ರಾಜೀವ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ರಾಜೀವ್ ಗಾಂಧಿ (ಜನನ : [[ಆಗಸ್ಟ್ ೨೦]], [[೧೯೪೪]])[[ಭಾರತ|ಭಾರತದ]] ಮಾಜಿ ಪ್ರಧಾನಮಂತ್ರಿಗಳಲ್ಲೊಬ್ಬರು.ಇವರು ಭಾರತದ ೬ ನೇ ಪ್ರಧಾನ ಮಂತ್ರಿ ( ೧೯೮೪-೧೯೮೯).ಇವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಮತಿಶ್ರೀಮತಿ ಇಂದಿರಾ ಗಾಂಧಿ ಅವರ ಮೊದಲ ಮಗ. ತಂದೆ ಫಿರೋಜ಼್ಫಿರೋಜ್ ಗಾಂಧಿ. ಜನನ ೨೦ ಅಗಸ್ಟ್ ೧೯೪೪ .ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರು ಭಾರತದ ಮೊದಲ ಯುವ ( ೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ( ೪೦೪ ಸ್ಥಾನಗಳು) ಗೆದ್ದಿದ್ದರು.
೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು..
ವಿದ್ಯಾಭ್ಯಾಸ :ಕೇಂಬ್ರಿಡ್ಜ್ ಲಂಡನ್.
{{ಚುಟುಕು}}
"https://kn.wikipedia.org/wiki/ರಾಜೀವ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