ರಾಜ್ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
೪೦ ನೇ ಸಾಲು:
 
== ಪರಂಪರೆ ==
ರಾಜ್ ಕಪೂರ್‌ರು ಚಿತ್ರರಂಗದ ಟೀಕಾಕಾರರಿಂದ ಹಾಗೂ ಸಾಮಾನ್ಯ ಚಿತ್ರ ಅಭಿಮಾನಿಗಳಿಂದ ಬಹುವಾಗಿ ಅಭಿನಂದಿಸಲ್ಪಟ್ಟಿದ್ದಾರೆ. ಅಲೆಮಾರಿಯಂನಂತಹ ದೇಹಪ್ರಕೃತಿಯಿಂದಲೇ ಚಿತ್ರದಲ್ಲಿ ಪ್ರತಿಬಿಂಬಿಸಲ್ಪಟ್ಟು ಪ್ರತಿಕೂಲ ಸ್ಥಿತಿಯಲ್ಲಿಯೂ ತನ್ನ ಉಲ್ಲಾಸಪೂರ್ಣ ಹಾಗೂ ನಿಷ್ಕಪಟ ಅಭಿನಯಕ್ಕಾಗಿ ಇವರನ್ನು ಚಿತ್ರರಂಗದ ಇತಿಹಾಸಕಾರರು ಮತ್ತು ಸಿನಿಮಾ ಭಕ್ತರು ಇವರನ್ನು "ಭಾರತೀಯ ಚಿತ್ರರಂಗದ [[ಚಾರ್ಲಿ ಚಾಪ್ಲಿನ್|ಚಾರ್ಲಿ ಚಾಪ್ಲಿನ್]]" ಎಂದು ಕರೆಯುತ್ತಿದ್ದರು. ಇವರ ಖ್ಯಾತಿ ವಿಶ್ವದಾದ್ಯಂತ ವ್ಯಾಪಿಸಿತ್ತು. ಇವರು [[ಆಫ್ರಿಕಾ|ಆಫ್ರಿಕಾ]]ದ ವಿಸ್ತೃತಭಾಗಗಳ, [[ಮಧ್ಯ ಪ್ರಾಚ್ಯ|ಮಧ್ಯ ಪೂರ್ವ]], ಹಿಂದಿನ [[ಸೊವಿಯೆಟ್ ಒಕ್ಕೂಟ|ಸೋವಿಯತ್ ಒಕ್ಕೂಟ]], [[ಚೀನಾ|ಚೈನಾ]] ಮತ್ತು [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾ]]ದ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದರು. ಇವರ ಚಿತ್ರಗಳು ವಿಶ್ವಾದ್ಯಂತ ವ್ಯಾಪಾರೀ ಯಶಸ್ಸನ್ನು ಪಡೆದಿತ್ತು. ಚಿತ್ರ ತಯಾರಿಕೆ ಹಾಗೂ ಅದರ ಮಾರುಕಟ್ಟೆಯಂತಹ ಚಿತ್ರರಂಗದ ಎಲ್ಲಾ ಕ್ಷೇತ್ರಗಳಲ್ಲಿ ಪಳಗಿದ ರಾಜ್‌ಗೆ ಯಾರೇ ಆಗಲಿ, ಅವರಲ್ಲಿದ್ದ ಸುಪ್ತ ಪ್ರತಿಭೆಯನ್ನು ಹೊರತರುವ ಕಲೆ ಕರಗತವಾಗಿತ್ತು.{{peacock inline|date=June 2010}} ೧೯೬೪ರಲ್ಲಿ ಪಂಡಿತ್ ಜವಾಹರಲಾಲ್ ನೆಹರೂರವರು ಮರಣ ಹೊಂದಿದಾಗ ಕಾಕತಾಳಿಯವೋ ಎಂಬಂತೆ, ರಾಜ್‌ರ ಚಿತ್ರ ಸಂಗಮ್ ಬಿಡುಗಡೆಗೆ ಸಿದ್ಧವಾಗಿತ್ತು. ಇವರು ಈ ಸದವಕಾಶವನ್ನು ಉಪಯೋಗಪಡಿಸಿಕೊಂಡು, ಚಿತ್ರದ ಒಂದು ದೃಶ್ಯವಾದ ಗೋಪಾಲ್ ಭಸ್ಮವು [[ಗಂಗಾ|ಗಂಗೆಯಲ್ಲಿ]] ಮುಳುಗಿದಾಗ ಪಂಡಿತ್ ನೆಹರೂರವರು ತಮ್ಮ ಕವಿಹೃದಯದಿಂದ ವಿವರಿಸಿದಂತಹ ದೃಶ್ಯವನ್ನೂ ಸೇರಿಸಿದರು. ಇವರ ಚಿತ್ರಗಳು ಅವು ನಿರ್ಮಾಣಗೊಂಡ ಸಮಯದ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುತ್ತಿದ್ದವು.
 
ಇವರು ಸಾರ್ವಜನಿಕರ ಅಭಿರುಚಿಯ ಬಗ್ಗೆ ಚೆನ್ನಾಗಿ ಅರ್ಥೈಸಿಕೊಂಡಿದ್ದು ಗಲ್ಲಾಪೆಟ್ಟಿಗೆಯ ಬಗೆಗಿನ ಸಮಗ್ರ ಜ್ಞಾನ ಇವರಿಗಿತ್ತು.ಐವತ್ತರ ದಶಕದಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ದೇಶಕ್ಕೆ ಹೆಚ್ಚಿನ ಆದಾಯ ತರಬಲ್ಲ ಒಂದು ಸಾಧನವಾಗಿ ಹಿಂದಿ ಚಿತ್ರಗಳ ಸಾಮರ್ಥ್ಯದ ಕುರಿತಾಗಿ ಚಿಂತಿಸುತ್ತಿದ್ದ ಭಾರತೀಯ ಸಿನಿಮಾರಂಗದ ಪ್ರವರ್ತಕರಲ್ಲೊಬ್ಬರು ರಾಜ್ ಕಪೂರ್. ಇಂದು ಆ ಕನಸು ನಿಜವಾಗಿದೆ.<ref>[http://www.thebhopalpost.com/index.php/2010/07/raj-kapoor-the-man-who-foresaw-the-overseas-business/ ]</ref>
"https://kn.wikipedia.org/wiki/ರಾಜ್_ಕಪೂರ್" ಇಂದ ಪಡೆಯಲ್ಪಟ್ಟಿದೆ