ಕೊಡೈಕೆನಾಲ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
No edit summary
೪೧ ನೇ ಸಾಲು:
''' E-Mail: commr.kodaikanal@tn.gov.in''' |
}}
ಭಾರತದ'''ಕೊಡೈಕೆನಾಲ್ ''' [[ತಮಿಳುನಾಡು]]ರಾಜ್ಯದಲ್ಲಿ [[ದಿಂಡಿಗಲ್]] ಜಿಲ್ಲೆಯ ತಾಲ್ಲೂಕು ವಿಭಾಗದಬೆಟ್ಟದ ಬೆಟ್ಟಗಳಲ್ಲಿನಮೇಲಿರುವ್ ಒಂದು ನಗರವೇಊರು. ಸಮುದ್ರ '''ಕೊಡೈಕೆನಾಲ್ಮಟ್ಟದಿಂದ '''ಎತ್ತರದಲ್ಲಿರುವುದರಿಂದ ಗಿರಿಧಾಮವಾಗಿ ಪ್ರಸಿದ್ಧ. [[ತಮಿಳಿನಲ್ಲಿ |ತಮಿಳು ಭಾಷೆ]]ಯಲ್ಲಿ ಇದರ ಅರ್ಥ "ಅರಣ್ಯದಕಾಡಿನ ಕೊಡುಗೆ" ಎಂದು.<ref name="about">{{cite web|url=http://www.municipality.tn.gov.in/kodaikanal/abcity_city.htm|title=About City|publisher=Kodaikanal Department Of Municipal Administration And Water Supply|work=[[Government of Tamil Nadu]]|accessdate=23 November 2009}}</ref> ಮಲಯಾಳಂ ಅರ್ಥದಲ್ಲಿ ಕೊಡೈಕೆನಾಲ್ "ಬೆಟ್ಟ ತಾಣದ ರಾಜಕುಮಾರಿ"ಯಾಗಿದೆ.
 
ಕೊಡೈಕೆನಾಲ್ "ಬೆಟ್ಟ ತಾಣದ ರಾಜಕುಮಾರಿ"ಯಾಗಿದೆ. ಇದು ಆಶ್ರಯತಾಣ ಹಾಗೂ ಪ್ರವಾಸಿತಾಣವಾಗಿ ದೀರ್ಘ ಕಾಲದ ಇತಿಹಾಸ ಹೊಂದಿದೆ ಎಂದು ಉಲ್ಲೇಖಿಸಲಾಗಿದೆ. [[ಚೆನ್ನೈ ]]ನಗರದಂತೆ ಕಡಿಮೆ ಎತ್ತರವುಳ್ಳ ನಗರಗಳಿಗಿಂತ ಇದು ಎತ್ತರದಲ್ಲಿರುವುದರಿಂದ ತಾಪಮಾನದಲ್ಲಿ ತುಂಬಾ ತಂಪಾಗಿರುವ ಸ್ಥಳವಾಗಿದೆ.
ಹೆಚ್ಚಿನಬೇಸಿಗೆಯ ತಾಪಮಾನಬಿಸಿಲು ಮತ್ತು [[ಬಯಲುಆರೋಗ್ಯ ಪ್ರದೇಶದ]]ಸಂಬಂಧಿ [[ಉಷ್ಣವಲಯದ ಕಾಯಿಲೆ]]ಗಳಿಂದತೊಂದರೆಗಳಿಂದ ಪಾರಾಗುವ ಆಶ್ರಯ ತಾಣವಾಗಿ ಕೊಡೈಕೆನಾಲ್ ೧೮೪೫ ರಲ್ಲಿ ಸ್ಥಾಪನೆಗೊಂಡಿತು. ಸ್ಥಳೀಯ ಆರ್ಥಿಕ ಸ್ಥಿತಿಯು ಹೆಚ್ಚಾಗಿ [[ಪ್ರವಾಸಿಗರ|ಪ್ರವಾಸ]] ಸೇವೆಮಾಡುವಆದರಾತಿಥ್ಯ [[ಆದರಾಥಿತ್ಯ ಉದ್ದಿಮೆಯ]]ನ್ನುಉದ್ದಿಮೆಯನ್ನು ಅವಲಂಬಿಸಿದೆ.
