ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುಟುಕು
೨ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
 
'''ಉಪನಿಷತ್‌ಗಳು''' ([[ದೇವನಾಗರಿ]]: उपनिषद्, "ಉಪನಿಷದ್" ಎಂದೂ ಬರೆಯುತ್ತಾರೆ) [[ವೇದಾಂತ]]ದ ಮೂಲ ಉಪದೇಶಗಳನ್ನು ಹೊಂದಿರುವ [[ಹಿಂದು]] [[ಧರ್ಮಗ್ರಂಥ]]ಗಳಾಗಿವೆ .<ref>{{cite book | last = Brodd | first = Jefferey | authorlink = | coauthors = | title = World Religions | publisher = Saint Mary's Press | date = 2003 | location = Winona, MN | pages = | url = | doi = | id = | isbn = 978-0-88489-725-5 }}</ref>ಸಾಂಪ್ರದಾಯಿಕವಾಗಿ ಇವುಗಳಿಗೆ ಯಾವುದೇ ಲೇಖಕರಿಲ್ಲ. ಇವುಗಳನ್ನು [[ಶೃತಿ ]]ಗಳ ವರ್ಗಕ್ಕೆ ಸೇರಿಸುತ್ತಾರೆ.ಇವು [[ಸಂಸ್ಕೃತ]] ಸಾಹಿತ್ಯದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ [[ಬೃಹದಾರಣ್ಯಕ ಉಪನಿಷತ್|ಬೃಹದಾರಣ್ಯಕ ]] ಮತ್ತು [[ಛಾಂದೋಗ್ಯೋಪನಿಷತ್ |ಛಾಂದೊಗ್ಯ]] ಉಪನಿಷತ್‌ಗಳು, [[ಬ್ರಾಹ್ಮಣ]]ಗಳ ಮತ್ತು [[ಅರಣ್ಯಕ]]ಗಳ ಕಡೆಯ ಕಾಲಕ್ಕೆ (ಅಂದಾಜು ಕ್ರಿ.ಪೂ ಮೊದಲ ಸಹಸ್ರಮಾನ)ಸೇರುತ್ತವೆ. ಉಪನಿಷತ್ತುಗಳು ನೂರಾರು ಇದ್ದರೂ ಮುಖ್ಯ ವಾದವುಗಳು (ಅಂದರೆ ಹಳೆಯವು) ೧೧ ಮಾತ್ರಾ. ಮುಖ್ಯ ಉಪನಿಷತ್ತುಗಳು ಬುದ್ಧಪೂರ್ವ ಕಾಲದಲ್ಲಿ ರಚಿಸಲ್ಪಟ್ಟಿದ್ದರೆ, ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್‌ಗಳು [[ಹಿಂದು[[]] [[ ತತ್ವಶಾಸ್ತ್ರ]]ದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ ಮಾರ್ಟಿನ್ ಸೇಮೋರ್-ಸ್ಮಿತ್ ಪ್ರಕಾರ ಇವುಗಳನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ೧೦೦ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
 
ತತ್ವಶಾಸ್ತ್ರಜ್ಞ ಹಾಗು ಭಾಷ್ಯಕಾರರಾದ [[ಆದಿ ಶಂಕರ |ಶಂಕರಾಚಾರ್ಯ]]ರು ಹನ್ನೊಂದು ಮುಖ್ಯ ಅಥವಾ ಪ್ರಧಾನ ಉಪನಿಷತ್‌ಗಳ ಮೇಲೆ ಅರ್ಥ ನಿರೂಪಣೆ ಮಾಡಿದ್ದಾರೆಂದು ನಂಬಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬಹುಹಿಂದಿನ ಕಾಲದಲ್ಲಿ ಅಂದರೆ [[ವೇದ]]ಗಳ ನಂತರದ ಕಾಲದಿಂದ [[ಮೌರ್ಯ]]ರ ವರೆಗಿನ ಕಾಲಕ್ಕೆ ಸೇರಿದವುಗಳೆಂದು ಸಹ ತಿಳಿಯಲಾಗಿದೆ. [[ಮುಕ್ತಿಕಾ ಉಪನಿಷದ್‌]]ನಲ್ಲಿ (೧೬೫೬ಕ್ಕೂ ಹಿಂದಿನ) ೧೦೮ ಅಂಗೀಕೃತ ಪ್ರಮಾಣ ಉಪನಿಷದ್‌ಗಳ ಪಟ್ಟಿ ಇದ್ದು,<ref name="Sen1947">{{cite book
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