ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
revision
೯೭ ನೇ ಸಾಲು:
== ಭಾರತದಿಂದ ಹೊರಗೆ ವಿಖ್ಯಾತಿ ==
 
ಚಕ್ರವರ್ತಿಯಾದ [[ಅಕ್ಬರ್]] ನ ಉದಾರ ಧಾರ್ಮಿಕ ಸ್ವಭಾವದ ಪರಿಣಾಮವಾಗಿ [[ಸಂಸ್ಕೃತ]] ದಿಂದ ಮೊದಲು [[ಪರ್ಷಿಯನ್]] ಭಾಷೆಗೆ ಉಪನಿಷತ್‌ಗಳು ಅನುವಾದ ನಂತರ ಭಾರತದಿಂದ ಹೊರಗೆ [[ವೇದಗಳು]] ವಿಖ್ಯಾತವಾದವು. [[ಷಹಷಹಜಹಾನ್ ಜಹಾನ|ಷಹಜಹಾನ]] ನು ಚಕ್ರವರ್ತಿಯಿಂದ ಪ್ರಭಾವಿತನಾಗಿದ್ದು ಅವನ ದೃಷ್ಠಿಕೋನವನ್ನು ಹಂಚಿಕೊಂಡಿದ್ದನು. ಷಹ ಜಹಾನನ ಹಿರಿಯ ಮಗ [[ದಾರಾ ಶಿಕೊಹ್]], ಒಬ್ಬ ಉದಾರ [[ಮುಸ್ಲಿಮ್ |ಮುಸ್ಲಿಮ]]ನಾಗಿದ್ದನು, ''ಎರಡು ಸಮುದ್ರಗಳ ಮಿಲನ'' ಎಂಬ ಅರ್ಥ ಬರುವ [[ಮಜ್ಮಾ-ಉಲ್-ಬಹ್ರೇನ್]] ಪುಸ್ತಕವನ್ನು ಬರೆದಿದ್ದು [[ಇಸ್ಲಾಂ]] ಮತ್ತು [[ಹಿಂದೂ ಧರ್ಮ]]ಗಳ ನಡುವೆ ಸೌಹಾರ್ಧತೆ ಬೆಳೆಸಲು ಪ್ರಯತ್ನಿಸಿದನು. [[೧೬೪೦]]ರಲ್ಲಿ, ದಾರಾ ಶಿಕೊಹ್ [[ಕಾಶ್ಮೀರ]]ಕ್ಕೆ ತೆರಳಿದಾಗ ಕೆಲವು [[ಪಂಡಿತ]]ರು, ಉಪನಿಷತ್‌ಗಳ ಬಗ್ಗೆ ಅವನಿಗೆ ತಿಳಿಸಿದರು. ಅವನು, ಆಗ [[ಮೊಘಲ]]ರ ವಶದಲ್ಲಿದ್ದ [[ವಾರಣಾಸಿ]]ಯಿಂದ ಕೆಲವು ಪಂಡಿತರನ್ನು [[ದೆಹಲಿ]]ಗೆ, ಭಾಷಾಂತರಕ್ಕೆ ಸಹಾಯ ಮಾಡಲು ಕರೆಸಿಕೊಂಡನು. [[೧೬೬೭]]ರಲ್ಲಿ ಭಾಷಾಂತರವು ಮುಗಿಯಿತು. ''ಸಿರ್-ಏ-ಅಕ್ಬರ್ '' (ಅತಿ ಗಹನವಾದ ರಹಸ್ಯ), ಎಂಬ ಹೆಸರಿನಿಂದ ಹೆಸರಾದ ಪುಸ್ತಕದ ಮುನ್ನುಡಿಯಲ್ಲಿ ಖುರಾನಿನ ''ಕಿತಾಬ್ ಅಲ್-ಮ್ಯಾಕ್ನೂನ್'' " ಅಥವಾ ''ಅಡಗಿದ ಪುಸ್ತಕ'' ವು ಉಪನಿಷತ್‌ಗಳನ್ನು ಬಿಟ್ಟು ಬೇರೆ ಅಲ್ಲ ಎಂದು ತಿಳಿಸಿದ್ದನು.
 
