ರಂಗಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
ಮೈಸೂರು ಪ್ರಾಂತ್ಯದಲ್ಲಿ ಇನ್ನೊಂದು ಹೆಸರಾಂತ ಸಂಸ್ಥೆ [http://kn.wikipedia.org/wiki/%E0%B2%97%E0%B3%81%E0%B2%AC%E0%B3%8D%E0%B2%AC%E0%B2%BF ಗುಬ್ಬಿ]. "[http://kn.wikipedia.org/wiki/%27%E0%B2%B6%E0%B3%8D%E0%B2%B0%E0%B3%80_%E0%B2%97%E0%B3%81%E0%B2%AC%E0%B3%8D%E0%B2%AC%E0%B2%BF_%E0%B2%9A%E0%B2%A8%E0%B3%8D%E0%B2%A8%E0%B2%AC%E0%B2%B8%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0_%E0%B2%95%E0%B3%83%E0%B2%AA%E0%B2%BE%E0%B2%AA%E0%B3%8B%E0%B2%B7%E0%B2%BF%E0%B2%A4_%E0%B2%A8%E0%B2%BE%E0%B2%9F%E0%B2%95_%E0%B2%B8%E0%B2%82%E0%B2%98%22 ಶ್ರೀ ಗುಬ್ಬಿ ಚೆನ್ನ ಬಸವೇಶ್ವರ ಕ್ರಪಾ ಪೋಷಿತ ನಾಟಕ ಮಂಡಳಿ]"೧೮೮೪ರಲ್ಲಿ ಗುಬ್ಬಿ ಚಂದಣ್ಣನವರ ನೇತ್ರತ್ವದಲ್ಲಿ ಹುಟ್ಟಿತು.
 
ಇದೇ ವೇಳೆಯಲ್ಲಿ ಇನ್ನಷ್ಟು ಕಂಪನಿಗಳು ಕನ್ನಡ ರಂಗ ಭೂಮಿಗೆ ತಮ್ಮದೇ ಆದ ಸೇವೆ ಸಲ್ಲಿಸಿದವು.ಅವುಗಳೆಂದರೆ
ಇದೇ ವೇಳೆಯಲ್ಲಿ ಇನ್ನಷ್ಟು ಕಂಪನಿಗಳು ಕನ್ನಡ ರಂಗ ಭೂಮಿಗೆ ತಮ್ಮದೇ ಆದ ಸೇವೆ ಸಲ್ಲಿಸಿದವು.ಅವುಗಳೆಂದರೆ- ೧೮೮೮ ರಲ್ಲಿ ಸಿ,ಅರ್,ರಘುನಾಥರಾಯರ "ಶಕುಂತಲಾ ನಾಟಕ ಸಬಾ" ,--೧೮೮೧ ರಲ್ಲಿ ಮಂಡ್ಯ ರಂಗಾಚಾರ್ಯರ "ರಾಜಧಾನಿ ನಾಟಕ ಮಂಡಳಿ",--೧೮೮೨ ರಲ್ಲಿ ಪೆರಿಸ್ವಾಮಿ ಅಯ್ಯಂಗಾರರ "ರಸಿಕ ಮನೋಲ್ಲಾಸೀ ಸಬಾ",--೧೮೮೪ ರಲ್ಲಿ ಶ್ರೀ ಚಂದಣ್ಣನವರ "ಗುಬ್ಬಿ ಚೆನ್ನ ಬಸವೇಶ್ವರ ಕೃಪಾ ಪೋಷಿತ ನಾಟಕ ಸಬಾ",--೧೮೯೫ ರಲ್ಲಿ ಪೂರ್ಣ ರಾಘವೇಂದ್ರ ರಾಯರ "ಶ್ರೀ ಕಂಠಈಶ್ವರ ನಾಟಕ ಮಂಡಳಿ",--೧೯೦೦ ರಲ್ಲಿ ವರದಾಚಾರ್ಯರ "ರತ್ನಾವಳಿ ನಾಟಕ ಸಭಾ",--೧೯೧೮ ರಲ್ಲಿ ಎಂ,ಬಿ,ಶಿವಪ್ಪ ಮತ್ತು ಎಂ,ವಿ,ಮಾದಪನವರ "ಶಾರದಾ ವಿಲಾಸ ಒಥೆಲೊ ಥಿಯೇಟ್ರಿಕಲ್ ಯೂನಿಯನ್ ",--೧೯೧೭ ರಲ್ಲಿ [http://kn.wikipedia.org/wiki/%E0%B2%86%E0%B2%B0%E0%B3%8D.