 
==ವ್ಯುತ್ಪತ್ತಿ ಶಾಸ್ತ್ರ==
==ಹೆಸರಿನ ಮೂಲ==
ಈ ಹೆಸರನ್ನು ಮೊದಲು ಯಾರು ಬಳಸಿದರು ಅಥವಾ ಇದರ ಅರ್ಥವೇನು ಎಂಬುದು ಯಾರಿಗೂ ತಿಳಿದಿಲ್ಲ.
ಕೊಡೈಕೆನಾಲ್ ಹೆಸರನ್ನು ಮೊದಲು ಬಳಸಿದವರು ಯಾರು ಎನ್ನುವುದು ಸ್ಪಷ್ಟವಿಲ್ಲ.
ಆದರೂ ಈ ಕೆಳಗಿನ ವಿವರಣೆಗಳು ಹೆಚ್ಚಿನ ಅಭಿಪ್ರಾಯವನ್ನು ನೀಡುತ್ತದೆ. ಉಚ್ಚಾರಣೆಯಲ್ಲಿ ತಮಿಳಿನ ದೀರ್ಘ 'ಓ' ಎಂಬುದು ಕೋ....ಡಯೈ ಅರ್ಥ "ಬೇಸಿಗೆ" ಮತ್ತು ಕೆನಾಲ್ ಅರ್ಥ "ನೋಡುವುದು", ಒಟ್ಟಾರೆಯಾಗಿ ಬೇಸಿಗೆಯಲ್ಲಿ ನೋಡುವ ಸ್ಥಳವೆಂದರ್ಥ. ಕೊಡೈಕೆನಾಲ್ ನಿಜವಾಗಿಯೂ ಬೇಸಿಗೆಯ ತಾಣವಾಗಿದೆ.
 
ಇತರೆ ಆಸಕ್ತಿಕರ ವಿವರಣೆಗಳೆಂದರೆ, [[ತಮಿಳು ಭಾಷೆ]]ಯಲ್ಲಿ, ಕೊಡೈಕೆನಾಲ್‌ಗೆ ನಿರ್ಧಿಷ್ಟವಾಗಿ ನಾಲ್ಕು ರೂಪಾಂತರಗಳಿವೆ. ಕೊಡೈಕೆನಾಲ್ ಎಂಬ ಪದವನ್ನು ಕೊಡೈ ಮತ್ತು ಕೆನಾಲ್ ಎಂಬ ಎರಡು ಪದಗಳಾಗಿ ವರ್ಗೀಕರಿಸಲಾಗಿದೆ. ತಮಿಳಿನಲ್ಲಿ "''ಕೆನಾಲ್ '' " ಎಂಬುದರ ಅರ್ಥ ದಟ್ಟವಾದ ಅರಣ್ಯ ಅಥವಾ ಆವರಿಸಿದ ಅರಣ್ಯ. ನಂತರ "''ಕೊಡೈ'' " ಎಂಬುದಕ್ಕೆ ನಾಲ್ಕು ವಿವಿಧ ಅರ್ಥಗಳಿವೆ. ಇದರ ಅರ್ಥದೊಂದಿಗೆ ಕೊಡೈಕೆನಾಲ್ ನಾಲ್ಕು ಅರ್ಥಗಳನ್ನು ಹೊಂದಿದೆ. ತಮಿಳಿನ ಉಚ್ಛಾರಣೆಯಲ್ಲಿ ದೀರ್ಘ 'ಓ' ಮತ್ತು ಕೋ....ಡೈ ಅರ್ಥ "ಕೊನೆ" ಎಂದು. ಹಾಗಾಗೀ ಕೋ...ಡೈ ಕೆನಾಲ್ ಅರ್ಥ "ಅರಣ್ಯದ ಕೊನೆ" ಎಂಬುದು ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು, ಕೊಡೈಕೆನಾಲ್ ದಟ್ಟವಾದ ಅರಣ್ಯದಲ್ಲಿ ಅಂತಿಮ ಭಾಗವಾಗಿತ್ತು. ಇತ್ತೀಚಿನ ದಿನಗಳಲ್ಲಿ ಇದು ಅಭಿವೃದ್ಧಿಹೊಂದಿದ್ದು ಇದರ ಅಂದ ಇನ್ನೂ ಹಾಗೆಯೇ ಇದೆ.<ref name="about"></ref>
