ಮನೋಜ್ ನೈಟ್ ಶ್ಯಾಮಲನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೨ ನೇ ಸಾಲು:
 
[[ಭಾರತ|ಭಾರತದ ]][[ಪಾಂಡಿಚೆರಿ|ಪಾಂಡಿಚೆರಿಯಲ್ಲಿ]] ಜನಿಸಿ, ( ೬.ಆಗಸ್ಟ್.[[ ೧೯೭೦]]) ಈಗ[[ ಅಮೆರಿಕಾ|ಅಮೆರಿಕಾದಲ್ಲಿ]] ನೆಲೆಸಿರುವ [[ಅನಿವಾಸಿ ಭಾರತೀಯ]]. ಇವರ ಪೂರ್ಣ ಹೆಸರು ಮನೋಜ್ ನೆಲ್ಲಿಯಟ್ಟು ಶ್ಯಾಮಲನ್. ಇವರು ನಿರ್ದೇಶಿಸಿದ [[ದಿ ಸಿಕ್ಸ್ತ್ ಸೆನ್ಸ್]] ಚಿತ್ರ ವಿಶ್ವದೆಲ್ಲೆಡೆ ಪ್ರದರ್ಶನ ಕಂಡು ಪ್ರಸಿದ್ಧವಾಗಿತ್ತು. [[ಅನ್ ಬ್ರೇಕಬಲ್]], [[ ಸೈನ್ಸ್]], [[ದಿ ವಿಲೇಜ್]], [[ದಿ ಲೇಡಿ ಇನ್ ದಿ ವಾಟರ್ ]]ಮನೋಜ್ ನಿರ್ದೇಶಿಸಿದ ಇತರ ಚಿತ್ರಗಳು.