"ಗುಬ್ಬಿ ವೀರಣ್ಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[Image:Gubbiveeranna.jpg|thumb|ಗುಬ್ಬಿ ವೀರಣ್ಣ ]]
'''ಗುಬ್ಬಿ ವೀರಣ್ಣ''' [[ಕನ್ನಡ]] ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳೊಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿ ಹಾಗು ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಹಾಗು ಕನ್ನಡ ರಂಗಭೂಮಿಯನ್ನು ಸಲುಹಿದ ಕರ್ಮಜೀವಿ. ಒಂದು ಕಾಲದಲ್ಲಿ ಮೆನೆಮಾತಾಗಿದ್ದ [[http://kn.wikipedia.org/wiki/%27%E0%B2%B6%E0%B3%8D%E0%B2%B0%E0%B3%80_%E0%B2%97%E0%B3%81%E0%B2%AC%E0%B3%8D%E0%B2%AC%E0%B2%BF_%E0%B2%9A%E0%B2%A8%E0%B3%8D%E0%B2%A8%E0%B2%AC%E0%B2%B8%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0_%E0%B2%95%E0%B3%83%E0%B2%AA%E0%B2%BE%E0%B2%AA%E0%B3%8B%E0%B2%B7%E0%B2%BF%E0%B2%A4_%E0%B2%A8%E0%B2%BE%E0%B2%9F%E0%B2%95_%E0%B2%B8%E0%B2%82%E0%B2%98%22 ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ]]ಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ರಂಗಭೂಮಿಯ ಎಳಿಗೆಗಾಗಿ ನಿರಂತರವಾಗಿ ದುಡಿದವರು.
 
==ಜೀವನ==
೧,೦೦೮

edits

"https://kn.wikipedia.org/wiki/ವಿಶೇಷ:MobileDiff/254214" ಇಂದ ಪಡೆಯಲ್ಪಟ್ಟಿದೆ