ಶಶಿ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Ssajikapoormgr.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾ...
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೧೩ ನೇ ಸಾಲು:
}}
 
'''ಶಶಿ ಕಪೂರ್‌''' ರ{{lang-hi|शशि कपूर}} ಮೂಲ ಹೆಸರು '''ಬಲ್ಬೀರ್ ಪ್ರಥ್ವಿರಾಜ್ ಕಪೂರ್''' ಮಾರ್ಚ್ 18, 1938ರಲ್ಲಿ ಕಲ್ಕತ್ತಾ(ನಂತರ [[ಕೊಲ್ಕತ್ತ|ಕೋಲ್ಕತ್ತಾ]] ಆಯಿತು)ದಲ್ಲಿ ಜನಿಸಿದರು. ಇವರು [[ಭಾರತ|ಭಾರತದ]]ಪ್ರಶಸ್ತಿ ವಿಜೇತ ನಟ ಹಾಗೂ ನಿರ್ಮಾಪಕರಾಗಿದ್ದಾರೆ. ಇವರು ಕಪೂರ್ ಕುಟುಂಬದ ಸದಸ್ಯರಾಗಿದ್ದು, ಭಾರತದ [[ಬಾಲಿವುಡ್|ಬಾಲಿವುಡ್]] ಸಿನಿಮಾ ರಂಗದಲ್ಲಿ ಇವರ ವಂಶದ ಕೊಡುಗೆಯೂ ಸಾಕಷ್ಟಿದೆ. ಇವರ ತಂದೆ ಪೃಥ್ವಿರಾಜ್ ಕಪೂರ್ ಆಗಿದ್ದು, ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ಇವರ ಕಿರಿಯ ಸಹೋದರರಾಗಿದ್ದರಾರೆ. ಇವರ ಪತ್ನಿ ಜೆನ್ನಿಫರ್ ಕೆಂಡಲ್ ತೀರಿಹೋಗಿದ್ದು, ಕರಣ್ ಕಪೂರ್, ಕುನಾಲ್ ಕಪೂರ್ ಹಾಗೂ ಸಂಜನಾ ಕಪೂರ್ ಎಂಬ ಮಕ್ಕಳಿದ್ದಾರೆ. ಇವರನ್ನು [[ಹಿಂದಿ|ಹಿಂದಿಹಿಂದಿಯ]] ಸಾಕಷ್ಟು ಜನಪ್ರಿಯ ಸಿನಿಮಾಗಳಲ್ಲಿ ನೆನೆಸಿಕೊಳ್ಳಬಹುದು. ಖ್ಯಾತ ನಟ [[ಅಮಿತಾಭ್ ಬಚ್ಚನ್|ಅಮಿತಾಭ್ ಬಚ್ಚನ್]] ಅವರೊಂದಿಗೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಅವುಗಳೆಂದರೆ ''ದೀವಾರ್, ದೋ ಔರ್ ದೋ ಪಾಂಚ್'' ಮತ್ತು ''ನಮಕ್ ಹಲಾ'' ಲ್ ಗಳಲ್ಲಿ ನಟಿಸಿದ್ದಾರೆ. ಇದರ ಜತೆ ಇವರು ಬ್ರಿಟಿಷ್ ಸಿನಿಮಾಗಳಲ್ಲೂ ಬಹಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಹಲವಾರು ಬ್ರಿಟೀಷ್ ಚಿತ್ರಗಳಲ್ಲೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಇದರಲ್ಲಿ ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್‌ನ ''ಶೇಕ್ಸ್‌ಪಿಯರ್- ವಲ್ಲಾಹ್'' ಸಹ ಒಂದು.
 