ಆದರೂ ಈ ಕೆಳಗಿನ ವಿವರಣೆಗಳು ಹೆಚ್ಚಿನ ಅಭಿಪ್ರಾಯವನ್ನು ನೀಡುತ್ತದೆ. ಉಚ್ಚಾರಣೆಯಲ್ಲಿ ತಮಿಳಿನ ದೀರ್ಘ 'ಓ' ಎಂಬುದು ಕೋ....ಡಯೈ ಅರ್ಥ "ಬೇಸಿಗೆ" ಮತ್ತು ಕೆನಾಲ್ ಅರ್ಥ "ನೋಡುವುದು", ಒಟ್ಟಾರೆಯಾಗಿ ಬೇಸಿಗೆಯಲ್ಲಿ ನೋಡುವ ಸ್ಥಳವೆಂದರ್ಥ. ಕೊಡೈಕೆನಾಲ್ಅರ್ಥಾತ್ ನಿಜವಾಗಿಯೂಬೇಸಿಗೆಯಲ್ಲಿ ಬೇಸಿಗೆಯಅರಸುವ ತಾಣವಾಗಿದೆ.ತಂಪಾದ ತಂಗುದಾಣ.
ತಮಿಳಿನ ಹ್ರಸ್ವ ಉಚ್ಛಾರಣೆಯೊಂದಿಗೆ 'ಒ'ನ ಕೊಡೈ ಅರ್ಥ "ಲತೆಗಳು" ಎಂಬ ಅರ್ಥವನ್ನು ಸೂಚಿಸುತ್ತದೆ. ಹಾಗಾಗೀ ಕೊಡೈಕೆನಾಲ್ ಅರ್ಥ "ಅರಣ್ಯದ ಲತೆಗಳು" ಎಂದರ್ಥ. ಈ ಸ್ಥಳದಲ್ಲಿ ಪಾಶ್ಚಿಮಾತ್ಯರು ನೆಲೆಸುವದಕ್ಕೂ ಮುನ್ನ ೧೮೮೫ ರಲ್ಲಿ [[ಇಂಗ್ಲೀಷ್ ಭಾಷೆ]]ಯ ಅರ್ಥದಲ್ಲಿ ಇದನ್ನು ''"ದಿ ಫಾರೆಸ್ಟ್ ಆಫ್ ಕ್ರೀಪರ್ಸ್"'' ಎಂದು ಯೋಚಿಸಲಾಗಿತ್ತು,<ref>[http://books.google.com/books?id=yvNWAAAAMAAJ&amp;pg=PA482&amp;dq=point+calimere&amp;ei=JsDVSM7oFYGCywSH64XIAw&amp;client=safari#PPA583,M1 ದಿ ಸೈಕ್ಲೋಪೀಡಿಯಾ ಆಫ್ ಇಂಡಿಯಾ ಅಂಡ್ ಆಫ್ ಈಸ್ಟ್ರನ್ ಅಂಡ್ ಸದರನ್ ಏಷಿಯಾ] ಎಡ್ವರ್ಡ್ ಬಾಲ್‌ಫೋರ್ ಅವರಿಂದ, ಬಿ. ಕ್ವಾರಿಟ್ಚ್, 1885, ಐಟಂ ಟಿಪ್ಪಣಿಗಳು: ಸಂಪುಟ.2 ಹೆಚ್-ಎನ್‌ವೈಎಸ್‌ಎ, ಪಿ583, ಮಿಚಿಗನ್ ವಿಶ್ವವಿದ್ಯಾಲಯದಿಂದ ಮೂಲ ಪ್ರತಿ, ಡಿಜಿಟೈಜ್ ಮಾಡಿರುವುದು ಜನವರಿ 29, 2008</ref> ಮತ್ತು ಇನ್ನೂ ಪ್ರಚಲಿತವಾಗಿದೆ.{3/) ಇದರ ಸೊಬಗಿನೊಂದಿಗೆ ಅವರು ಈ ರೀತಿ ಕರೆದರು.