ಎರಡು ವರ್ಷಗಳ ನಂತರ [[೦೬೫೯]]ರಲ್ಲಿ, ಕಟ್ಟಾ ಮುಸ್ಲಿಮನಾದ ಅವನ ತಮ್ಮ[[ಔರಂಗಜೇಬ್]], [[ಶರಿಯಾ]] ನಿಯಮದ ಪ್ರಕಾರ ತಮ್ಮ ಇಸ್ಲಾಂ ಧರ್ಮ ತ್ಯಜಿಸಿದ ಆರೋಪದ ಮೇಲೆ ಅಣ್ಣನನ್ನು ಕೊಲ್ಲಿಸಿದನು. ಇದೊಂದು ಕೇವಲ ನೆಪವಾಗಿತ್ತು, ಏಕೆಂದರೆ ಶಿಕೋಹನ ಕೊಲೆಯ ನಂತರ ಔರಂಬಜೇಬನು ಸಿಂಹಾಸನ ಏರಿದನು.<ref>"…ಯುವರಾಜನು ಅವನ ತಮ್ಮ ಔರಂಗಜೇಬನಿಂದಾಗಿ ಕೊಲ್ಲಲ್ಪಟ್ಟನು ವಾಸ್ತವವಾಗಿ, ಅನುಮಾನವೇ ಇಲ್ಲದಂತೆ ದಾರಾಶಿಕೋಹನು ದೊಡ್ಡ ಮಗನಾಗಿದ್ದು, ನಿಯಮಾನುಸಾರ ಷಹಜಾನನ ವಾರಸುದಾರನಾಗಿದ್ದನು. ಆದರೆ ಅವನು ನಾಸ್ತಿಕ ಮತ್ತು ಸಾಮ್ರಾಜ್ಯದಲ್ಲಿ ಸ್ಥಾಪಿತವಾಗಿರುವ ಇಸ್ಲಾಂ ಧರ್ಮಕ್ಕೆ ಅಪಾಯಕಾರಿ ಎಂದು". ಮ್ಯಾಕ್ಸ್ ಮುಲ್ಲರ್, ''{{IAST|The Upaniṣads}}'' , ಭಾಗ I, "ಪೀಠಿಕೆ," ಪು. lvii.</ref>
 
=== ಯೂರೋಪಿನವರ ಪಾಂಡಿತ್ಯ ===
 
[[೧೭೭೫]]ರಲ್ಲಿ, ಫ್ರೆಂಚ್ ವಿದ್ವಾಂಸ [[ಆಂಕ್ವೆಟಿಲ್ ಡೊಪೆರಾನ್‌]]ನು ಉಪನಿಷತ್‌ಗಳ ಬಗ್ಗೆ ಬಾಗಷಃ ಕೈಬರಹದ ಪುಸ್ತಕವನ್ನು [[ಎಮ್. ಜೆಂಟಿಲ್‌]]ನಿಂದ ಪಡೆದನು. ಈತ ಆಗ [[ಶುಲಾ ಉದ್ ದೌಲ]]ನ ದರಬಾರಿನಲ್ಲಿದರಬಾರಿನಲ್ಲಿದ್ದನು ನಿವಾಸಿಯಾಗಿದ್ದನು. ಡೂಪೆರಾನನು ಇನ್ನುಳಿದ ಕೈಬರಹದ ಪುಸ್ತಕವನ್ನು ಬೇಡಿ ಪಡೆದು, ಇವೆರಡನ್ನು ತಾಳೆ ನೋಡಿ ಸಂಕಲಿಸಿ ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗೆ ಅನುವಾದಿಸಿದನು. ಫ್ರೆಂಚ್ ಭಾಷೆಯ ಆವೃತ್ತಿ ಪ್ರಕಟಣೆಯಾಗಲೇ ಇಲ್ಲ, ಆದರೆ ಲ್ಯಾಟಿನ್ ಭಾಷಾಂತರವು ೧೮೦೧ ರಲ್ಲಿ ಪ್ರಕಟಣೆಯಾಯಿತು. ಇದಕ್ಕೆ ಲ್ಯಾಟಿನ್ ಶೀರ್ಷಿಕೆ ''Oupnek'hat'' ಆಗಿತ್ತು.
 