==ವೃತ್ತಿಜೀವನ==
ಶಶಿಕಪೂರ್ ತಮ್ಮ ಬಾಲ್ಯದ ದಿನಗಳಲ್ಲೇ ನಟನೆಯಲ್ಲಿ ತೊಡಗಿಸಿಕೊಂಡಿದ್ದು, 1940ರಲ್ಲಿ ಹಲವಾರು ಪೌರಾಣಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 1948ರಲ್ಲಿ ಬಂದ ''ಆಗ್'' ಮತ್ತು 1951ರಲ್ಲಿ ಬಂದ ''ಆವಾರಾ'' ಸಿನಿಮಾಗಳು ಇವರ ಅತ್ಯಂತ ಉತ್ತಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿತು. ಇವರು ತಮ್ಮ ಹಿರಿಯ ಸಹೋದರ ರಾಜ್ ಕಪೂರ್ ಜತೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
 
ಸಿನಿಮಾ ಕ್ಷೇತ್ರದಲ್ಲಿ ಇವರು ಪ್ರಥಮವಾಗಿ ಪ್ರವೇಶ ಪಡೆದ ಸಂದರ್ಭದಲ್ಲಿ ಉನ್ನತವಾಗಿ ಬೆಳೆಯಲು 1961ರಲ್ಲಿ ಯಶ್ ಚೋಪ್ರಾ ನಿರ್ಮಾಣದ ''ಧರ್ಮಪುತ್ರ'' ಸಿನಿಮಾ ಸಹಾಯಕವಾಯಿತು. ಮತ್ತು ಇವರನ್ನು ಇದು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವಂತೆ ಮಾಡಿತು. 1960, 1970 ವರೆಗೆ ಹಾಗೂ 1980ರ ಒಳಗೆ ಇವರು ಬಾಲಿವುಡ್ ಕ್ಷೇತ್ರದಲ್ಲಿ ಬಹು ಪ್ರಖ್ಯಾತ ನಗುಮುಖದ ನಟರಾಗಿ ಹೆಸರುವಾಸಿಯಾಗಿದ್ದರು. ''ವಕ್ತ್'' (1965), ''ಜಬ್ ಜಬ್ ಫೂಲ್ ಕಿಲೆ'' (1965), ''ಕನ್ಯಾದಾನ್'' (1969), ''ಹಸೀನಾ ಮಾನ್ ಜಾಯೇಗಿ'' (1968), ''ಆ ಗಲೆ ಲಾಗ್ ಜಾ'' (1973), ''ರೋಟಿ ಕಪಡಾ ಔರ್ ಮಕಾನ್'' (1974), ''ಚೋರ್ ಮಾಚೆಯೇ ಶೋರ್'' (1974), ''ದೀವಾರ್'' (1975), ''ಕಭಿ ಕಭೀ'' (1976), ''ಫಕೀರಾ'' (1976), ''ತ್ರಿಶೂಲ್'' (1978), ''ಸತ್ಯಮ್ ಶಿವಂ ಸುಂದರಂ'' (1978), ''ಕಾಲಾ ಪತ್ತಾರ್'' (1979), ''ಸುಹಾಗ್'' (1979), ''ಶಾನ್'' (1980), ''ಕಂತ್ರಿ'' (1981) ಮತ್ತು ''ನಮಕ್ ಹಲಾಲ್'' (1982) ಇವರ ಅತೀ ಜನಪ್ರಿಯ ಸಿನಿಮಾಗಳಾಗಿವೆ. ಇವರ ಹೆಚ್ಚಿನ ಜನಪ್ರಿಯ ಸಿನಿಮಾಗಳು 1970ರ ನಂತರ ಹಾಗೂ 1980ರ ಒಳಗಿನ ಅವಧಿಯಲ್ಲಿ ಬಿಡುಗಡೆಯಾಗಿದ್ದವು. ಈ ಸಂದರ್ಭದಲ್ಲಿ ಹೆಚ್ಚಾಗಿ [[ಅಮಿತಾಭ್ ಬಚ್ಚನ್|ಅಮಿತಾಭ್ ಬಚ್ಚನ್]] ಜತೆ ಇವರು ನಟಿಸಿದ್ದರು.
 
