ರಂಗಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೯ ನೇ ಸಾಲು:
೧೯೧೬ ರಲ್ಲಿ ಬಚ್ಚಾಸ್ತಾನಿ ದೊಡಮನಿಯವರ "ಲಕ್ಷ್ಮೇಶ್ವರ ಸ್ರೀ ನಾಟಕ ಮಂಡಳಿ".
೧೯೧೫ರಲ್ಲಿ ಚೆನ್ನಮ್ಮನ ಕಿತ್ತೂರಿನಲ್ಲಿ "ಶ್ರೀ ವಿರೂಪಾಕ್ಷ ನಾಟಕ ಮಂಡಳಿ".
೧೯೧೫ ರ ನವೆಂಬರ್ ೧೬ ರಲ್ಲಿ ಗರುಡಸದಾಶಿವರಾಯರು ಹುಟ್ಟು ಹಾಕಿದ "ದತ್ತಾತ್ರೇಯ ಸಂಗೀತ ನಾಟಕ ಮಂಡಳಿ" ಅಭಿನಯಕ್ಕೆ ಹೆಸರಾಗಿ,ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ರಂಗದ ಮೂಲಕ ಜನಜಾಗೃತಿ, ಪ್ರಜ್ಞೆಗಳನ್ನು ಮೂಡಿಸಿತು.ಮಹಾರಾಷ್ಟ್ರಕ್ಕೆ ಬೇಟಿ ಕೊಟ್ಟು ಮರಾಠಿ ನೆಲದಲ್ಲಿ ಕನ್ನಡ ನಾಟಕಗಳನ್ನಾಡಿದ ಕೀರ್ತಿ ಗರುಡಸದಾಶಿವರಾಯರದ್ದು.
೧೯೨೦ ರಲ್ಲಿ ರಾಮಣ್ಣ ಶೆಲ್ಲಿಕೇರಿಯವರ "ಶೆಲ್ಲಿಕೇರಿ ನಾಟಕ ಮಂಡಳಿ".
೧೯೨೫ ರಲ್ಲಿ "ಭಾರತ ಸೇವಾ ಸಂಗೀತ ನಾಟಕ ಮಂಡಳಿ"ಹುಬ್ಬಳ್ಳಿ.
೧೯೨೬ರಲ್ಲಿ ಗಂಗೂ ಬಾಯಿ ಗುಳೆದ ಗುಡ್ಡ ಅವರ "ಶ್ರೀ ಕೃಷ್ಣ ಸಂಗೀತ ನಾಟಕ ಮಂಡಳಿ" ಗುಳೆದ ಗುಡ್ಡ.
೧೯೨೭ರಲ್ಲಿ ಹುಕ್ಕೇರಿ ಬಸವ ಪ್ರಭು ನಾಯಕರ"ಮೌಲಾಲಿ ಪ್ರಸಾದಿತ ನಾಟಕ ಕಂಪನಿ".
ಹೀಗೆ ಹಲವಾರು ಕಂಪನಿಗಳು ಹೆಸರಿಸಬಹುದು,ಕನ್ನಡ [http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81 ರಂಗಭೂಮಿಯಲ್ಲಿ ಮಹಿಳೆಯರು] ಪುರುಷನಿಗೆ ಸರಿಸಾಟಿಯಾಗಿ ಬೆಳೆದು,ಮಹಿಳಾ ನಾಟಕ ತಂಡಗಳನ್ನು ಕಟ್ಟಿ ನಡೆಸಿದ್ದಾರೆ. "ನಮನ"
 
"https://kn.wikipedia.org/wiki/ರಂಗಭೂಮಿ" ಇಂದ ಪಡೆಯಲ್ಪಟ್ಟಿದೆ