ತಮಿಳಿನ ದೀರ್ಘ ಉಚ್ಛಾರಣೆಯಲ್ಲಿ 'ಓ' ಎಂಬುದು ಕೋ...ಡೈ ನ ಅರ್ಥ ಅದರ "ಬೇಸಿಗೆ". ಹಾಗಾಗೀ ಕೋ...ಡೈ ಕೆನಾಲ್ ಅರ್ಥ "ಬೇಸಿಗೆಯ ಅರಣ್ಯ" ವೆಂದು. ಕೊಡೈಕೆನಾಲ್ ನಿಜವಾಗಿಯೂ ಬೇಸಿಗೆಯ ಅರಣ್ಯವಾಗಿದೆ. ತಮಿಳಿನಲ್ಲಿ ಹ್ರಸ್ವ ಉಚ್ಛಾರಣೆಯೊಂದಿಗೆ 'ಒ'ಎಂದರೆ ಕೊಡೈ ಅರ್ಥ "ಕೊಡುಗೆ". ಅಂತೆಯೇ ಕೊಡೈಕೆನಾಲ್ ನ ಅರ್ಥ ಅರಣ್ಯದ ಕೊಡುಗೆ ಎಂದು ಅರಣ್ಯ ಮತ್ತು ಇದರ ಸುತ್ತಮುತ್ತಲಿನಿಂದ ರಚಿತವಾಗಿರುವುದೇ ಕೊಡೈಕೆನಾಲ್. ಹಾಗಾಗೀ ಇದನ್ನು ಅರಣ್ಯದ ಕೊಡುಗೆಯೆಂತಲೂ ಕರೆಯುತ್ತಾರೆ.<ref name="about"></ref>
ಇತರೆ ಆಸಕ್ತಿಕರಕುತೂಹಲಕಾರೀ ವಿವರಣೆಗಳೆಂದರೆ, [[ತಮಿಳು ಭಾಷೆ]]ಯಲ್ಲಿ, ಕೊಡೈಕೆನಾಲ್‌ಗೆ ನಿರ್ಧಿಷ್ಟವಾಗಿ ನಾಲ್ಕು ರೂಪಾಂತರಗಳಿವೆ. ಕೊಡೈಕೆನಾಲ್ ಎಂಬ ಪದವನ್ನು ಕೊಡೈ ಮತ್ತು ಕೆನಾಲ್ ಎಂಬ ಎರಡು ಪದಗಳಾಗಿ ವರ್ಗೀಕರಿಸಲಾಗಿದೆ. ತಮಿಳಿನಲ್ಲಿ "''ಕೆನಾಲ್ '' " ಎಂಬುದರ ಅರ್ಥ ದಟ್ಟವಾದ ಅರಣ್ಯ ಅಥವಾ ಆವರಿಸಿದ ಅರಣ್ಯ. ನಂತರ "''ಕೊಡೈ'' " ಎಂಬುದಕ್ಕೆ ನಾಲ್ಕು ವಿವಿಧ ಅರ್ಥಗಳಿವೆ. ಇದರ ಅರ್ಥದೊಂದಿಗೆ ಕೊಡೈಕೆನಾಲ್ ನಾಲ್ಕು ಅರ್ಥಗಳನ್ನು ಹೊಂದಿದೆ. ತಮಿಳಿನ ಉಚ್ಛಾರಣೆಯಲ್ಲಿ ದೀರ್ಘ 'ಓ' ಮತ್ತು ಕೋ....ಡೈ ಅರ್ಥ "ಕೊನೆ" ಎಂದು. ಹಾಗಾಗೀಹಾಗಾಗಿ ಕೋ...ಡೈ ಕೆನಾಲ್ ಅರ್ಥ "ಅರಣ್ಯದ ಕೊನೆ" ಎಂಬುದು ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು, ಕೊಡೈಕೆನಾಲ್ ದಟ್ಟವಾದ ಅರಣ್ಯದಲ್ಲಿ ಅಂತಿಮಕಾಡಿನ ಭಾಗವಾಗಿತ್ತುಅಂಚಿನಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಇದು ಅಭಿವೃದ್ಧಿಹೊಂದಿದ್ದುಅಭಿವೃದ್ಧಿಹೊಂದಿದ್ದರೂ ಇದರ ಅಂದ ಇನ್ನೂ ಹಾಗೆಯೇ ಇದೆ.<ref name="about"></ref>
