ಉನ್ಮಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.4) (robot Adding: mk:Манија
ಚು numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೪ ನೇ ಸಾಲು:
| ICD10 = {{ICD10|F|30||f|30}}
| ICD9 = {{ICD9|296.0}} Single manic episode, {{ICD9|296.4}} Most recent episode manic, {{ICD9|296.6}} Most recent episode mixed
| MeshID = D001714D೦೦೧೭೧೪
}}
 
ಉನ್ಮಾದ ಎಂದರೆ ಅಸಹಜವಾಗಿ ರೇಗುವ ಅಥವಾ ಮನಸ್ಸನ್ನ ಉತ್ತೇಜನಗೊಳಿಸುವ, ಶಕ್ತಿಯ ಮಟ್ಟವನ್ನು ಉದ್ದಿಪನಗೊಳಿಸುವುದು ಎಂದು ಕೆಲವು ಮನಶಾಸ್ತ್ರೀಯ ರೋಗನಿರ್ಣಯದಲ್ಲಿ ಗುರುತಿಸುತ್ತಾರೆ.<ref>ಬೆರಿಯಾಸ್ ಜಿ.ಇ. (2004೨೦೦೪) ಆಫ್ ಮೇನಿಯಾ. ''ಹಿಸ್ಟರಿ ಆಫ್ ಸೈಕಿಯಾಟ್ರಿ'' 15೧೫: 105೧೦೫-124೧೨೪.</ref>
ಈ ಶಬ್ದವನ್ನು ಗ್ರೀಕ್‌ನ "μανία" (''ಮೇನಿಯಾ'' ),"ಹುಚ್ಚು,ಉನ್ಮಾದ"<ref>[http://www.perseus.tufts.edu/hopper/text?doc=Perseus%3Atext%3A1999.04.0057%3Aentry%3Dmani%2Fa1 μανία], ಹೆನ್ರಿ ಜಾರ್ಜ್ ಲಿಡ್ಡೆಲ್, ರಿಪೋರ್ಟ್ ಸ್ಕಾಟ್, ''ಎ ಗ್ರಿಕ್- ಇಂಗ್ಲೀಶ್ ಲೆಕ್ಸಿಕನ್ '' , ಆನ್ ಪ್ರೆಶರ್ ಡಿಜಿಟಲ್ ಲೈಬ್ರರಿ</ref>ಮತ್ತು ಕ್ರಿಯಾಪದ "μαίνομαι" (''ಮೈನೊಮೈ'' )," ಹುಚ್ಚು, ಕೋಪೋದ್ರೇಕ, ರೋಷಾವೇಶ" ದಿಂದ ಪಡೆಯಲಾಗಿದೆ.<ref>[http://www.perseus.tufts.edu/hopper/text?doc=Perseus%3Atext%3A1999.04.0057%3Aentry%3D μαίνομαι], ಹೆನ್ರಿ ಜಾರ್ಜ್ ಲಿಡ್ಡೆಲ್, ರಿಪೋರ್ಟ್ ಸ್ಕಾಟ್, ''ಎ ಗ್ರಿಕ್- ಇಂಗ್ಲೀಶ್ ಲೆಕ್ಸಿಕನ್'' , ಆನ್ ಪ್ರೆಶರ್ ಡಿಜಿಟಲ್ ಲೈಬ್ರರಿ</ref>
 
ಇದಲ್ಲದೆ ಮಾನಸಿಕ ಅಸ್ವಸ್ಥತೆಗೆ, ವ್ಯಕ್ತಿಯು ಮಾದಕದ್ರವ್ಯದ (ಉದ್ದಿಪನ ಮದ್ದು ಉದಾಹಣೆಗೆ ಕೊಕೈನ್ ಅಥವಾ ಮೆಥಾಪೆಟಾಮೈನ್) ಅಮಲಿನಿಂದ, ಔಷಧಿಯ ಅಡ್ಡ ಪರಿಣಾಮ ಅಥವಾ ಉಗ್ರತೆಯಿಂದ ಉನ್ಮಾದಗ್ರಸ್ತ ವರ್ತನೆಯನ್ನು ತೋರ್ಪಡಿಸುತ್ತಾನೆ. ಹೀಗಿದ್ದಾಗ್ಯೂ, ಉನ್ಮಾದವು ಕೆಲವೊಮ್ಮೆ ಬೈಪೋಲಾರ್ ಡಿಸಾರ್ಡರ್ ಜೊತೆಗೆ ಸೇರಿಕೊಂಡಿರುತ್ತದೆ, ಉನ್ಮಾದ ಘಟನೆಗೆ ಬದಲಾಗಿ ಗಂಭೀರವಾದ ಖಿನ್ನತೆಯಿಂದ ಕೂಡಿರಬಹುದು. ಬೈಪೋಲಾರ್ ಖಿನ್ನತೆಯ ಅಂಶವನ್ನು ಹೊಂದಿರುವುದಿಲ್ಲ ಮತ್ತು ಉನ್ಮಾದದಲ್ಲಿ ಖಿನ್ನತೆ ಇರದಿದ್ದರೇ ರೋಗ ನಿರ್ಣಯಿಸಲು ಅನುಕೂಲವಾಗುತ್ತದೆ. ಇದನ್ನು ಗಮನಿಸದೆ, ಒಬ್ಬ ವ್ಯಕ್ತಿಯು ಮನೋಭಾವದಲ್ಲಿ ಯಾವಾಗಲೂ ಖಿನ್ನತೆಯ ಅನುಭವ ಹೊಂದಿರದೆ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಬದಲಾಗಬಹುದು. ಈ ಚಕ್ರವು ಕೆಲವೊಮ್ಮೆ ನಿದ್ರೆಯಲ್ಲಿ ಬದಲಾವಣೆಯಾದರೆ (ಅತಿ ಹೆಚ್ಚು ಅಥವಾ ಅತಿ ಕಡಿಮೆ), ನಿತ್ಯದ ದಿನಚರಿಯಿಂದ,ಮತ್ತು ಸನ್ನಿವೇಶಗಳಿಂದ ಒತ್ತಡ ಉಂಟಾಗಿಯೂ ಪರಿಣಾಮ ಬೀರುತ್ತದೆ.
 
