ಗಿನ್ನೆಸ್ ದಾಖಲೆಗಳ ಪುಸ್ತಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವ್ಯಾಕರಣ ತಿದ್ದಲಾಯಿತು
೧ ನೇ ಸಾಲು:
[[ಚಿತ್ರ:Guinnesslogo.jpg |thumb| ಗಿನ್ನಿಸ್ ದಾಖಲೆಗಳಲ್ಲಿ ಮುದ್ರಿತ ಚಿಹ್ನೆ]]
'''ಗಿನ್ನಿಸ್ ದಾಖಲೆಗಳ ಪುಸ್ತಕ ''' (ಗಿನ್ನಿಸ್ ದಾಖಲೆಗಳು ಅಥವ ಗಿನ್ನಿಸ್ ವಿಶ್ವ ದಾಖಲೆಗಳ ಪುಸ್ತಕ) ಅಂತರಾಷ್ಟ್ರೀಯಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ವಿಶ್ವ ದಾಖಲೆಗಳ ಸಂಗ್ರಹವಿರುವ [[ಪುಸ್ತಕ]]. ಪ್ರತಿ ವರ್ಷ ಪ್ರಕಟವಾಗುವ ಈ ಪುಸ್ತಕದಲ್ಲಿ [[ಮನುಷ್ಯ]] ಸಾಧನೆಗಳಲ್ಲದೆ (ಉದಾ. ಅತ್ಯಂತ ಹೆಚ್ಚು ಕಾಲ ಜೀವಿತ ವ್ಯಕ್ತಿ), ಪ್ರಾಕೃತಿಕ ವಿಸ್ಮಯಗಳೂ, ಅತಿರೇಕಗಳೂ (ಉದಾ. ಅತ್ಯಂತ ಎತ್ತರದ ಜಲಪಾತ) ಕೂಡ ದಾಖಲಾಗತ್ತದೆ.
 
== ಇತಿಹಾಸ ==
ಗಿನ್ನಿಸ್ ಬ್ರೂವರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹ್ಯು ಬೀವರ್ ಮತ್ತು ಅವರ ಬೇಟೆಯಾಟದ ಸಹಚರಿಗಳಲ್ಲಿ ಅತ್ಯಂತ ವೇಗವಾಗಿ ಹಾರುವ ಬೇಟೆಯ ಪಕ್ಷಿ ಯಾವುದೆಂದು ಚರ್ಚೆ ನೆಡೆಯಿತು. ಯಾವ ಪುಸ್ತಕದಲ್ಲಿಯೂ ಇದರ ಬಗ್ಗೆ ವಿವರಗಳು ಮತ್ತು ದಾಖಲೆಗಳು ಸಿಗದ ಕಾರಣ, ಗಿನ್ನಿಸ್ ಬ್ರೂವರಿಯು [[೧೯೫೫]]ರಲ್ಲಿ ಈ ತರಹದ ದಾಖಲೆಗಳ ಸಂಗ್ರಹವಿರುವ ಈ ಪುಸ್ತಕ ಹೊರತಂದಿತು. ರಾಸ್ಸ್ ಮತ್ತು ನೊರಿಸ್ಸ್ ಮೆಕ್‌ವಿರ್ಟರ್ ಅವಳಿಗಳು ಮತ್ತು ಆಗಿನಕಾಲದಆಗಿನ ಕಾಲದ ಕೆಲವು [[ಬ್ರಿಟನ್|ಬ್ರಿಟೀಷ್]] ಪತ್ರಕರ್ತರನ್ನೊಳಗೊಂಡ ಒಂದು ಸತ್ಯಶೋಧನಾ ಸಂಸ್ಥೆ ಈ ಪುಸ್ತಕಕ್ಕಾಗಿ ಸಂಶೋಧನೆ ನೆಡಸಿತು. ಪುಸ್ತಕ ಅನಿರೀಕ್ಷಿತವಾಗಿ ಜನಪ್ರಿಯವಾಗಿ, ತನ್ನ ಹೊಸ ಆವೃತ್ತಿಗಳು ಮತ್ತು ಮರು ಮುದ್ರಣಗಳಿಗೆ ನಾಂದಿ ಹಾಡಿತು. ಸ್ವಲ್ಪಕಾಲದ ನಂತರ ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ [[ಕ್ರಿಸ್ಮಸ್]] ಹಬ್ಬದ ಮಾರಟಕ್ಕೆ ಸರಿಹೊಂದುವಂತೆ ಹೊಸ ಆವೃತ್ತಿಗಳು ಬಿಡುಗಡೆಯಾಗ ತೊಡಗಿದವು. ಗಿನ್ನಿಸ್ ದಾಖಲೆಗಳ ಪುಸ್ತಕ ಜಗತ್ತಿನ ಅತಿ ಹೆಚ್ಚು ಮಾರಟವಾದ ಕ್ರುತಿಸಾಮ್ಯತೆಕೃತಿಸಾಮ್ಯತೆ ಪಡೆದ ಪುಸ್ತಕವೆಂದು ತನ್ನ ಪುಟಗಳಲ್ಲಿ ತನ್ನ ಹೆಸರನ್ನು ಸೇರಿಸಿಕೊಂದಿದೆ. ಗಿನ್ನಿಸ್ ದಾಖಲೆಗಳ ಪುಸ್ತಕವನ್ನಾಧಾರಿಸಿ ಹಲವಾರು ಪುಸ್ತಕಗಳು ಹಾಗು [[ದೂರದರ್ಶನ]] (ಟಿವಿ) ಕಾರ್ಯಕ್ರಮಗಳು ಹೊಮ್ಮಿವೆ. ಪ್ರಸ್ತುತವಾಗಿ ಈ ಪುಸ್ತಕದ ಮಾಲಿಕತ್ವವನ್ನು ಎಚ್‌ಐಟಿ ಎಂಟರ್ಟೈನಮೆಂಟ್ ಸಂಸ್ಥೆ ಹೊಂದಿದೆ.
 
