ಸಂಯುಕ್ತ ರಾಷ್ಟ್ರ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (Robot: Adding hr:Ujedinjeni narodi
No edit summary
೧ ನೇ ಸಾಲು:
{{ಸಂಯುಕ್ತ ರಾಷ್ಟ್ರ ಸಂಸ್ಥೆಯ ವಿವರಗಳು}}
'''ಸಂಯುಕ್ತ ರಾಷ್ಟ್ರ ಸಂಸ್ಥೆ''' (ಅಥವಅಥವಾ 'ವಿಶ್ವಸಂಸ್ಥೆ') ೧೯೪೫ರಲ್ಲಿ ಸ್ಥಾಪಿತಗೊಂಡ ಅಂತರರಾಷ್ಟ್ರೀಯಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. [[ಎರಡನೆ ವಿಶ್ವ ಯುದ್ಧ|ಎರಡನೆ ವಿಶ್ವ ಯುದ್ಧದ]] ನಂತರ ಯುಧ್ದಯುದ್ಧ ವಿಜಯಿ ದೇಶಗಳಾದ [[ಫ್ರಾನ್ಸ್]], [[ಯು.ಎಸ್.ಎ.]], [[ಚೀನಾ]], [[ಸೋವಿಯಟ್ ಸಂಸ್ಥಾನ]] ಮತ್ತು [[ಯು.ಕೆ.]] ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, [[ಜೂನ್ ೨೬]], [[೧೯೪೫]]ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು.
 
೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.