ಮನೋವಿಕಾರ ಲಕ್ಷಣಗಳಾದ ಭ್ರಾಂತಿ ಮತ್ತು ಭ್ರಮೆ ಒಳಗೊಂಡಿರುವ ಪೂರ್ಣ ಪ್ರಮಾಣದ (ತೀಕ್ಷ್ಣವಲ್ಲದ) ಉನ್ಮಾದದಿಂದ, ಉನ್ಮಾದದ ತೀವ್ರತೆಯಲ್ಲಿ ಏರುಪೇರಾಗಬಹುದು. ಸ್ವಾಭಾವಿಕವಾಗಿ, ಉನ್ಮಾದ ಮತ್ತು ತೀಕ್ಷ್ಣವಲ್ಲದ ಉನ್ಮಾದವು ಸೃಜನಶೀಲತೆ ಮತ್ತು ಕಲಾತ್ಮಕ ಕೌಶಲದ ಜೊತೆಗೆ ಹೊಂದಿಕೊಂಡಿದೆ,<ref>ಜಾಮಿಸನ್, ಕೆ ಆರ್. (1996೧೯೯೬), ''ಟಚ್ಡ್ ವಿತ್ ಫೈರ್: ಮೇನಿಕ್-ಡಿಪ್ರೆಸಿವ್ ಇನ್‌ನೆಸ್ ಆ‍ಯ್‌೦ಡ್ ಆರ್ಟಿಸ್ಟಿಕ್ ಟೆಂಪರಮೆಂಟ್'' , ನ್ಯೂಯಾರ್ಕ್: ಫ್ರೀ ಪ್ರೆಸ್, ISBN 0-684೬೮೪-83183೮೩೧೮೩-X</ref> ಬೈಪೋಲಾರ್ ಉನ್ಮಾದ ಹೊಂದಿರುವ ವ್ಯಕ್ತಿಗೆ ಯಾವಾಗಲೂ ವೈದ್ಯಕೀಯ ಚಿಕಿತ್ಸೆ ಅಥವಾ ಸಹಾಯದ ಅವಶ್ಯವಿರುವುದಿಲ್ಲ; ಇಂಥಹ ಜನರು ಕೆಲಸಗಳನ್ನು ಸಾಮಾನ್ಯವಾಗಿ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಅಥವಾ ತಾವು "ಉನ್ಮಾದ ಗ್ರಸ್ತ"ರಾಗಿದ್ದೇವೆ ಎಂಬುದರ ಅರಿವಿರದೇ ಗಂಭೀರವಾಗಿ ತಮ್ಮೊಳಗೇ ಕಳೆದುಹೋಗಿರುತ್ತಾರೆ. ಉನ್ಮಾದದ ವ್ಯಕ್ತಿಗಳು ಮಾದಕದ್ರವ್ಯ ಅಥವಾ ಮನಸ್ಸು ಬದಲಾಯಿಸುವ ಇತರೆ ವಸ್ತುಗಳಿಂದ ಕೆಲವೊಮ್ಮೆ ತಪ್ಪೆಸಗಬಹುದು.
 
==ವರ್ಗೀಕರಣ==
೩೦ ನೇ ಸಾಲು:
ಬೈಪೋಲಾರ್ I ಡಿಸಾರ್ಡರ್ ಗುರುತಿಸಲು ಒಂದು ಉನ್ಮಾದ ಸನ್ನಿವೇಷ ಸಾಕು. ಹೈಪೋಮೆನಿಯಾವು ಬೈಪೋಲಾರ್ II ಡಿಸಾರ್ಡರ್ ಅಥವಾ ಸೈಕ್ಲೋಥೈಮಿಯಾವನ್ನು ನಿಶ್ಚಯಿಸಬಹುದು. ಆದರೂ,ಮನೋರೋಗ ಲಕ್ಷಣಗಳು ಮನಸ್ಥಿತಿ ಸನ್ನಿವೇಷಗಳಿಗಿಂತ ತುಂಬಾ ದೀರ್ಘಕಾಲದವರೆಗೆ ಇದ್ದರ,ಇದನ್ನು ಸ್ಕಿಜೋಅಫೆಕ್ಟಿವ್ ಡಿಸಾರ್ಡರ್ನ ರೋಗಲಕ್ಷಣ ಎಂದು ಪರಿಗಣಿಸಬಹುದು. ಹಲವಾರು ತರಹದ ಉನ್ಮಾದಗಳಿವೆ ಉದಾಹರಣೆಗೆ ಕದಿಯುವ-ಕಾಯಿಲೆ,ಮತ್ತು ಬೆಂಕಿ ಹಚ್ಚುವ ಹುಚ್ಚುಗಳು ಬೈಪೋಲಾರ್ ಡಿಸಾರ್ಡರ್‌ಗಿಂತ ಒಸಿಡಿಗೆ ಹೆಚ್ಚು ಸಂಬಂಧಿದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಕದಿಯುವ ಕಾಯಿಲೆಯಿಂದ ಬಳಲುತ್ತಿದ್ದರೇ ಅವರು ಪೆನ್ಸಿಲ್,ಪೆನ್ಸ್,ಮತ್ತು ಪೇಪರ್‌ಕ್ಲಿಪ್‌ಗಳನ್ನು ಕದಿಯಲು ಅಂತಃಪ್ರೇರಣೆ ಉಂಟಾಗುತ್ತದೆ ಆಗ ಇದನ್ನು ಒಸಿಡಿ ಅಥವಾ ಹೈಪೋಮೇನಿಯಾ ಎಂದು ನಿರ್ಣಯಿಸಬಹುದು. ಆದರೆ ಒಬ್ಬ ವ್ಯಕ್ತಿ ಬೆಂಕಿ ಹಚ್ಚುವ ಹುಚ್ಚಿನಿಂದ ಬಳಲುದ್ದರೇ ಬೆಂಕಿಹಾಕುವಂತಹ ಗಂಭೀರ ಚಟುವಟಿಕೆ ನಡೆಸಲು ಅಂತಃ ಪ್ರೇರಣೆ ಉಂಟಾಗುತ್ತದೆ (ಖಾಸಗಿ ಪ್ರದೇಶಗಳಿಗೆ ಅಥವಾ ಸಾರ್ವಜನಿಕ ಆಸ್ತಿಗೆ ಬೆಂಕಿಹಾಕುವುದು)ಆಗ ಇದನ್ನು ಗಂಭೀರವಾದ ಉನ್ಮಾದ ಪ್ರಕರಣ ಅಥವಾ ಬೈಪೋಲಾರ್ ಡಿಸಾರ್ಡರ್ ಎಂದು ನಿರ್ಣಯಿಸಬಹುದು.
 