ತಮಿಳಿನ ಹ್ರಸ್ವ ಉಚ್ಛಾರಣೆಯಲ್ಲಿ 'ಒ'ನ ಕೊಡೈ ಅರ್ಥ "ಕೊಡುಗೆ". ಹಾಗಾಗೀ "ಕೊಡೈಕೆನಾಲ್ " ಅರ್ಥ ಅರಣ್ಯದ ಕೊಡುಗೆ ಎಂದು ಅರಣ್ಯ ಮತ್ತು ಇದರ ಸುತ್ತಮುತ್ತಲಿನಿಂದ ರಚಿತವಾಗಿರುವುದೇ ಕೊಡೈಕೆನಾಲ್ . ಹಾಗಾಗೀ ಇದನ್ನು ಅರಣ್ಯದ ಕೊಡುಗೆಯೆಂತಲೂ ಕರೆಯುತ್ತಾರೆ.<ref name="about"></ref>
ತಮಿಳಿನ ಹ್ರಸ್ವ ಉಚ್ಛಾರಣೆಯೊಂದಿಗೆ 'ಒ'ನ ಕೊಡೈ ಅರ್ಥ "ಲತೆಗಳು" ಎಂಬ ಅರ್ಥವನ್ನು ಸೂಚಿಸುತ್ತದೆ. ಹಾಗಾಗೀ ಕೊಡೈಕೆನಾಲ್ ಅರ್ಥ "ಅರಣ್ಯದ ಲತೆಗಳು" ಎಂದರ್ಥ. ಈ ಸ್ಥಳದಲ್ಲಿ ಪಾಶ್ಚಿಮಾತ್ಯರು ನೆಲೆಸುವದಕ್ಕೂ ಮುನ್ನ ೧೮೮೫ ರಲ್ಲಿ [[ಇಂಗ್ಲೀಷ್ ಭಾಷೆ]]ಯ ಅರ್ಥದಲ್ಲಿ ಇದನ್ನು ''"ದಿ ಫಾರೆಸ್ಟ್ ಆಫ್ ಕ್ರೀಪರ್ಸ್"'' ಎಂದು ಯೋಚಿಸಲಾಗಿತ್ತು,<ref>[http://books.google.com/books?id=yvNWAAAAMAAJ&amp;pg=PA482&amp;dq=point+calimere&amp;ei=JsDVSM7oFYGCywSH64XIAw&amp;client=safari#PPA583,M1 ದಿ ಸೈಕ್ಲೋಪೀಡಿಯಾ ಆಫ್ ಇಂಡಿಯಾ ಅಂಡ್ ಆಫ್ ಈಸ್ಟ್ರನ್ ಅಂಡ್ ಸದರನ್ ಏಷಿಯಾ] ಎಡ್ವರ್ಡ್ ಬಾಲ್‌ಫೋರ್ ಅವರಿಂದ, ಬಿ. ಕ್ವಾರಿಟ್ಚ್, 1885, ಐಟಂ ಟಿಪ್ಪಣಿಗಳು: ಸಂಪುಟ.2 ಹೆಚ್-ಎನ್‌ವೈಎಸ್‌ಎ, ಪಿ583, ಮಿಚಿಗನ್ ವಿಶ್ವವಿದ್ಯಾಲಯದಿಂದ ಮೂಲ ಪ್ರತಿ, ಡಿಜಿಟೈಜ್ ಮಾಡಿರುವುದು ಜನವರಿ 29, 2008</ref> ಮತ್ತು ಇನ್ನೂ ಪ್ರಚಲಿತವಾಗಿದೆ.{3/) ಇದರ ಸೊಬಗಿನೊಂದಿಗೆ ಅವರು ಈ ರೀತಿ ಕರೆದರು.
