ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Customizing for KNWP
೭ ನೇ ಸಾಲು:
* '''ವಿಧಾನ ೧:''' ಹೊಸ ಲೇಖನ ಪ್ರಾರಂಭ ಮಾಡಲು ಶೀರ್ಷಿಕೆಯನ್ನು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಉದಾಹರಣೆಗೆ, ''ಕೋಗಿಲೆ'' ಎಂಬ ಲೇಖನ ಸೇರಿಸಬೇಕಿದ್ದರೆ <nowiki>http://kn.wikipedia.org/wiki/ಕೋಗಿಲೆ</nowiki> ಎಂದು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಆ ವಿಷಯದ ಬಗ್ಗೆ ಲೇಖನ ಈಗಾಗಲೇ ಇಲ್ಲದಿದ್ದಲ್ಲಿ ಸೂಕ್ತ ಸಂದೇಶವನ್ನು ವಿಕಿಪೀಡಿಯ ನಿಮಗೆ ನೀಡುವುದು. ಅದನ್ನನುಸರಿಸಿ ('ಅಥವಾ "ಸಂಪಾದಿಸಿ" ಬಟನ್ ಕ್ಲಿಕ್ ಮಾಡಿ')‌ ನೀವು ಹೊಸ ಲೇಖನವೊಂದನ್ನು ಪ್ರಾರಂಭಿಸಬಹುದು.
 
* '''ವಿಧಾನ ೨:''' 'ಹುಡುಕು' (search) ಬಾಕ್ಸ್ ಒಳಗೆ ನೀವು ಪ್ರಾರಂಭಿಸಬೇಕೆಂದಿರುವ ಲೇಖನದ ಹೆಸರನ್ನು ಟೈಪ್ ಮಾಡಿ 'ಹೋಗು' (Go) ಬಟನ್ ಅನ್ನು ಒತ್ತಿ. ಈಗಾಗಲೇ ಆ ಲೇಖನ ಇದ್ದರೆ, ನಿಮ್ಮನ್ನು ಆ ಲೇಖನಕ್ಕೆ ಕೊಂಡೊಯ್ಯುತ್ತದೆ. ಇಲ್ಲದಿದ್ದಲ್ಲಿ, "'''There is no page titled "<<[[ಲೇಖನದ ಹೆಸರು>>".]] Youಪುಟವನ್ನು can [[createವಿಕಿಯಲ್ಲಿ this page.]]ಸೃಷ್ಟಿಸಿ!'''" ಎಂಬ ಸಂದೇಶ ಬರುತ್ತದೆ. ಸಂದೇಶದೊಂದಿಗೆ ಬಂದಿರುವ ಕೆಂಪಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ, ಹೊಸ ಲೇಖನವನ್ನು ಪ್ರಾರಂಭಿಸುವ ಪುಟಕ್ಕೆ ಹೋಗಬಹುದು.