ಮಾನವನ ಕಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding ko:눈 (인체)
೧೪ ನೇ ಸಾಲು:
 
==ಸಾಮಾನ್ಯ ಲಕ್ಷಣಗಳು==
ಕಣ್ಣು ಪರಿಪೂರ್ಣ ಗೋಲಾಕಾರದಲ್ಲಿರುವುದಿಲ್ಲ, ಬದಲಿಗೆ ಇದು ಜೋಡಿಸಿದ ಎರಡು ಭಾಗಗಳ ಘಟಕವಾಗಿದೆ. ಕಣ್ಣಿನ ಮುಂಭಾಗದಲ್ಲಿರುವ ಚಿಕ್ಕದಾದ, ಓರೆಯಾದ ಘಟಕಕ್ಕೆ ಕಾರ್ನಿಯಾ( ಪಾರದರ್ಶಕ ಪಟಲ)ಎನ್ನಲಾಗುತ್ತದೆ. ಇದು ಶ್ವೇತಾಕ್ಷಿಪಟ(ಬಿಳಿಯ ಕಣ್ಣುಪೊರೆ) ಎಂಬ ದೊಡ್ಡ ಘಟಕದೊಂದಿಗೆ ಕೂಡಿಕೊಂಡಿರುತ್ತದೆ. ಕಾರ್ನಿಯಾ ಭಾಗದ ತ್ರಿಜ್ಯ(ರೇಡಿಯಸ್‌)ವು ಸಾಮಾನ್ಯವಾಗಿ ಸುಮಾರು 8 ಮಿ.ಮೀ. (0.3 ಅಂಗುಲ)ನಷ್ಟಿರುತ್ತದೆ. ಉಳಿದ ಆರನೇ ಐದು ಭಾಗಗಳನ್ನು ಶ್ವೇತಾಕ್ಷಿಪಟವು ಒಳಗೊಂಡಿರುತ್ತದೆ. ಇದರ ತ್ರಿಜ್ಯವು ಸಾಮಾನ್ಯವಾಗಿ ಸುಮಾರು 12 ಮಿ.ಮೀ.ಗಳಷ್ಟಿರುತ್ತದೆ. ಕಾರ್ನಿಯಾ ಮತ್ತು ಶ್ವೇತಾಕ್ಷಿಪಟವು ಲಿಂಬಸ್ ಎಂಬ ಉಂಗುರದಿಂದ ಒಟ್ಟಿಗೆಫ಼್ಗ್ದ್ಗ್ಗ್ ಬ್ಚ್ನ್ನ್ಗ್ ಗ್ಫ಼್ ದ್ಫ಼್ಗ್ ದ್ಗ್ ಜೋಡಿಸಲಾಗಿರುತ್ತವೆ. ಕಾರ್ನಿಯಾ ಪಾರದರ್ಶಕತೆಯಿಂದ, ಕಾರ್ನಿಯಾದ ಬದಲಿಗೆ ಕಣ್ಣಿನ ಬಣ್ಣವಾದ ಕಣ್ಪೊರೆ (ಐರಿಸ್‌) ಮತ್ತು ಮಧ್ಯದಲ್ಲಿರುವ ಕಪ್ಪು ಭಾಗ (ಕಣ್ಣು ಪಾಪೆ) ಕಾಣಿಸುತ್ತವೆ. ಬೆಳಕು ಹೊರಗೆ ಪ್ರತಿಫಲಿಸುವುದಿಲ್ಲವಾದ್ದರಿಂದ ಕಣ್ಣಿನ ಒಳಗೆ ನೋಡಲು ಆಫ್ತಾಲ್ಮೊಸ್ಕೋಪ್ (ಆಪ್ಥಾಲ್ಮೊಸ್ಕೋಪ್‌ ಎಂದರೆ ಕಣ್ಣಿನ ಒಳಭಾಗವನ್ನು ನೋಡಲು ಬಳಸುವ ಯಂತ್ರ) ಅವಶ್ಯಕತೆ ಇರುತ್ತದೆ. ಕಣ್ಣುಪಾಪೆಗೆ ಎದುರಿಗಿರುವ ಸ್ಥಳವಾದ ಕಣ್ಣಿನ ಒಳಭಾಗ(ಫಂಡಸ್) ಮಂಕಾದ ಚಕ್ಷುಬಿಲ್ಲೆ(ಪಪಿಲ) ತೋರಿಸುತ್ತದೆ. ಇಲ್ಲಿ ಕಣ್ಣನ್ನು ಪ್ರವೇಶಿಸುವ ರಕ್ತನಾಳಗಳು ಅಡ್ಡಹಾದು, ದೃಷ್ಟಿ ನರ ತಂತುಗಳು ಈ ಗೋಲಾಕಾರದ ಅಂಗದಿಂದ ನಿರ್ಗಮಿಸುತ್ತವೆ.
 
===ಅಳತೆಗಳು===
"https://kn.wikipedia.org/wiki/ಮಾನವನ_ಕಣ್ಣು" ಇಂದ ಪಡೆಯಲ್ಪಟ್ಟಿದೆ