ಲತೆಯ ಇನ್ನೊಂದು ತಮಿಳು ಪದ [[ವಲ್ಲಿ]], ವೆಡ್ಡ ಬುಡಕಟ್ಟು ಜನಾಂಗದ ಜೇನು ಸಂಗ್ರಹಣಾ ಒಡೆಯನ ಮಗಳು. ಒಡೆಯ ಮತ್ತು ಅವನ ಹೆಂಡತಿ ಹೆಣ್ಣು ಮಗುವಿಗಾಗಿ ಬೆಟ್ಟದ ದೇವರನ್ನು ಪ್ರಾರ್ಥಿಸುತ್ತಾರೆ ಮತ್ತು ಅವರ ಪ್ರಾರ್ಥನೆಗೆ ಪ್ರತ್ಯುತ್ತರವಾಗಿ ಅವರು ಬೇಟೆಯ ಕಾರ್ಯದಲ್ಲಿದ್ದಾಗ ನವಜಾತ ಹೆಣ್ಣು ಶಿಶುವೊಂದು ದೊರಕಿತು. ಹಾಗೇ ಬಳ್ಳಿ ಗಿಡಗಳ ನಡುವೆ ಸಿಕ್ಕಿದ ಮಗುವಿಗೆ, ಅವರು ವಲ್ಲಿ ಎಂದು ಹೆಸರಿಟ್ಟರು ಕ್ರಮೇಣ[[ಕುರುಂಜಿ]] ಬುಡಕಟ್ಟಿನ ರಾಜಕುಮಾರಿಯಾಗಿ ಬೆಳೆಯುತ್ತಾ ಮುಂದೆ [[ಮುರುಗ]] ದೇವರ ಪತ್ನಿಯಾದಳು.[[ಸಂಗಮ ಸಾಹಿತ್ಯ]]ದಲ್ಲಿ ಮುರುಗನ ಭಾವಪ್ರದಾನವಾದ ಸಂಪ್ರದಾಯಗಳು ಕೊಡೈಕೆನಾಲ್ ಹೆಸರಿನೊಂದಿಗೆ ಸೇರಿಕೊಂಡಿದೆ.
 
ತಮಿಳಿನ ದೀರ್ಘ ಉಚ್ಛಾರಣೆಯಲ್ಲಿ 'ಓ' ಎಂಬುದು ಕೋ...ಡೈ ನ ಅರ್ಥ ಅದರ "ಬೇಸಿಗೆ". ಹಾಗಾಗೀ ಕೋ...ಡೈ ಕೆನಾಲ್ ಅರ್ಥ "ಬೇಸಿಗೆಯ ಅರಣ್ಯ" ವೆಂದು. ಕೊಡೈಕೆನಾಲ್ ನಿಜವಾಗಿಯೂ ಬೇಸಿಗೆಯ ಅರಣ್ಯವಾಗಿದೆ. ತಮಿಳಿನಲ್ಲಿ ಹ್ರಸ್ವ ಉಚ್ಛಾರಣೆಯೊಂದಿಗೆ 'ಒ'ಎಂದರೆ ಕೊಡೈ ಅರ್ಥ "ಕೊಡುಗೆ". ಅಂತೆಯೇ ಕೊಡೈಕೆನಾಲ್ ನ ಅರ್ಥ ಅರಣ್ಯದ ಕೊಡುಗೆ ಎಂದು ಅರಣ್ಯ ಮತ್ತು ಇದರ ಸುತ್ತಮುತ್ತಲಿನಿಂದ ರಚಿತವಾಗಿರುವುದೇ ಕೊಡೈಕೆನಾಲ್. ಹಾಗಾಗೀ ಇದನ್ನು ಅರಣ್ಯದ ಕೊಡುಗೆಯೆಂತಲೂ ಕರೆಯುತ್ತಾರೆ.<ref name="about"></ref>
 
