ರಂಗಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೮ ನೇ ಸಾಲು:
*೧೯೧೬ ರಲ್ಲಿ ಬಚ್ಚಾಸ್ತಾನಿ ದೊಡಮನಿಯವರ "ಲಕ್ಷ್ಮೇಶ್ವರ ಸ್ರೀ ನಾಟಕ ಮಂಡಳಿ".
*೧೯೧೫ರಲ್ಲಿ ಚೆನ್ನಮ್ಮನ ಕಿತ್ತೂರಿನಲ್ಲಿ "ಶ್ರೀ ವಿರೂಪಾಕ್ಷ ನಾಟಕ ಮಂಡಳಿ".
*೧೯೧೫ ರ ನವೆಂಬರ್ ೧೬ ರಲ್ಲಿ [http://kn.wikipedia.org/wiki/%E0%B2%97%E0%B2%B0%E0%B3%81%E0%B2%A1_%E0%B2%B8%E0%B2%A6%E0%B2%BE%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%B5 ಗರುಡಸದಾಶಿವರಾಯರು] ಹುಟ್ಟು ಹಾಕಿದ "ದತ್ತಾತ್ರೇಯ ಸಂಗೀತ ನಾಟಕ ಮಂಡಳಿ" ಅಭಿನಯಕ್ಕೆ ಹೆಸರಾಗಿ,ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ರಂಗದ ಮೂಲಕ ಜನಜಾಗೃತಿ, ಪ್ರಜ್ಞೆಗಳನ್ನು ಮೂಡಿಸಿತು.ಮಹಾರಾಷ್ಟ್ರಕ್ಕೆ ಬೇಟಿ ಕೊಟ್ಟು ಮರಾಠಿ ನೆಲದಲ್ಲಿ ಕನ್ನಡ ನಾಟಕಗಳನ್ನಾಡಿದ ಕೀರ್ತಿ ಗರುಡಸದಾಶಿವರಾಯರದ್ದು.
*೧೯೨೦ ರಲ್ಲಿ ರಾಮಣ್ಣ ಶೆಲ್ಲಿಕೇರಿಯವರ "ಶೆಲ್ಲಿಕೇರಿ ನಾಟಕ ಮಂಡಳಿ".
*೧೯೨೫ ರಲ್ಲಿ "ಭಾರತ ಸೇವಾ ಸಂಗೀತ ನಾಟಕ ಮಂಡಳಿ"ಹುಬ್ಬಳ್ಳಿ.
"https://kn.wikipedia.org/wiki/ರಂಗಭೂಮಿ" ಇಂದ ಪಡೆಯಲ್ಪಟ್ಟಿದೆ