== ದಾಖಲೆಗಳ ವಿಂಗಡನೆ ==
 
ದಾಖಲೆಗಳ ಸಂಗ್ರಹಗಳನ್ನು ಹಲವು ವರ್ಗಗಳಲ್ಲಿ ವಿಂಗಡಿಸಲಾಗಿದೆ ಮತ್ತು ಪ್ರತಿ ವರ್ಷ ಹೊಸ ವರ್ಗಗಳ ಮತ್ತು ಉಪವರ್ಗಗಳ ರ್ಸೇರ್ಪಡೆಯಾಗುತ್ತಿರುತ್ತದೆಸೇರ್ಪಡೆಯಾಗುತ್ತಿವೆ. ಕೆಲವು ಮುಖ್ಯ ವರ್ಗಗಳು ಹೀಗಿವೆ.
* ಮನುಷ್ಯನ ದೇಹ (ಉದಾ. ಜಗತ್ತಿನ ಅತ್ಯಂತ ಕುಳ್ಳ ಮನುಷ್ಯ: ೫೭ ಸೆಂಟಿಮೀಟರ್ ಎತ್ತರದ ಭಾರತದ[[ಭಾರತ]]ದ ಗುಲ್ ಮೊಹಮ್ಮದ್)
* ಅದ್ಭುತ ಸಾಧನೆಗಳು (ಉದಾ. ಅತಿ ಶೀಘ್ರ [[ಮೌಂಟ್ ಎವರೆಸ್ಟ್]] ಆರೋಹಣ: ೮ ಗಂಟೆ ೧೦ನ ನಿಮಿಷದಲ್ಲಿ ಹತ್ತಿದ [[ನೇಪಾಳ|ನೇಪಾಳದ]] ಪೆಂಬ ದೊರ್ಜೀ ಶೇರ್ಪಾ)
* ಪ್ರಾಕೃತಿಕ ಅದ್ಭುತಗಳು (ಉದಾ. ಪ್ರಪಂಚದ ಅತಿ ದೊಡ್ಡ ಪರ್ವತ ಶ್ರೇಣಿ: [[ಹಿಮಾಲಯ]] ಪರ್ವತ ಶ್ರೇಣಿ)
* ವಿಜ್ಞಾನ ಮತ್ತು ತಂತ್ರಜ್ಞಾನ (ಉದಾ. ಚಂದ್ರನ ಮೇಲೆ ಮೊದಲು ಕಾಲಿಟ್ಟ ಮನುಷ್ಯ: [[ನೀಲ್ ಆರ್ಮ್‌ಸ್ಟ್ರಾಂಗ್]])
* ಕಲೆ ಮತ್ತು ಮಾಧ್ಯಮಗಳು (ಉದಾ. ಅತಿ ಹೆಚ್ಚು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಅಭಿನೇತ್ರಿ: ೪ ಪ್ರಶಸ್ತಿಗಳನ್ನು ಗೆದ್ದ [[ಕ್ಯಾಥರೀನ್ ಹೆಪ್‌ಬರ್ನ್]] )
* ಆಧುನಿಕ ಪ್ರಪಂಚ (ಉದಾ. ಪ್ರಪಂಚದ ಅತಿ ದೊಡ್ಡ ಮೊಬೈಲ್ ಫೋನ್ ಸಂಸ್ಥೆ: [[ವೊಡಾಫೋನ್]])
* ಪ್ರವಾಸ ಮತ್ತು ಸಾಗಣೆ (ಉದಾ. ಅತಿ ಹೆಚ್ಚು ಮಾರಾಟವಾಗಿರುವ ವಾಹನ: [[ಟಯೋಟ]] ಸಂಸ್ಥೆಯ ಕರೋಲ ಕಾರು)
* ಕ್ರೀಡೆ ಮತ್ತು ಆಟೋಟಗಳು (ಉದಾ. ಕ್ರಿಕೆಟ್ ಟೆಸ್ಟ್ ಇನಿಂಗ್ಸ್ ನಲ್ಲಿ ಅತಿ ಹೆಚ್ಚು ವಯ್ಯಕ್ತಿಕ ಮೊತ್ತ: ಇಂಗ್ಲ್ಯಾಂಡ್[[ಇಂಗ್ಲಾಂಡ್]] ವಿರುದ್ದವಿರುದ್ಧ [[ವೆಸ್ಟ್ ಇಂಡೀಸ್‌ನಇಂಡೀಸ್]]‌ನ [[ಬ್ರಯಾನ್ ಲಾರ]] ಅವರ ಅಜೇಯ ೪೦೦ )
 