ಲತೆಯ ಇನ್ನೊಂದು ತಮಿಳು ಪದ [[ವಲ್ಲಿ]], ವೆಡ್ಡ ಬುಡಕಟ್ಟು ಜನಾಂಗದ ಜೇನು ಸಂಗ್ರಹಣಾ ಒಡೆಯನ ಮಗಳು. ಒಡೆಯ ಮತ್ತು ಅವನ ಹೆಂಡತಿ ಹೆಣ್ಣು ಮಗುವಿಗಾಗಿ ಬೆಟ್ಟದ ದೇವರನ್ನು ಪ್ರಾರ್ಥಿಸುತ್ತಾರೆ ಮತ್ತು ಅವರ ಪ್ರಾರ್ಥನೆಗೆ ಪ್ರತ್ಯುತ್ತರವಾಗಿ ಅವರು ಬೇಟೆಯ ಕಾರ್ಯದಲ್ಲಿದ್ದಾಗ ನವಜಾತ ಹೆಣ್ಣು ಶಿಶುವೊಂದು ದೊರಕಿತು. ಹಾಗೇ ಬಳ್ಳಿ ಗಿಡಗಳ ನಡುವೆ ಸಿಕ್ಕಿದ ಮಗುವಿಗೆ, ಅವರು ವಲ್ಲಿ ಎಂದು ಹೆಸರಿಟ್ಟರು ಕ್ರಮೇಣ[[ಕುರುಂಜಿ]] ಬುಡಕಟ್ಟಿನ ರಾಜಕುಮಾರಿಯಾಗಿ ಬೆಳೆಯುತ್ತಾ ಮುಂದೆ [[ಮುರುಗ]] ದೇವರ ಪತ್ನಿಯಾದಳು.[[ಸಂಗಮ ಸಾಹಿತ್ಯ]]ದಲ್ಲಿ ಮುರುಗನ ಭಾವಪ್ರದಾನವಾದಭಾವಪ್ರಧಾನವಾದ ಸಂಪ್ರದಾಯಗಳು ಕೊಡೈಕೆನಾಲ್ ಹೆಸರಿನೊಂದಿಗೆ ಸೇರಿಕೊಂಡಿದೆ.
 
==ಇತಿಹಾಸ==
ಕೊಡೈಕೆನಾಲ್‌ನಲ್ಲಿ ಮುಂಚೆ ವಾಸಿಸುತ್ತಿದ್ದವರು [[ಪಾಳೆಯಾರ್]] ಬುಡಕಟ್ಟಿಗೆ ಸೇರಿದ ಜನಾಂಗದವರು. ಕೊಡೈಕೆನಾಲ್ ಮತ್ತು ಪಳನಿ ಬೆಟ್ಟಗಳ ಮುಂಚಿನ ನಿರ್ದಿಷ್ಟವಾದ ಉಲ್ಲೇಖಗಳು ಕ್ಚಿಶ್ಚಿಯನ್ಕ್ರಿಶ್ಚಿಯನ್ ಅವಧಿಯ ತಮಿಳಿನ [[ಸಂಗಮ ಸಾಹಿತ್ಯ]]ದಲ್ಲಿ ಕಂಡುಬರುತ್ತದೆ.<ref name="Mitchell">ಮೈಕೇಲ್ ನೋರಾ, ''ಇಂಡಿಯನ್ ಹಿಲ್ ಸ್ಟೇಷನ್: ಕೊಡೈಕೆನಾಲ್'' , ಚಿಕಾಗೊ ವಿಶ್ವವಿದ್ಯಾಲಯ, ಭೂಗೋಳ ವಿಭಾಗ, [http://books.google.com/books?lr=&amp;ei=jSjXSLfECIm6zAShg-XrDg&amp;id=1yZjAAAAIAAJ&amp;dq=%22Mitchell%22+%22Indian+Hill+Station%22&amp;q=+kodaikanal+sangam&amp;pgis=1 ಕೊಡೈಕೆನಾಲ್ ಸಂಗಮ್, ಪು97], 1972 ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಮೂಲ ಪ್ರತಿ ಜನವರಿ 28, 2008</ref>
