ಬೂದಿಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
== '''ಚರಿತ್ರೆ''' ==
 
ಬೂದಿಕೋಟೆಯು ೧೭ ನೇ ಶತಮಾನದಲ್ಲಿ ಶಿರಾ ಸುಭೇದಾರನ ಕೆಳೆಗೆ ಪೌಜುದಾರನಾಗಿದ್ದ ಫತೇಮಹಮ್ಮದನ ಜಹಗೀರಿಯಾಗಿತ್ತು. ಫತೇಮಹಮ್ಮದನ ಮಗ [[ಮೈಸೂರು ಹುಲಿ]] hendde kyatiyada ಟಿಪ್ಪು ಸುಲ್ತಾನ್ ರ ತಂದೆ ಮೈಸೂರು ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ [[ಹೈದರಾಲಿ]]ಯ ಜನ್ಮಸ್ಠಳ ಇವರು 1970 ರಲ್ಲಿ ಇಲ್ಲಿ ಜನಿಸಿದರು.
 
ಬೂದಿಕೋಟೆಯಲ್ಲಿ ಶಿಥಿಲವಾದ ಕೋಟೆಗಳ ಅವಶೇಷಗಳಿವೆ. ಕೋಟೆಯೊಳಗೆ ಅನೇಕ ದೇವಾಲಯಗಳು ಸಹ ಇವೆ. ಮಳೆಗಾಲದಲ್ಲಿ ಮಾರ್ಕಂಡೇಯ ನದಿಯನೀರು ಕೋಟೆಯನ್ನು ಸುತ್ತುವರೆದು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ಕೋಟೆ ಓಂದರ್ಥದಲ್ಲಿ ನಿಸರ್ಗ ನಿರ್ಮಿಸಿದ ಕಲಾಶಾಲೆ. ಇಲ್ಲಿ ಕಾಣುವ ಪ್ರತಿಯೊಂದು ಕಲ್ಲಿಗೂ ಸಹ ಒಂದೊಂದು ಆಕಾರವಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಉಸ್ತುವಾರಿಯಲ್ಲಿರುವ ಬೂದಿಕೋಟೆಯ ಕೋಟೆಯೊಳಗೆ ಕಲ್ಲಿನಲ್ಲಿ ಕೆತ್ತಿದಂತಹ ಆಂಜನೇಯ ಸ್ವಾಮಿಯ ದೇವಾಲಯ ಮತ್ತು ಕೋಟೆವೇಣುಗೋಪಾಲಸ್ವಾಮಿಯ ಆಲಯವಿದೆ ಇದು ಶಿಥಿಲವಾಗಿದ್ದು ಇತ್ತೀಚೆಗೆ ಊರಿನ ಗ್ರಾಮಸ್ಥರು ಸುಂದರಗೊಳಿಸಿದ್ದಾರೆ. ಹೈದರಾಲಿಯ ಜನ್ಮಸ್ಥಳದಲ್ಲಿ ಸ್ಮಾರಕವೊಂದಿದೆ.
೧೩ ನೇ ಸಾಲು:
 
ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ ಮೈಸೂರು ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಮಾರ್ಕಂಡೆಯ ಜಲಾಶಯ ವಿಹಾರ ತಾಣವಾಗಿ ತುಂಬಾ ಪ್ರಸಿದ್ದಿಯಾಗಿದೆ. ಜೊತೆಗೆ [[ಕೋಲಾರ]] ಜಿಲ್ಲೆಯ ಮಿನಿ [[ಕೆ ಆರ್ ಎಸ್]] ಎಂದೇ ಪ್ರಸಿದ್ದಿಯಾಗಿದೆ ಈ ಮಾರ್ಕಂಡೆಯ ಕೆರೆ .
Periyanna.T
 
== ನಮ್ಮಧ್ವನಿ ==
"https://kn.wikipedia.org/wiki/ಬೂದಿಕೋಟೆ" ಇಂದ ಪಡೆಯಲ್ಪಟ್ಟಿದೆ