ಬಿ<sub>12೧೨</sub> ಜೀವಸತ್ವದ ಕೊರತೆ ಕೂಡ ಉನ್ಮಾದ ಮನೋರೋಗದ ಲಕ್ಷಣಕ್ಕೆ ಕಾರಣವಾಗಬಹುದು.<ref name="ijnwvitaminb12">{{cite journal |author=Sethi NK, Robilotti E, Sadan Y |title=Neurological Manifestations Of Vitamin B-12 Deficiency |journal=The Internet Journal of Nutrition and Wellness |volume=2 |issue=1 |year=2005 |doi=}}</ref><ref name="imajvitaminb12">{{cite journal |author=Masalha R, Chudakov B, Muhamad M, Rudoy I, Volkov I, Wirguin I |title=Cobalamin-responsive psychosis as the sole manifestation of vitamin B<sub>12</sub> deficiency |journal=Israeli Medical Association Journal |volume=3 |year=2001 |pages=701–703 |doi= |url=http://www.ima.org.il/imaj/dynamic/web/ArtFromPubmed.asp?year=2001&month=09&page=701}}</ref>
 
==ಚಿಹ್ನೆಗಳು ಹಾಗು ರೋಗ-ಲಕ್ಷಣಗಳು==
ಉನ್ಮಾದದ ಲಕ್ಷಣಗಳು: ವೇಗವಾಗಿ ಮಾತನಾಡುವುದು,ನಿರಂತರ ವಿಚಾರಗಳು,ಕಡಿಮೆ ನಿದ್ದೆ,ಅತಿಕಾಮ,ಸುಖಭಾವನೆ,ದುಡುಕುತನ,ಮಹತ್ವಪೂರ್ಣತೆ,ಮತು ಗುರಿಯ ಚಟುವಟಿಕೆಗಳಲ್ಲಿ ಅನಿಯಂತ್ರಿತ ಆಸಕ್ತಿಹೊಂದಿರುವುದು. ಕೆಲವು ಜನರು ದೈಹಿಕ ರೋಗಲಕ್ಷಣಗಳನ್ನು ಹೊಂದಿರುತ್ತಾರೆ,ಉದಾಹರಣೆಗೆ ಅತಿಯಾಗಿ ಬೆವರುವುದು,ನಡಿಗೆಯ ವೇಗ,ಮತ್ತು ತೂಕ ಕಡಿಮೆಯಾಗುವುದು. ಪೂರ್ಣಪ್ರಮಾಣದ ಉನ್ಮಾದದಲ್ಲಿ, ಉನ್ಮಾದ ಹೊಂದಿರುವ ಅವನು ಅಥವಾ ಅವಳು ಎಲ್ಲವನ್ನು ಗೆಲ್ಲುವುದಾಗಿ ವಿಚಾರ ಮಾಡುತ್ತಾರೆ. ಇವುಗಳಲ್ಲಿ ಫಲಿತಾಂಶವಿರುವುದಿಲ್ಲ ಅಥವಾ ನಕಾರಾತ್ಮಕ ಫಲಿತಾಂಶಗಳು ತುಂಬಾ ಕಡಿಮೆ ಎಂದುಕೊಳ್ಳುತ್ತಾರೆ. ಅವರು ಪಡೆಯಬೇಕೆಂದುಕೊಂಡಿರುವುದರ ಕುರಿತಾಗಿ ಅವರು ಕಾರ್ಯ ನಿರ್ವಹಿಸಬೇಕು ಅಥವಾ ಮನಸ್ಸನ್ನು ನಿಗ್ರಹಿಸುವ ಗುಣ ಹೊಂದಿರಬೇಕು ಎಂದುಕೊಳ್ಳುವುದಿಲ್ಲ.<ref>DSM-IV</ref> ಹೈಪೋಮೇನಿಯಾ ಭಿನ್ನವಾಗಿದ್ದು,ಇದು ಕಾರ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾನಿ ಮಾಡಬಹುದು ಅಥವಾ ಮಾಡದಿರಬಹುದು. ಹೈಪೋಮೇನಿಕ್ ವ್ಯಕ್ತಿಗಳ ಸಂಬಂಭವು ಬಾಹ್ಯ ಜಗತ್ತಿನೊಂದಿಗಿದ್ದು ಅದರ ಜೊತೆ ಅಂತರ್‌ಸಂಪರ್ಕವು ಅಚ್ಚಳಿಯದೆ ಉಳಿದಿರುತ್ತದೆ,ಆದರೂ ಮನಃಸ್ಥಿತಿಯ ಗಾಢತೆಯನ್ನು ತೀವ್ರಗೊಳಿಸುತ್ತದೆ. ಆದರೆ ಬಹಳ ಕಾಲದಿಂದ ತೀಕ್ಷ್ಣವಲ್ಲದ ಉನ್ಮಾದ ಹೊಂದಿರುವ ವ್ಯಕ್ತಿಯು ಕಾಲಕ್ರಮೇಣ ಪೂರ್ಣಪ್ರಮಾಣದ ಉನ್ಮಾದಕ್ಕೆ ಒಳಗಾಗುವ ಸ್ಥಿತಿ ಬರಬಹುದು. ಅಥವಾ ತೀವೃವಲ್ಲದ ಉನ್ಮಾದ ತಾನು ಉನ್ಮಾದಕ್ಕೆ ಒಳಗಾಗುತ್ತಿದ್ದೇನೆ ಎಂಬುದು ಗೊತ್ತಾಗದ ಸ್ಥಿತಿಗೆ ಅವರು ತಲುಪಬಹುದು.
 