ಆಧುನಿಕ ಕೊಡೈಕೆನಾಲ್ [[ಕ್ರಿಶ್ಚಿಯನ್ ಮಿಷಿನರಿಗಳು]] ಮತ್ತು [[ಬ್ರಿಟೀಷ್ ಪ್ರಭುತ್ವ]] ೧೮೪೫ ರಲ್ಲಿ ಸ್ಥಾಪಿಸಲಾಯಿತು, ಅಂತೆಯೇ ಹೆಚ್ಚಿನ ತಾಪಮಾನದ ಮತ್ತು [[ಬಯಲು ಪ್ರದೇಶಗಳ]] [[ಉಷ್ಣವಲಯ]]ದ ರೋಗಗಳಿಂದ ಪಾರಾಗ ಬಯಸುವ್ವರಿಗೆ ಆಶ್ರಯತಾಣವಾಯಿತು. ೨೦ನೇ ಶತಮಾನದಲ್ಲಿ ವ್ಯಾವಹಾರಿಕತೆಗೆ ಬಂದ ಕೆಲವು ಆಯ್ದಭಾಗಗಳ ಭಾರತೀಯರನ್ನು ಈ ಬೆಟ್ಟದ ತಾಣ ಮೋಹಕಗೊಳಿಸಿತು ಮತ್ತು ಅವರು ಇಲ್ಲಿಗೆ ವಲಸೆ ಬರಲು ಪ್ರಾರಂಭಿಸಿದರು.<ref name="TDC">ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ಮತ್ತು ಪ್ರವಾಸೋದ್ಯಮ ಇಲಾಖೆ, [http://www.tamilnadutourism.org/places/citiestowns/Kodaikkanal.aspxCatId=C1&amp;SubCat1Id=C1S1&amp;SubCat2Id=C1S1S13 ಕೊಡೈಕೆನಾಲ್ ಪ್ರಿನ್ಸಸ್ ಆಫ್ ಹಿಲ್ ಸ್ಟೇಷನ್ಸ್]</ref>
ಪ್ರವಾಸೋದ್ಯಮವು [[ಯುನಿಲೀವರ್]]ನ ಭಾರತದ ಉಪಸಂಸ್ಥೆ [[ಹಿಂದೂಸ್ಥಾನ್ ಯುನಿಲೀವರ್‌]]ನ ಒಡೆತನದ [[ಪಾದರಸ]] ಕಾರ್ಖಾನೆಯ ಪಾದರಸದ ಮಾಲಿನ್ಯವು ವ್ಯಾಪಕವಾಗುತ್ತಿದೆ ಎಂಬಂತಹ ಕೈಗಾರಿಕೆ ಮಾಲಿನ್ಯದ ಸಮಸ್ಯೆಗಳಿಂದ ಪ್ರಭಾವತವಾಗಿದೆ.<ref>{{cite web|url=http://www.corporatewatch.org.uk/?lid=260#env|publisher=Corporate Watch|title=Unilever Environmental Pollution|accessdate=2007-08-08}}</ref> ಇಲ್ಲಿಯವರೆಗೂ ಯಾವುದೇ ರೀತಿಯ ಸ್ವಚ್ಛಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡಿಲ್ಲ.
"https://kn.wikipedia.org/wiki/ಕೊಡೈಕೆನಾಲ್‌" ಇಂದ ಪಡೆಯಲ್ಪಟ್ಟಿದೆ