%E0%B2%A8%E0%B2%BE%E0%B2%97%E0%B3%87%E0%B2%82%E0%B2%A6%E0%B3%8D%E0%B2%B0%E0%B2%B0%E0%B2%BE%E0%B2%B5%E0%B3%8D ಆರ್,ನಾಗೇಂದ್ರ ರಾಯರ] "ಶಾಕುಂತಲಾ ನಾಟಕ ಸಬಾ",೧೯೧೯ ರಲ್ಲಿ ಸಿ.ಆರ್,ಸುಬ್ಬರಾಯರ "ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ",-- ೧೯೨೦ ರಲ್ಲಿ ಸಿ,ಮರಿದೇವ ಅವರ " ಸಾಹಿತ್ಯ ನಾಟಕ ಸಂಘ",--೧೯೨೪ ರಲ್ಲಿ ಟಿ,ಎಸ್,ಗುರಿಕಾರ ಅವರ"ಭಾರತ ಜನಮನೋಲ್ಲಾಸಿನಿ ನಾಟಕ ಸಭಾ",--೧೯೨೭ ರಲ್ಲಿ ನಂಜುಂಡಯ್ಯ ನವರ "ಚಂದ್ರ ಮೌಳೆಶ್ವರ ನಾಟಕ ಸಭಾ",-- ೧೯೨೭ ರಲ್ಲಿ ಆರ್,ಬಾಲಾಜಿ ಸಿಂಗ್ ರವರ " ದುರ್ಗಾಂಬಾ ಕೃಪಾ ಪೋಷಿತ ಕರ್ನಾಟಕ ನಾಟಕ ಸಭಾ",-- ೧೯೩೦ ರಲ್ಲಿ ಪೀರ್ ಮಹಮ್ಮದರ "ಚಂದ್ರ ಕಲಾ ನಾಟಕ ಮಂಡಳಿ",--೧೯೩೨ ರಲ್ಲಿ ಎಂ,ವಿ, ಸುಬ್ಬಯ್ಯ ನಾಯ್ಡು ರವರ "ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ",--೧೯೪೦ ರಲ್ಲಿ ಕೆ,ಹಿರಣ್ಣಯ್ಯ ನವರ "ಹಿರಣ್ಣಯ್ಯ ಮಿತ್ರ ಮಂಡಳಿ",೧೯೪೧ರಲ್ಲಿ ಸಿದ್ದಯ್ಯ ನವರ "ಸತ್ಯ ನಾರಾಯಣ ನಾಟಕ ಮಂಡಳಿ",--೧೯೪೩ ರಲ್ಲಿ ಗುರುಮೂರ್ತಿಆಚಾರ್ಯರ "ಪಂಚ ರತ್ನಾಕರ ನಾಟಕ ಸಭಾ",--೧೯೫೬ ರಲ್ಲಿ ಉದಯಕುಮಾರರ "ಉದಯ ಕಲಾ ನಿಕೇತನ",--೧೦೯೬೦ ರಲ್ಲಿ ಬಿ,ಚೆನ್ನಪ್ಪನವರ "ಚಿನ್ಮಯಿ ನಾಟಕ ಮಂಡಳಿ"....ಹೀಗೆ ಹಲವಾರು ಕಂಪನಿಗಳು ಹೆಸರಿಸಬಹುದು,ಕನ್ನಡ [http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81 ರಂಗಭೂಮಿಯಲ್ಲಿ ಮಹಿಳೆಯರು] ಪುರುಷನಿಗೆ ಸರಿಸಾಟಿಯಾಗಿ ಬೆಳೆದು,ಮಹಿಳಾ ನಾಟಕ ತಂಡಗಳನ್ನು ಕಟ್ಟಿ ನಡೆಸಿದ್ದಾರೆ. "ನಮನ"
*೧೮೮೮ ರಲ್ಲಿ ಸಿ,ಅರ್,ರಘುನಾಥರಾಯರ "ಶಕುಂತಲಾ ನಾಟಕ ಸಬಾ".
*೧೮೮೧ ರಲ್ಲಿ ಮಂಡ್ಯ ರಂಗಾಚಾರ್ಯರ "ರಾಜಧಾನಿ ನಾಟಕ ಮಂಡಳಿ".
*೧೮೮೨ ರಲ್ಲಿ ಪೆರಿಸ್ವಾಮಿ ಅಯ್ಯಂಗಾರರ "ರಸಿಕ ಮನೋಲ್ಲಾಸೀ ಸಬಾ".
*೧೮೮೪ ರಲ್ಲಿ ಶ್ರೀ ಚಂದಣ್ಣನವರ "ಗುಬ್ಬಿ ಚೆನ್ನ ಬಸವೇಶ್ವರ ಕೃಪಾ ಪೋಷಿತ ನಾಟಕ ಸಬಾ".
*೧೮೯೫ ರಲ್ಲಿ ಪೂರ್ಣ ರಾಘವೇಂದ್ರ ರಾಯರ "ಶ್ರೀ ಕಂಠಈಶ್ವರ ನಾಟಕ ಮಂಡಳಿ".