ಉನ್ಮಾದದ ಒಂದು ಪ್ರಮುಖ ಚಿಹ್ನೆ (ಕಡಿಮೆ ಪ್ರಮಾಣದ ಹೈಪೋಮೇನಿಯಾ) ನಿರಂತರ ಯೋಚನೆಗಳು ಎಂದು ಹಲವರು ವಿವರಿಸಿದ್ದಾರೆ. ಈ ಉದಾಹರಣೆಗಳು ಸಾಮಾನ್ಯವಾಗಿ ಉನ್ಮಾದ ಹೊಂದಿದ ವ್ಯಕ್ತಿಯು ವಾಸ್ತವವಾಗಿ ಪ್ರಧಾನವಲ್ಲದ ಪ್ರಚೋದಕದಿಂದ ತುಂಬಾ ಗೊಂದಲಕ್ಕೊಳಗಾಗುತ್ತಾನೆ ಎಂಬುದನ್ನು ತೋರಿಸುತ್ತದೆ.<ref>ಲಕ್ಷ್ಮಿ ಎನ್.ಯಥಮ್,ವಿವೇಕ್ ಕುಸುಮಾರ್, ಸ್ಟ್ಯಾನ್ಲಿ ಪಿ. ಕುಚರ್. (2002೨೦೦೨). ''ಬೈಪೋಲಾರ್ ಡಿಸಾರ್ಡರ್: ಎ ಕ್ಲಿನಿಶಿಯನ್ಸ್ ಗೈಡ್ ಟು ಬಯಾಲಾಜಿಕಲ್ ಟ್ರೀಟ್ಮೆಂಟ್'' , ಪುಟ 3.</ref> ಅವನ ಅಥವಾ ಅವಳ ಮನಸ್ಸಿನಲ್ಲಿ ವಿಚಾರಗಳು ಸಂಪೂರ್ಣವಾಗಿ ಆವರಿಸಿಕೊಂಡು ಈ ಅನುಭವಗಳು ಅನ್ಯಮನಸ್ಕತೆಯನ್ನು ಉಂಟುಮಾಡುತ್ತದೆ. ಅವಳು ಅಥವಾ ಅವನು ಅಥವಾ ಅವಳನ್ನು ಕಾಲದ ಪರಿವೆಯೇ ಇಲ್ಲದಂತೆ ಮಾಡುತ್ತದೆ. ನಿರಂತರ ಯೋಚನೆಗಳು ಕೂಡ ಸುಪ್ತ ಸಾಮರ್ಥ್ಯದೊಳಗೆ ಇಳಿಯಲು ಮಧ್ಯೆ ಪ್ರವೇಶಿಸುತ್ತವೆ.
 