ಜರ್ಮನ್ ತತ್ವಜ್ಞಾನಿ [[ಶೋಪೆನ್‌ಹಾವರ್]] ಲ್ಯಾಟಿನ್ ಆವೃತ್ತಿಯನ್ನು ಓದಿ ಉದಾರವಾಗಿ <ref>"ಹೇಗೆ ಪ್ರತಿಯೊಂದು ಸಾಲು ಸಹ ದೃಢ, ಸ್ಪಷ್ಟ, ಮತ್ತು ಸಾಮರಸ್ಯ ಅರ್ಥಪೂರ್ಣತೆಯಿಂದ ತುಂಬಿದೆ! ಪ್ರತಿಯೊಂದು ಪುಟದಲ್ಲಿಯೂ ಗಹನ, ಮೂಲ, ಸರ್ವಶ್ರೇಷ್ಟಸರ್ವಶ್ರೇಷ್ಠ ಚಿಂತನೆಗಳನ್ನು ಕಾಣುತ್ತೇವೆ, ಉದಾತ್ತ ಮತ್ತು ಪವಿತ್ರ ಶ್ರದ್ಧೆ ಎಲ್ಲವನ್ನೂ ಆವರಿಸಿದೆ. … ಇದು ಪ್ರಪಂಚದಲ್ಲಿಯೇ ಸಾಧ್ಯವಾಗುವ ಅತ್ಯಂತ ಲಾಭಕರ, ಸರ್ವಶ್ರೇಷ್ಠವಾದ ಪುಸ್ತಕ ವಾಚನ; ಇದು ನನ್ನ ಜೀವನಕ್ಕೇ ಸಮಾಧಾನ ತಂದಿದೆ ಮತ್ತು ನನ್ನ ಸಾವಿಗೂ ಸಹ ಸಮಾಧಾನಕರವಾಗಿದೆ." <ref>" Schopenhauer, ''Parerga and Paralipomena'' , Vol. II, § 182.</ref> ಎಂದು ಹೊಗಳಿದನು. [[1819೧೮೧೯]] ಅವನ ಮುಖ್ಯವಾದ ಪುಸ್ತಕ, ''[[ದಿ ವರ್ಲ್ಡ್ ಯಾಸ್ ವಿಲ್ ಅಂಡ್ ರೆಪ್ರೆಸೆಂಟೇಶನ್]]'' , ಮತ್ತು ([[1851೧೮೫೧]]) ಪ್ರಕಟಣೆಯಾದ ''ಪರೆರ್ಗಾ ಅಂಡ್ ಪ್ಯಾಲಿಪೋಮಾ'' ಗಳಲ್ಲಿ, ಈ ಹೊಗಳಿಕೆಹೊಗಳಿಕೆಯನ್ನು ಓದಬಹುದು <ref>ಅಧ್ಯಾಯ XVIದಲ್ಲಿ, "ಸಂಸ್ಕೃತ ಸಾಹಿತ್ಯದಲ್ಲಿ ಕೆಲವು ಟಿಪ್ಪಣಿಗಳು."</ref>. ವ್ಯಕ್ತಿಯು ಒಂದು ಮೂಲವಸ್ತುವಿನ ಯಥಾವತ್ ತೋರ್ಪಡಿಕೆ ಎಂದು ತನ್ನದೇ ಆದ ಸಿದ್ಧಾಂತ ಭೋಧಿಸುತ್ತಾ ಬಂದಿದ್ದ ಅವನು ಉಪನಿಷತ್‌ಗಳು ಇದನ್ನು ಸಮರ್ಥಿಸುತ್ತವೆ ಎಂದು ಕಂಡುಕೊಂಡ. ಆ ಮೂಲಭೂತವಾದ ಸತ್ಯವಾದ ಏಕತೆಗೆ ಶೋಪೆನ್‌ಹಾವರ್ ನಮಗೇ ಗೊತ್ತಿರುವ ’ಮನಸ್ಸು’ ಎಂದು ತಿಳಿದಿದ್ದನು.
 
ಜರ್ಮನ್ ತತ್ವಜ್ಞಾನಿಯಾದ [[ಫ್ರೆಡ್ರಿಚ್ ವಿಲ್ಹೆಮ್ ಜೋಸೆಫ್ ಶೆಲ್ಲಿಂಗ್‌]]ನು ಉಪನಿಷತ್‌ಗಳ ರಹಸ್ಯವಾದ ಆಧ್ಯಾತ್ಮಿಕ ಅಂಶಗಳಾನ್ನುಅಂಶಗಳನ್ನು ಹೊಗಳಿದನು. ಶಿಲಿಂಗ್ ಮತ್ತು [[ಜರ್ಮನ್ ಆದರ್ಶವಾದಿ]] ಸದಸ್ಯರು ಪ್ರಚಲಿತ [[ಕೈಸ್ತ ಧರ್ಮ|ಕ್ರಿಸ್ತಧರ್ಮ]]ದಲ್ಲಿ ಅತೃಪ್ತರಾಗಿದ್ದರು. ಮತ್ತು ಅವರು ವೇದ ಮತ್ತು ಉಪನಿಷತ್‌ಗಳ ಬಗ್ಗೆ ಆಕರ್ಷಿತರಾದರು. ಇಂತಹದೇ ಮನಸ್ಸು ಹೊಂದಿರುವ ಜರ್ಮನ್ ಮತ್ತು ಯೂರೋಪಿನ ಬರಹಗಾರರಾದ [[ಥಾಮಸ್ ಕ್ಯಾರ್ಲೈಲ್]], [[ವಿಕ್ಟರ್ ಕೌಸಿನ್]], [[ಸ್ಯಾಮುಯೆಲ್ ಟೇಲರ್ ಕಾಲರಿಡ್ಜ್]], ಮತ್ತು [[Mme. ಡಿ ಸ್ಟೇಲ್]], ಮುಂತಾದವರು ಈ ಪಶ್ಚಿಮ ದೇಶಗಳಲ್ಲದ ಬರಹಗಳಲ್ಲಿ ಆಳವಾದ ಜ್ಞಾನವಿದೆ ಎಂದು ಸಾಧಿಸಿದರು.
 
