್ಷದ]] ದಿನವಾಗಿತ್ತು. ದುರದೃಷ್ಟವಷಾತ್ ಕೆಲ ಜನರಿಗೆ ಈ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು. ಇಂಥವರನ್ನು 'ಮೂರ್ಖರು' ಎಂದು ಗೇಲಿ ಮಾಡಿ 1 ೧,ಎಪ್ರಿಲ್ ಅನ್ನು ಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.
 
 
೧೩ ನೇ ಸಾಲು:
 
[[Category:ದಿನಾಚರಣೆಗಳು]]
[[ವರ್ಗ : ಏಪ್ರಿಲ್]]
"https://kn.wikipedia.org/wiki/ಮೂರ್ಖರ_ದಿನಾಚರಣೆ" ಇಂದ ಪಡೆಯಲ್ಪಟ್ಟಿದೆ