ಅದಾಗ್ಯೂ,ಶೀಘ್ರಕೋಪಿಯಾದ ವ್ಯಕ್ತಿಯು ಸುಲಭವಾಗಿ ಬಹಳ ಬೇಗನೆ ಸಿಟ್ಟಾಗುವ ಮೂಲಕ ಉನ್ಮಾದ ತೋರ್ಪಡಿಸುತ್ತಾನೆ, ಮತ್ತು ಬುದ್ಧಿವಂತ ವ್ಯಕ್ತಿಯು " ಅಸಾಧಾರಣ ಪ್ರತಿಭೆ"ಯ ಲಕ್ಷಣಗಳನ್ನು ತೋರ್ಪಡಿಸುತ್ತಾನೆ,ಮತ್ತು ಸಾಮಾನ್ಯ ಮನಸ್ಥಿತಿಯಲ್ಲಿ ತೋರ್ಪಡಿಸುವ ವಿಚಾರಗಳನ್ನೆ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಆದರೆ ಚಿಕಿತ್ಸೆಯಲ್ಲಿ ಖಿನ್ನತೆ ಎಂದು ಸುಲಭವಾಗಿ ಗುರುತಿಸಿದ್ದರೇ ವ್ಯಕ್ತಿಯು ಅನಿರೀಕ್ಷಿತವಾಗಿ ಸಂತೋಷಭರಿತನಾಗಿ,ಆಶಾವಾದಿಯಾಗಿ,ಆನಂದವಾಗಿ ಮತ್ತು ಪೂರ್ಣಶಕ್ತಿಯನ್ನು ಹೊಂದಿರುವಂತೆ ಕಾಣುತ್ತಾನೆ. ಉನ್ಮಾದ ಒಳಗೊಂಡಿರುವ ಇತರೆ ಅಂಶಗಳು; ಭ್ರಮೆ ( ಗಾಂಭೀರ್ಯ,ನಿಗೂಢತೆ,ಅಥವ ಬೇರೆ ರೀತಿಯಾಗಿ),ಅತಿ ಭಾವಾತಿರೇಕತ್ವ,ಅತಿಕಾಮ,ಅತಿಯಾಗಿ-ಧರ್ಮ ನಿಷ್ಠತೆ ಹೊಂದಿರುವುದು,ಅತೀ ಚಟುವಟಿಕೆ ಹೊಂದಿರುವುದು. ವಿವೇಚನಾರಹಿತ ನಡವಳಿಕೆ, ವಾಚಾಳಿತನ, ಯಾವಾಗಲೂ ಮಾತನಾಡಲು ಪ್ರೇರೆಪಿಸುವಂತಹ ಆಂತರಿಕ ಒತ್ತಡ (ಅತಿ-ವಿವರಣೆ) ಅಥವಾ ವೇಗವಾಗಿ ಮಾತನಾಡುವುದು, ಮಹತ್ವಪೂರ್ಣವಾದ ವಿಚಾರಗಳು ಮತ್ತು ಯೋಜನೆಗಳು ಮತ್ತು ಅತಿ ಕಡಿಮೆ ನಿದ್ದೆ ( ಉದಾಹರಣೆಗೆ ಮೂರು ಅಥವಾ ನಾಲ್ಕು ಘಂಟೆಗಳ ನಿದ್ದೆಯ ನಂತರ ವಿಶ್ರಾಂತಿಯ ಅವಶ್ಯಕತೆ ಇರುವುದಿಲ್ಲ). ಉನ್ಮಾದ ಗ್ರಸ್ತ ಮತ್ತು ಹೈಪೊಮೆನಿಕ್ ರೋಗಿಗಳಲ್ಲಿ, ರೋಗ ಬಾಧಿತ ವ್ಯಕ್ತಿಗಳು ತಮ್ಮ ವರ್ತನೆಗೆ ಹೊರತಾದ ನಡತೆ ಹೊಂದಿರುತ್ತಾರೆ, ಉದಾಹರಣೆಗೆ ಸಂದೇಹಾಸ್ಪದ ವ್ಯಾಪಾರ ವಹಿವಾಟಗಳು,ಹಣವನ್ನು ಪೋಲುಮಾಡುವುದು,ಅಪಾಯಕಾರಿ ಲೈಂಗಿಕ ಚಟುವಟಿಕೆ, ಉಲ್ಲಾಸಕಾರಕ ಮಾದಕದ್ರವ್ಯಗಳ ದುರುಪಯೋಗ,ಸಮಾಜದಲ್ಲಿ ಅಸಹಜ ಅಂತರ‍್ಕ್ರಿಯೆ,ಅಥವಾ ಮೊದಲಿನ ವರ್ತನೆಯ ವಿಲಕ್ಷಣವಾದ ಬಾಯಿ ಮಾತಿನ ಜಗಳ. ಇಂತಹ ವರ್ತನೆಗಳು ವ್ಯಕ್ತಿಗತ ಸಂಬಂಧದಲ್ಲಿ ಒತ್ತಡ ಹೆಚ್ಚಿಸಬಹುದು,ಕೆಲಸದಲ್ಲಿ ಸಮಸ್ಯೆ ಉಂಟಾಗಬಹುದು ಮತ್ತು ಜಗಳದಿಂದ ಅಪಾಯ ಹೆಚ್ಚಾಗಿ ಕಾನೂನು ಕ್ರಮಕ್ಕೊಳಪಡಿಸಬಹುದು. ಯೋಚನಾರಹಿತವಾಗಿ ಮಾತಾನಾಡುವ ಸ್ವಭಾವದಿಂದಾಗಿ ಸ್ವತಃ ವ್ಯಕ್ತಿಗೆ ಅಥವಾ ಇತರರಿಗೆ ಹಾನಿಯಾಗಬಹುದು. {{Citation needed|date=August 2008}}
೪೮ ನೇ ಸಾಲು:
ಕೆಲವೊಂದು ವೈದ್ಯಕೀಯ ಚಿಕಿತ್ಸೆಗಳು ಉನ್ಮಾದ ಅನುಕರಿಸುವ ಲಕ್ಷಣಗಳಿಗೆ ಕಾರಣವಾಗಬಹುದು. ಕೆಲವು ವೈದ್ಯಕೀಯ ಚಿಕಿತ್ಸೆಗಳು ಲಿಂಬಿಕ್ ವ್ಯವಸ್ಥೆ ಮತ್ತು ಆನಂತರದ ನಿದ್ದೆ ಕಡಿಮೆಯಾಗುವುದಕ್ಕೆ ಅತಿಪ್ರಚೋದನೆ ಮೂಲಕ ಉನ್ಮಾದ ಗ್ರಸ್ತ ಸಂಗತಿಗೆ ಉತ್ತೇಜನ ನೀಡುತ್ತದೆ. ಇವುಗಳು ಒಳಗೊಂಡಿರಬಹುದು: ಕೇಂದ್ರ ನರವ್ಯೂಹ ಪ್ರಚೋದಕ ಔಷಧಿ ಮತ್ತು ಇತರೆ ಪ್ರಚೋದಕಗಳು (ಪ್ರೋವಿಜಿಲ್,ನುವಿಜಿಲ್,ಅಡಿಪೆಕ್ಸ್), ಕ್ಯಾಫಿನ್ (ಕ್ಯಾಫಿನ್/ಟೋರಿನ್ ಶಕ್ತಿವರ್ಧಕ ಪಾನೀಯಗಳು),ಕೋಕೈನ್ ಮತ್ತು ಇತರೆ ಅಕ್ರಮ ಮಾದಕದ್ರವ್ಯಗಳು,ಸೆರೊಟೊನಿನ್ ರೀಅಪ್‌ಟೇಕ್ ಪ್ರತಿಬಂಧಕಗಳು (ಎಸ್‌ಎಸ್‌ಆರ್‌ಐ,ಎಸ್‌ಎನ್‌ಆರ್‌ಐ) ಟ್ರೈಸೈಕ್ಲಿಕ್ ಸಂಯುಕ್ತಗಳು (ಟಿಸಿಎ,ಕಾಂಬಾಮೆಜೆಪಿನ್ ಒಳಗೊಂಡು),ಸ್ಟೀರಾಯ್ಡ್ ವೈದ್ಯಕೀಯ ಚಿಕಿತ್ಸೆಗಳು (ಪ್ರೆಡ್ನಿಸಾನ್,ಓರಲ್ ಕೊರ್ಟಿಸನ್) ಸೆರೊಟೋನಿನ್ ಅಗೊನಿಸ್ಟ್ಸ್,ಡೆಪೊಮೈನ್ ಅಗೋನಿಸ್ಟ್ಸ್,(ಮಿರಾಪೆಕ್ಸ್,ಸಿನೆಮೆಟ್),ಮತ್ತು ಇತರೆ ಹಲವಾರು ಗುಂಪಿನ ಔಷಧಗಳು. ಕೆಮ್ಮು ಮತ್ತು ಶೀತಕ್ಕೆ ನೀಡಲಾಗುವ ಪ್ರತಿಬಂಧಕ ವೈದ್ಯಕೀಯ ಚಿಕಿತ್ಸೆಯಲ್ಲಿ ಅಧಿಕ ಪ್ರಮಾಣದ ಉತ್ತೇಜಕಗಳನ್ನು ಬಳಸಲಾಗುತ್ತದೆ ಅದು ರಕ್ತನಾಳನ್ನು ಪ್ರಚೋದಿಸಿ ಮೂಗಿನ ಮ್ಯೂಕೊಸಾ ಸಂಕುಚಿತಗೊಳಿಸಿ ಮೂಗಿನ ಮೂಲಕ ಉಸಿರಾಟ ಸರಾಗವಾಗಲು ಸಹಾಯ ಮಾಡುವ ಅಂಶಗಳನ್ನು ಹೊಂದಿರುತ್ತದೆ (ಮೂಗುಕಟ್ಟಿರುವುದು).
 