[[ಯುನೈಟೆಡ್ಅಮೆರಿಕ ಸ್ಟೇಟ್ಸ್‌ಸಂಯುಕ್ತ ಸಂಸ್ಥಾನ‌]]ಗಳಾಲ್ಲಿನಲ್ಲಿ, ಅನುಭವಾತೀತ [[ದಾರ್ಶನಿಕರುದಾರ್ಶನಿಕ]]ರು ಎಂಬ ಹೆಸರಿನ ಗುಂಪು ಶಿಲಿಂಗ್‌ನ ಜರ್ಮನ್ ಆದರ್ಶವಾದಿಗಳಿಂದ ಪ್ರಭಾವಿತರಾಗಿದ್ದರು. [[ಎಮರ್ಸನ್]] ಮತ್ತು [[ಥೋರೋ]]ರಂತಹ ಈ ಅಮೆರಿಕನ್ನರು ಸಾಂಪ್ರದಾಯಿಕ ಕ್ರೈಸ್ತ ಪುರಾಣ ಕಥಾನಕಗಳಿಂದ ತೃಪ್ತರಾಗಿರಲಿಲ್ಲ ಆದ್ದರಿಂದ ಶಿಲಿಂಗ್ ನೀಡಿದ [[ಕ್ಯಾಂಟ್‌]]ನ [[ಅನುಭವಾತೀತ ಆದರ್ಶವಾದ]]ದ ನಿರೂಪಣೆಗಳಾನ್ನುನಿರೂಪಣೆಗಳನ್ನು ಮತ್ತು ಜೊತೆ ಜೊತೆಗೆ ಅವನ ಉಪನಿಷತ್‌ಗಳ ರಮ್ಯ ವಿಚಿತ್ರಾಕರ್ಷಕ ಅನುಭಾವಿ ಅಂಶಗಳ ಆಚರಣೆಗಳನ್ನು ಸಹ ಒಪ್ಪಿಕೊಂಡರು. ಈ ಬರಹಗಾರರ ಪ್ರಭಾವದ ಪರಿಣಾಮವಾಗಿ ಉಪನಿಷತ್‌ಗಳು ಪಶ್ಚಿಮದ ದೇಶಗಳಲ್ಲಿ ಹೆಸರುವಾಸಿಯಾದವು.
 
ವಿಖ್ಯಾತ ಪರಮಾಣು ಭೌತಶಾಸ್ತ್ರಜ್ಞನಾದ [[ಎರ್ವಿನ್ ಶ್ರೋಡಿಂಗರ್‌]]ರು ಹೇಳುವಂತೆ: ವಿವಿಧತೆಯು ಕೇವಲ ಕಣ್ಣಿಗೆ ಕಾಣುವಂತಹದು. ಇದು ಉಪನಿಷತ್‌ಗಳ ಸಿದ್ಧಾಂತ ಮತ್ತು ಇದು ಕೇವಲ ಉಪನಿಷತ್‌ಗಳದ್ದು ಮಾತ್ರವಲ್ಲ. ಪಶ್ಚಿಮದ ಬಲವಾದ ಪೂರ್ವಾಗ್ರಹವು ಅಡ್ಡ ಬರದಿದ್ದರೆ ಪರಮಾತ್ಮನೊಂದಿಗೆ ಸೇರುವಂತಹ ಇಂದ್ರಿಯಾತೀತ ಅನುಭವ ಸಾಮಾನ್ಯವಾಗಿ ಈ ಅಭಿಪ್ರಾಯದತ್ತ ಕೊಂಡೊಯ್ಯುವುದು.
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