ಲೋಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (Robot: Modifying lv:Metāli
No edit summary
೧ ನೇ ಸಾಲು:
[[ಚಿತ್ರ:Hot metalwork.jpg|thumb|250px|ಲೋಹದ ಮಾದರಿ.]]
ಲೋಹ ಎಂದರೆ [[ರಸಾಯನಶಾಸ್ತ್ರ]] ದಲ್ಲಿ [[ಮೂಲಧಾತು]]ಗಳಲ್ಲಿ ಓಂದುಒಂದು ಪ್ರಕಾರ. ಸುಮಾರು ಎಂಬತ್ತು ಶೇಕಡಾ ಮೂಲಧಾತುಗಳು ಲೋಹಗಳುಲೋಹಗಳ ವರ್ಗಕ್ಕೆ ಸೇರುತ್ತವೆ.ಇವುಗಳು ಉಳಿದಲೋಹಗಳು ಇತರೆ ಮೂಲಧಾತುಗಳಿಗಿಂತ ಹಲವಾರು ರೀತಿಯಲ್ಲಿ ಭಿನ್ನವಾಗಿವೆ. ಲೋಹಗಳಿಗೆ [[ಹೊಳಪು]] ಇದೆ. ಹೆಚ್ಚಿನ ಲೋಹಗಳು ಬೆಳಕನ್ನು ಪ್ರತಿಫಲಿಸುತ್ತವೆ. ಇವುಗಳು [[ಶಾಖ]] ಹಾಗೂ [[ವಿದ್ಯುತ್]] ನ ಉತ್ತಮ [[ವಾಹಕ]]ಗಳಾಗಿರುತ್ತವೆಗಳು. ಇವುಗಳನ್ನು ತೆಳು ಹಾಳೆಗಳನ್ನಾಗಿ ಪರಿವರ್ತಿಸಬಹುದು ಹಾಗೂ ಉದ್ದವಾದ ಸರಿಗೆಗಳನ್ನಾಗಿಸಬಹುದು.
 
== ರಾಸಾಯನಿಕ ವೈಶಿಷ್ಟ್ಯಗಳು ==
 
== ಲೋಹಗಳ ಚರಿತ್ರೆ ==
ಲೋಹಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. ಬಹುಶ:[[ಕಬ್ಬಿಣ]] ಪ್ರಾಚೀನರಿಗೆ ತಿಳಿದಿದ್ದ ಮೊದಲ ಲೋಹ. [[ಚಿನ್ನ]] ಕ್ರಿ.ಪೂ.೩೫೦೦ ರಷ್ಟು ಹಿಂದೆಯೇ ಬಳಕೆಯಲ್ಲಿದ್ದ ಬಗ್ಗೆ [[ಮೆಸಪಟೋಮಿಯ]] ದಲ್ಲಿ ಕುರುಹುಗಳು ದೊರೆತಿವೆ. [[ಬೆಳ್ಳಿ]] ಕೂಡಾ ಕ್ರಿಸ್ತ ಪೂರ್ವದಲ್ಲಿಯೇ ಬಳಕೆಯಲ್ಲಿದ್ದ ಇನ್ನೊಂದು ಲೋಹ. [[ತಾಮ್ರ]] ಪಾತ್ರೆಗಳನ್ನು ಮಾಡಲು, [[ಆಯುಧ]]ಗಳನ್ನು ತಯಾರಿಸಲು ಉಪಯೋಗಿಸಲ್ಪಡುತ್ತಿತ್ತು. [[ಕಬ್ಬಿಣ]], [[ಉಕ್ಕು]],[[ಅಲ್ಯುಮಿನಿಯಮ್]] ನಿರ್ಮಾಣ ಕಾರ್ಯದಲ್ಲಿ ಬಹಳ ಹಿಂದಿನಿಂದಲೂ ಉಪಯೋಗಲ್ಲಿರುವ ಲೋಹಗಳಲ್ಲಿ ಪ್ರಮುಖವಾಗಿವೆ.
 
== ಉಪಯೋಗಗಳು ==
"https://kn.wikipedia.org/wiki/ಲೋಹ" ಇಂದ ಪಡೆಯಲ್ಪಟ್ಟಿದೆ