ಉದಾಹರಣೆಗೆ,ಪೆನಿಪ್ರೊಪಾನೊಲಾಮಿನ್ (ಪಿಪಿಎ) ಒಂದು ಸಿಂಪಾಥೋಮಿಮೆಟಿಕ್ ಔಷಧ,ಆಂಪಥೆಮೈನ್‌ನ ರಚನೆಗೆ ಹತ್ತಿರವಾಗಿದ್ದು 130ಕ್ಕಿಂತ೧೩೦ಕ್ಕಿಂತ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯಲ್ಲಿ ಮೊದಲಿನಿಂದಲೂ ಇದೆ,ಮುಖ್ಯವಾಗಿ ಮೂಗುಕಟ್ಟುವಿಕೆ,ಕೆಮ್ಮು/ಶೀತ ರೋಗ ಚಿಕಿತ್ಸೆಯಲ್ಲಿ,ಮತ್ತು ಅಗ್ನಿಮಾಂದ್ಯತೆ.
 
ಎಫ್.ಎಡ್ವರ್ಡ್ ಹೆಬರ್ಟ್ ಸ್ಕೂಲ್ ಆಫ್ ಮೆಡಿಸಿನ್,ಯೂನಿಫಾರ್ಮ್ಡ್ ಸರ್ವೀಸ್ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್,ಬೆತೆಸ್ತ,ಮೇರಿಲ್ಯಾಂಡ್‌,ಮನೋರೋಗ ಚಿಕಿತ್ಸಕ ಇಲಾಖೆ, ಪಿಪಿಎ ಮೇಲೆ ಒಂದು ವರದಿ ತಯಾರಿಸಿದೆ. ಫಾರ್ಮಾಕೊಸೈಕಿಯಾಟ್ರಿ 1988೧೯೮೮ ಹೇಳಿಕೆ:
 