== ನಿಖರತೆ ಮತ್ತು ವಿವಾದಗಳು ==
ಈ ಪುಸ್ತಕದಲ್ಲಿ ಪ್ರಕಟಗೊಂಡಿರುವ ಸುಮಾರು ದಾಖಲೆಗಳು ನಿಖರವಾದ್ದದು, ಆದರೂ ಈ ಪುಸ್ತಕ ವಿವಾದಗಳಿಂದ ಹೊರತಾಗಿಲ್ಲ. ಕೆಲವು ದಾಖಲೆಗಳು ಸತ್ಯಕ್ಕೆ ದೂರವಾದವು ಎಂಬ ಆಪಾದನೆಗಳಿವೆ. [[ಜಪಾನ್|ಜಪಾನಿನ]] ಶಿಗೆಚಿಯೊ ಇಜುಮಿ ಅತಿ ಹೆಚ್ಚು ವರ್ಷಗಳು ಜೀವಿಸಿದ ಪುರುಷ ಎಂದು ಗಿನ್ನಿಸ್ ದಾಖಲೆಗಳ ಪುಸ್ತಕ ಹೇಳುತ್ತದ ಆದರೆ ಕೆಲವರು ಇದು ಸುಳ್ಳು ದಾಖಲೆಗಳು ಸೃಷ್ಟಿಸಿ ಸಿದ್ದ ಪಡಿಸಿರುವುದೆಂದುಸಿದ್ಧಪಡಿಸಿರುವುದೆಂದು ವಾದಿಸುತ್ತಾರೆ. ಇತರ ಕೆಲವು ವಿವಾದಾತ್ಮಕ ದಾಖಲೆಗಳು ಹೀಗಿವೆ
* [[ಅ‍ಯ್ಪಲ್]] ಸಂಸ್ಥೆಯ [[ಐಮ್ಯಾಕ್]] [[ಗಣಕಯಂತ್ರ]] ಗ್ರಾಹಕ ಕೈಪಿಡಿ ಪ್ರಪಂಚದ ಅತಿ ಸಣ್ಣ [[ಗಣಕಯಂತ್ರ]] ಗ್ರಾಹಕ ಕೈಪಿಡಿ
* [[ಭಾರತ|ಭಾರತದ]] [[ಲಡಾಖ್‌]]ನಲ್ಲಿರುವ ಖರದುಂಗ್ಲ ದಾರಿ ಪ್ರಪಂಚದ ಅತಿ ಎತ್ತರದ ವಾಹನ ಚಲಿಸಬಚಲಿಸಬಲ್ಲ ರಸ್ತೆ
ಲ್ಲ ರಸ್ತೆ
 
== ನೈತಿಕ ವಿಷಯಗಳು ==
ಮೊದಲು ಪ್ರಕಟವಾಗಿದ್ದ ಕೆಲವು ದಾಖಲೆಗಳನ್ನು ನಂತರ ನೈತಿಕ ಕಾರಣಗಳಿಂದ ಕೈ ಬಿಡಲಾಗಿವೆ. ತಮ್ಮ ಮತ್ತು ಇತರರ ಆರೋಗ್ಯ ಮತ್ತು ಸುರಕ್ಷತೆಯನ್ನು ಲೆಕ್ಕಿಸದೆ ಜನರು ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಅಪಾಯಕಾರಿ ದಾಖಲೆಗಳನ್ನು ಮುರಿಯುವ ಪ್ರಯತ್ನ ಮಾಡಬಹುದೆಂಬ ಕಾರಣದಿಂದ ಕೆಲವು ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ.
ಉದಾ.
* ಅತಿ ಹೆಚ್ಚು ಭಾರವಾದ ಬೆಕ್ಕಿನ ದಾಖಲೆ ಮುರಿಯಲು ಜನರು ತಮ್ಮ ಬೆಕ್ಕುಗಳಿಗೆ ಅತಿಯಾಗಿ ತಿನ್ನಿಸಿ ಅದರ ಆರೊಗ್ಯಆರೋಗ್ಯ ಹಾಳುಮಾಡಬಹುದುಹಾಳು ಮಾಡಬಹುದು.
* ಅತ್ತಿ ಉದ್ದದ ಕತ್ತಿಯನ್ನು ಬಾಯಲ್ಲಿ ಇಳಿಸುವ ದಾಖಲೆ ಮುರಿಯಲು ಹೋಗಿ ಮಾರಣಾಂತಿಕ ಗಾಯ ಮಾಡಿಕೊಳ್ಳಬಹುದು.
 
ಇತ್ತೀಚೆಗೆ ಜೀವಕ್ಕೆ ಹಾನಿಕರವಾಗಬಲ್ಲ ಕುಡಿತಕ್ಕೆ ಸಂಬಧಪಟ್ಟಸಂಬಂಧಪಟ್ಟ ದಾಖಲೆಗಳ ಮತ್ತು ಮುಳ್ಳಿನ ಹಾಸಿನ ಮೇಲೆ ಮಲಗಿ ಭಾರ ಹೊರುವ ದಾಖಲೆಗಳನ್ನು ಕೈಬಿಡಲಾಗಿದೆ.
 
== ಬಾಹ್ಯ ಸಂಪರ್ಕ ಕೊಂಡಿಗಳು ==