ವೈ.ವಿ.ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲಕ್ಷ್ಮಿ ಲಿಂಕ್ಸ್ ಕರೆಕ್ಟೆಡ್
೩ ನೇ ಸಾಲು:
 
'''ವೈ.ವಿ.ರಾವ್''' - [[ದಕ್ಷಿಣ ಭಾರತ]]ದ ಚಲನಚಿತ್ರ ನಿರ್ದೇಶಕರು. [[ಕನ್ನಡ]]ದ ಪ್ರಪ್ರಥಮ ಚಲನಚಿತ್ರ ,[[ಸತಿ ಸುಲೋಚನ]] ([[೧೯೩೪]])ವನ್ನು ನಿರ್ದೇಶಿಸಿದವರು. ಇವರ ಪೂರ್ಣ ನಾಮಧೇಯ '''ಯರಗುದಿಪತಿ ವರದ ರಾವ್'''.
ಮೂಲತ: [[ತೆಲುಗು|ತೆಲುಗಿನವರಾದ]] ಈತ, ಕನ್ನಡವಲ್ಲದೆ [[ತಮಿಳು]], [[ತೆಲುಗು]], [[ಕೊಂಕಣಿ]] ಹಾಗೂ [[ಹಿಂದಿ]] ಭಾಷೆಗಳಲ್ಲಿಯೂ ಪ್ರಪ್ರಥಮವಾಗಿ ಚಲನಚಿತ್ರಗಳನ್ನು (motion pictures) ಮಾಡಿದವರು . ಇವರಿಗೆ ಬಹಳವಾಗಿ ಹೆಸರು ತಂದುಕೊಟ್ಟಂತಹ ಚಿತ್ರ, ತಮಿಳಿನ 'ಚಿಂತಾಮಣಿ'([[೧೯೩೭]]).ಈ ಚಿತ್ರದ ಮೂಲಕ ಸುಪ್ರಸಿದ್ದ 'ಎಂ.ಕೆ.ತ್ಯಾಗರಾಜ ಭಾಗವತರ್'ರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.ಪಂಚಭಾಷಾ ನಟಿಯಾದ [[ಲಕ್ಷ್ಮಿ (ಚಿತ್ರನಟಿ)|ಲಕ್ಷ್ಮಿ]] ವೈ.ವಿ.ರಾವ್ ರ ಮಗಳು.
 
ವೈ.ವಿ.ರಾವ್ ಅಭಿನಯಿಸಿರುವ ಕೆಲವು ಮೂಕಿ ಚಿತ್ರಗಳೆಂದರೆ 'ಗರುಡ ಗರ್ವ ಭಂಗಂ', 'ಗಜೇಂದ್ರ ಮೋಕ್ಷಂ','Rose of Rajasthan'...ಹೀಗೆ ಮುಂತಾದವು.
"https://kn.wikipedia.org/wiki/ವೈ.ವಿ.ರಾವ್" ಇಂದ ಪಡೆಯಲ್ಪಟ್ಟಿದೆ