:''ನಾವು 37೩೭ ರೋಗಿಗಳನ್ನು ಅವಲೋಕನ ಮಾಡಿದ್ದೇವೆ (1960ರಲ್ಲಿ೧೯೬೦ರಲ್ಲಿ ಉತ್ತರ ಅಮೆರಿಕಾ ಮತ್ತು ಯೂರೋಪ್‌ನಲ್ಲಿ ಪ್ರಕಟವಾಗಿದೆ) ಅಲ್ಪಾವಧಿಯ ಉನ್ಮಾದವನ್ನು ಪ್ಯಾರಾನಾಯಿಡ್ ಸ್ಕಿಜೋಫ್ರೆನೀಯಾ, ಮತ್ತು ಆರ್ಗ್ಯಾನಿಕ್ ಸೈಕಿಯಾಸಿಸ್ ಎಂದು ರೋಗ ನಿರ್ಣಯ ಮಾಡಲಾಗಿದೆ ಮತ್ತು ಇದರ ಗೌರವವನ್ನು ಪಿಪಿಎ ಚುಚ್ಚುಮದ್ದಿಗೆ ನೀಡಲಾಗಿದೆ. '' ''ಉತ್ತರ ಅಮೆರಿಕಾದ 27೨೭ ಪ್ರಕರಣಗಳ ವರದಿಯು ಹೆಚ್ಚಿನ ಪ್ರತಿಕ್ರಿಯೆಯನ್ನು ಮಿಶ್ರ ಉತ್ಪನ್ನಗಳಿಗೆ ನೀಡಿದ್ದಾರೆ. ಆದರೆ ಪಿಪಿಎ ಮಾತ್ರ ಒಳಗೊಂಡಿರುವ ಚುಚ್ಚುಮದ್ದಿಗೆ ಕಡಿಮೆ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು ಕಂಡುಬಂದಿದೆ. ಅಲ್ಲದೆ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಮಾನ್ಯವಾದ ಔಷದಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.''
 
:'' ರೋಗಲಕ್ಷಣ ದಾಳಿಯಲ್ಲಿ ಪಿಪಿಎಯನ್ನು ಎಟಿಯೋಲಾಜಿಕಲ್ ಎಜೆಂಟ್ ಆಗಿ ಗುರುತಿಸಲು ವಿಫಲವಾದರೆ ಸಾಮಾನ್ಯವಾಗಿ ಸ್ಕಿಜೋಫ್ರೇನಿಯಾ ಅಥವಾ ಉನ್ಮಾದ,ದೀರ್ಘಕಾಲದ ಆಸ್ಪತ್ರೆವಾಸ,ಮತ್ತು ಚಿಕಿತ್ಸೆಯ ಜೊತೆಗೆ ದೊಡ್ಡ ಪ್ರಮಾಣದಲ್ಲಿ ನೂರೋಲೆಪ್ಟಿಕ್ಸ್ ಅಥವಾ ಲೀಥಿಯಂನ ಡೋಸ್ ನೋಡಬೇಕಾಗುತ್ತದೆ. ''
 
2000ದಿಂದ೨೦೦೦ದಿಂದ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಪಿಪಿಎ ಯಾವುದೇ ಚಿಕಿತ್ಸೆಯಲ್ಲಿ ತುಂಬಾಕಾಲ ಬಳಸಲಾಗುತ್ತಿಲ್ಲ.
 
==ಚಿಕಿತ್ಸಾಕ್ರಮ==
೬೭ ನೇ ಸಾಲು:
ಲೀಥಿಯಂ ಹೆಚ್ಚಿನ ಉನ್ಮಾದಗ್ರಸ್ತತೆ ಮತ್ತು ಖಿನ್ನತೆ ತಡೆಯಲು ಒಂದು ಉತ್ತಮ ಮೂಡ್ ಸ್ಟೆಬಿಲೈಜರ್. ಸೆಳವುನಿರೋಧಕಕ್ಕೆ ಉದಾಹರಣೆಗೆ ವಾಲ್ಪ್ರೋಯಿಕ್ ಆ‍ಯ್‌ಸಿಡ್ ಮತ್ತು ಕಾಂಬಾಮೆಜೆಪಿನ್ ಗಳನ್ನು ಕೂಡ ಪ್ರತಿಬಂಧವಾಗಿ ಬಳಸಲಾಗುತ್ತದೆ. ಇತ್ತಿಚೀನ ಔಷಧ ಪರಿಹಾರ ಲ್ಯಾಮೊಟ್ರೆನಿಜ್. ಕ್ಲೊನಾಜೆಪಾನ್ (ರಿವಿಟ್ರೈಲ್, ರಿವಿಟ್ರೈಲ್ ಅಥವಾ ರಿವಿಟ್ರೈಲ್) ಕೂಡ ಬಳಸಲಾಗುತ್ತದೆ.
 
ವೆರಾಪಾಮಿಲ್,ಒಂದು ಕ್ಯಾಲ್ಸಿಯಂ ಚಾನೆಲ್ ಬ್ಲಾಕರ್, ಇದು ಹೈಪೋಮೆನಿಯಾ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ ಮತ್ತು ಇನ್ನು ಕೆಲವು ರೋಗಿಗಳಲ್ಲಿ ಲೀಥಿಯಂ ಮತ್ತು ಮೂಡ್ ಸ್ಟೇಬಲೈಜರ್‌ಗಳು ಉಪಯೋಗಕ್ಕೆ ಬರುವುದಿಲ್ಲ ಅಥವ ಪರಿಣಾಮಕಾರಿಯಾಗಿರುವುದಿಲ್ಲ.<ref>ಜಿಯಾಮಿನಿ, ಹೌಸರ್ ಡಬ್ಲ್ಯೂ Jr, ಲೈಸೆಲ್ ಆರ್‌ಎಚ್, ಜಿಯಾಮಿನಿ ಎಂಸಿ,ಪ್ರೈಸ್ ಡಬ್ಲ್ಯೂ. (1984೧೯೮೪) "ಆ‍ಯ್‌೦ಟಿಮೆನಿಕ್ ಎಫೆಕ್ಟ್ಸ್ ಅಫ್ ವೆರಪಾಮಿಲ್." ''ಅಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿ.'' '''141೧೪೧''' :160೧೬೦-1604೧೬೦೪. ಪಿಎಮ್‌ಐಡಿ 15172857೧೫೧೭೨೮೫೭</ref>. ವೆರಾಪಾಮಿಲ್ ಅಲ್ಪಾವಧಿ ಮತ್ತು ಧೀರ್ಘಕಾಲಿನ ಚಿಕಿತ್ಸೆ ಇವೆರಡರಲ್ಲೂ ಪರಿಣಾಮಕಾರಿ. <ref> ಜಿಯಾಮಿನಿ ಎಜೆ, ತರಾಜೆವ್ಸ್ಕಿ ಆರ್‌ಎಸ್, ಲೈಸೆಲ್ ಆರ್‌ಎಚ್. (1987೧೯೮೭) "ವೆರಪಾಮಿಲ್ ಆ‍ಯ್‌೦ಡ್ ಲಿಥಿಯಂ ಇನ್ ಮೆಂಟೆನನ್ಸ್ ಥೆತಫಿ ಆಫ್ ಮೆನಿಕ್ ಪೇಶಂಟ್ಸ್. ''ಜರ್ನಲ್ ಅಫ್ ಕ್ಲಿನಿಕಲ್ ಫಾರ್ಮಾಕೊಲಾಜಿ'' . '''27೨೭''' :980೯೮೦-985೯೮೫ PMID 3325531೩೩೨೫೫೩೧</ref>
 