*೧೯೦೦ ರಲ್ಲಿ ವರದಾಚಾರ್ಯರ "ರತ್ನಾವಳಿ ನಾಟಕ ಸಭಾ".
*೧೯೧೮ ರಲ್ಲಿ ಎಂ,ಬಿ,ಶಿವಪ್ಪ ಮತ್ತು ಎಂ,ವಿ,ಮಾದಪನವರ "ಶಾರದಾ ವಿಲಾಸ ಒಥೆಲೊ ಥಿಯೇಟ್ರಿಕಲ್ ಯೂನಿಯನ್ ".
*೧೯೧೭ ರಲ್ಲಿ [http://kn.wikipedia.org/wiki/%E0%B2%86%E0%B2%B0%E0%B3%8D.%E0%B2%A8%E0%B2%BE%E0%B2%97%E0%B3%87%E0%B2%82%E0%B2%A6%E0%B3%8D%E0%B2%B0%E0%B2%B0%E0%B2%BE%E0%B2%B5%E0%B3%8D ಆರ್,ನಾಗೇಂದ್ರ ರಾಯರ] "ಶಾಕುಂತಲಾ ನಾಟಕ ಸಬಾ".
*೧೯೧೯ ರಲ್ಲಿ ಸಿ.ಆರ್,ಸುಬ್ಬರಾಯರ "ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ".
* ೧೯೨೦ ರಲ್ಲಿ ಸಿ,ಮರಿದೇವ ಅವರ " ಸಾಹಿತ್ಯ ನಾಟಕ ಸಂಘ".
*೧೯೨೪ ರಲ್ಲಿ ಟಿ,ಎಸ್,ಗುರಿಕಾರ ಅವರ"ಭಾರತ ಜನಮನೋಲ್ಲಾಸಿನಿ ನಾಟಕ ಸಭಾ".
*೧೯೨೭ ರಲ್ಲಿ ನಂಜುಂಡಯ್ಯ ನವರ "ಚಂದ್ರ ಮೌಳೆಶ್ವರ ನಾಟಕ ಸಭಾ".
*೧೯೨೭ ರಲ್ಲಿ ಆರ್,ಬಾಲಾಜಿ ಸಿಂಗ್ ರವರ " ದುರ್ಗಾಂಬಾ ಕೃಪಾ ಪೋಷಿತ ಕರ್ನಾಟಕ ನಾಟಕ ಸಭಾ".
* ೧೯೩೦ ರಲ್ಲಿ ಪೀರ್ ಮಹಮ್ಮದರ "ಚಂದ್ರ ಕಲಾ ನಾಟಕ ಮಂಡಳಿ".
*೧೯೩೨ ರಲ್ಲಿ ಎಂ,ವಿ, ಸುಬ್ಬಯ್ಯ ನಾಯ್ಡು ರವರ "ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ".
*೧೯೪೦ ರಲ್ಲಿ ಕೆ,ಹಿರಣ್ಣಯ್ಯ ನವರ "ಹಿರಣ್ಣಯ್ಯ ಮಿತ್ರ ಮಂಡಳಿ".
*೧೯೪೧ರಲ್ಲಿ ಸಿದ್ದಯ್ಯ ನವರ "ಸತ್ಯ ನಾರಾಯಣ ನಾಟಕ ಮಂಡಳಿ".
*೧೯೪೩ ರಲ್ಲಿ ಗುರುಮೂರ್ತಿಆಚಾರ್ಯರ "ಪಂಚ ರತ್ನಾಕರ ನಾಟಕ ಸಭಾ"
*೧೯೫೬ ರಲ್ಲಿ ಉದಯಕುಮಾರರ "ಉದಯ ಕಲಾ ನಿಕೇತನ".
*೧೦೯೬೦ ರಲ್ಲಿ ಬಿ,ಚೆನ್ನಪ್ಪನವರ "ಚಿನ್ಮಯಿ ನಾಟಕ ಮಂಡಳಿ"....ಹೀಗೆ ಹಲವಾರು ಕಂಪನಿಗಳು ಹೆಸರಿಸಬಹುದು,ಕನ್ನಡ [http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81 ರಂಗಭೂಮಿಯಲ್ಲಿ ಮಹಿಳೆಯರು] ಪುರುಷನಿಗೆ ಸರಿಸಾಟಿಯಾಗಿ ಬೆಳೆದು,ಮಹಿಳಾ ನಾಟಕ ತಂಡಗಳನ್ನು ಕಟ್ಟಿ ನಡೆಸಿದ್ದಾರೆ. "ನಮನ"
 
"https://kn.wikipedia.org/wiki/ರಂಗಭೂಮಿ" ಇಂದ ಪಡೆಯಲ್ಪಟ್ಟಿದೆ