ಬೂದಿಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨ ನೇ ಸಾಲು:
ಬುದಿಕೋಟೆಯ ಕೋಟೆಯು ವಿಶಾಲವಿಲ್ಲದಿದ್ದರೂ ಇರುವಂತಹ ಪ್ರದೇಶದಲ್ಲಿಯೇ ದೇವಾಲಯಗಳು, ಕಾವಲುಗೋಪುರ, ತಾವರೆಕೊಳ, ಹೈದರಾಲಿಯ ಸ್ಮಾರಕ, ವಿವಿಧ ಬಗೆಯ ಶಿಲ್ಪಗಳು ಇವೆ. ಇದರ ಜೊತೆಗೆ ಮನಸ್ಸಿಗೆ ತಂಪು ನೀಡುವ ಹಸಿರು ಹೊಲಗದ್ದೆಗಳು ಇವೆ. ನಮ್ಮ ಭಾರತದ ಮಹಿಳಾ ಕ್ರಿಕೇಟಿನ ತಂಡದ ನಾಯಕಿಯಾದ ಶಾಂತರಂಗಸ್ವಾಮಿ ಬೂದಿಕೋಟೆಯವರೇ.
 
ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ ಮೈಸೂರು ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಮಾರ್ಕಂಡೆಯ ಜಲಾಶಯ ವಿಹಾರ ತಾಣವಾಗಿ ತುಂಬಾ ಪ್ರಸಿದ್ದಿಯಾಗಿದೆ. ಜೊತೆಗೆ [[ಕೋಲಾರ]] ಜಿಲ್ಲೆಯ ಮಿನಿ [[ಕೆ ಆರ್ ಎಸ್]] ಎಂದೇ ಪ್ರಸಿದ್ದಿಯಾಗಿದೆ ಈ ಮಾರ್ಕಂಡೆಯ ಕೆರೆ,Peri.t22@gmail.com 9900655622
Peri.t22@gmail.com
 
== ನಮ್ಮಧ್ವನಿ ==
"https://kn.wikipedia.org/wiki/ಬೂದಿಕೋಟೆ" ಇಂದ ಪಡೆಯಲ್ಪಟ್ಟಿದೆ