ವರಮಹಾಲಕ್ಷ್ಮಿ ವ್ರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
 
==ವ್ರತ ಆಚರಿಸುವ ವಿಧಾನ==
[[ಶುಕ್ರವಾರ|ಶುಕ್ರವಾರದ]] ದಿನ, [[ಸಾಯಂಕಾಲ|ಸಾಯಂಕಾಲದವರೆವಿಗೂ]] [[ಉಪವಾಸ]] ಇರಬೇಕು. ವ್ರತ ಮಾಡುವವರು [[ ಸಂಕಲ್ಪ ]]ಮಾಡಿ ದೇವಿಯನ್ನು [[ಕಲಶ]] ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸುವರು. ಕಲಶದಲ್ಲಿ [[ಅಕ್ಕಿ]] ತುಂಬಿಸಿ [[ಖರ್ಜೂರ]], [[ಗೋಡಂಬಿ]],[[ ದ್ರಾಕ್ಷಿ]], [[ಬಾದಾಮಿ (ಪದಾರ್ಥ)|ಬಾದಾಮಿ]], [[ಕಲ್ಲುಸಕ್ಕರೆ]] ಮತ್ತು ಕೆಲವು ಹಣ್ಣುಗಳನ್ನು ಇರಿಸುವರು. ಈ ಕಳಸಕ್ಕೆ '''ಲಕ್ಷ್ಮೀ ಕಳಸ''' ಎನ್ನುತ್ತಾರೆ. ಅದರ ಮೇಲೆ ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಲಾಗುತ್ತದೆ.