===ಔಷಧಗಳು===
೯೭ ನೇ ಸಾಲು:
 
==ಹೆಚ್ಚಿನ ಓದಿಗಾಗಿ==
* ''ಎಕ್ಸ್‌ಪರ್ಟ್ ಒಪಿನಿಯನ್ ಪಾರ್ಮಾಕೋಥೆರಫಿ'' . 2001೨೦೦೧ ಡಿಸೆಂಬರ್;2(12೧೨):1963–73೧೯೬೩–೭೩.
* [http://www.mayoclinic.com/health/schizoaffective-disorder/DS00866 ಸ್ಕಿಜೋಅಫೆಕ್ಟಿವ್ ಡಿಸಾರ್ಡರ್]. 2007೨೦೦೭ ಸೆಪ್ಟೆಂಬರ್ ಮಾಯೊ ಕ್ಲಿನಿಕ್. ಅಕ್ಟೋಬರ್ 1, 2007ರಂದು೨೦೦೭ರಂದು ಮರುಸಂಪಾದಿಸಲಾಗಿದೆ.
* [http://allpsych.com/disorders/psychotic/schizoaffective.html ಸ್ಕಿಜೋಅಫೆಕ್ಟಿವ್ ಡಿಸಾರ್ಡರ್]. 2004೨೦೦೪ ಮೇ. ಆಲ್ ಸೈಕ್ ಆನ್‌ಲೈನ್: ವರ್ಚುಲ್ ಸೈಕಾಲಜಿ ಕ್ಲಾಸ್‌ರೂಂ. ಅಕ್ಟೋಬರ್ 1, 2007ರಂದು೨೦೦೭ರಂದು ಮರುಸಂಪಾದಿಸಲಾಗಿದೆ.
* [http://allpsych.com/disorders/psychotic/index.html ಸೈಕಾಟಿಕ್ ಡಿಸಾರ್ಡರ್]. 2004೨೦೦೪ ಮೇ. ಆಲ್ ಸೈಕ್ ಆನ್‌ಲೈನ್: ವರ್ಚುಲ್ ಸೈಕಾಲಜಿ ಕ್ಲಾಸ್‌ರೂಂ. ಅಕ್ಟೋಬರ್ 1, 2007ರಂದು೨೦೦೭ರಂದು ಮರುಸಂಪಾದಿಸಲಾಗಿದೆ.
* [http://www.nature.com/nature/journal/v305/n5934/abs/305527a0.html ಇನ್‌ಕ್ರೀಜ್ಡ್ ಕಾನ್ಸಂಟ್ರೇಶನ್ ಆ‍ಯ್‌೦ಡ್ ಲ್ಯಾಟರಲ್ ಎಸಿಮಿಟ್ರಿ ಆಫ್ ಎಮಿಗ್ಡಾಲಾ ಡೊಪಾಮೈನ್ ಇನ್ ಸ್ಕೊಜೋಫ್ರೇನಿಯಾ‌]. 1983೧೯೮೩ ಅಕ್ಟೋಬರ್ ನೇಚರ್. ಅಕ್ಟೋಬರ್ 1, 2007ರಂದು೨೦೦೭ರಂದು ಮರುಸಂಪಾದಿಸಲಾಗಿದೆ.
* [http://www.ncbi.nlm.nih.gov/sites/entrez?cmd=Retrieve&amp;db=PubMed&amp;list_uids=8927675&amp;dopt=Citation ರಿಸ್ಪೆರಿಡಾನ್ ಥೆರಫಿ ಇನ್ ಟ್ರೀಟ್‌ಮೆಂಟ್ ರಿಫ್ರೆಕ್ಟರಿ ಅಕ್ಯೂಟ್ ಬೈಪೋಲಾರ್ ಆ‍ಯ್‌೦ಡ್ ಸ್ಕಿಜೋಅಫೆಕ್ಟೀವ್ ಮೇನಿಯಾ]. 1996೧೯೯೬ ಜನವರಿ ''ಸೈಕೊಫಾರ್ಮಾಕೊಲಾಜಿ ಬುಲೆಟಿನ್.'' ಅಕ್ಟೋಬರ್ 2, 2007ರಂದು೨೦೦೭ರಂದು ಮರುಸಂಪಾದಿಸಲಾಗಿದೆ.
 
== ಬಾಹ್ಯ ಕೊಂಡಿಗಳು ==
"https://kn.wikipedia.org/wiki/ಉನ್ಮಾದ" ಇಂದ ಪಡೆಯಲ್ಪಟ್ಟಿದೆ