ಇವರು ಹಲವಾರು ಬ್ರಿಟಿಷ್ ಹಾಗೂ ಅಮೆರಿಕಾ ಸಿನಿಮಾಗಳಲ್ಲೂ ನಟಿಸಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಾರೆ. ಅವುಗಳೆಂದರೆ, ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್ ನಿರ್ಮಾಣದ ''ಶೇಕ್ಸ್‌ಪಿಯರ್ ವಲ್ಲಾಹ್'' (1965) ಚಿತ್ರದಲ್ಲಿ ಇವರ ಅತ್ತಿಗೆ ಫೆಲ್ಸಿಟಿ ಕೆಂಡಾಲ್ ಎದುರಿಗೆ ನಟಿಸಿದ್ದರು. ''ಬಾಂಬೆ ಟಾಕಿ'' (1970), ಮತ್ತು ''ಹೀಟ್ ಆಂಡ್ ಡಸ್ಟ್'' (1982) ಇದರಲ್ಲಿ ಇವರು ಪತ್ನಿಯಾದ ಜೆನ್ನಿಫರ್ ಕೆಂಡಾಲ್ ಜತೆ ನಟಿಸಿದ್ದರು. ಇವರು ಬ್ರಿಟಿಷ್ ಮತ್ತು ಅಮೆರಿಕಾ ಸಿನಿಮಾಗಳಲ್ಲಿ ನಟಿಸಿದ್ದು, ಅವುಗಳಾದ ''ಪ್ರೆಟ್ಟಿ ಪೊಲ್ಲಿ'' (1967) ಚಿತ್ರದಲ್ಲಿ ಹಾಯ್ಲೇ ಮಿಲ್ಸ್ ಜೊತೆಗೆ ನಟಿಸಿದ್ದರು. ''ಸಿದ್ಧಾರ್ಥ'' (1972) ಮತ್ತು ''ಸ್ಯಾಮ್ಮಿ ಆಂಡ್ ರೋಸಿ ಗೆಟ್ ಲೈಯ್ಡ್'' (1987) ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
 
1980ರಲ್ಲಿ ಇವರು ತಮ್ಮ ಸ್ವಂತ ಸಿನಿಮಾ ನಿರ್ಮಾಣವನ್ನು ವಾಲಾಸ್ ಸಿನಿಮಾ ಮೂಲಕ ಆರಂಭಿಸಿದರು. ಇವರು ತಯಾರಿಸಿದ ''ಜುನೂನ್'' (1978), ''ಕಲಿಯುಗ್'' (1981), ''36 ಚೌರಿಂಗೀ ಲೇನ್'' (1981), ''ವಿಜೇತಾ'' (1982) ಮತ್ತು ''ಉತ್ಸವ್'' (1984) ಸಿನಿಮಾಗಳು ವಿಮರ್ಷಕರಿಂದಲೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು. 1991ರಲ್ಲಿ ಇವರೇ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕಲ್ಪಿತ ಕಥಾಹಂದರದ ಸಿನಿಮಾ ''ಅಜೂಬಾ'' ವನ್ನು ತಯಾರಿಸಿದರು. ಇದರಲ್ಲಿ [[ಅಮಿತಾಭ್ ಬಚ್ಚನ್|ಅಮಿತಾಭ್ ಬಚ್ಚನ್]] ಹಾಗೂ ಸೋದರಳಿಯ [[ರಿಷಿ ಕಪೂರ್|ರಿಷಿ ಕಪೂರ್]] ಸಹ ನಟಿಸಿದ್ದರು.
 
ಇವರ ಕೊನೆಯ ಹಾಗೂ ಇತ್ತೀಚಿನ ಜೀವನಚಿತ್ರವಾದ ''ಜಿನ್ಹಾ'' (1998)ದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮಹಮ್ಮದ್ ಅಲಿ ಜಿನ್ಹಾ ಪಾತ್ರದಲ್ಲಿ ನಟಿಸಿದ್ದು, ನಿರೂಪಕರಾಗಿದ್ದರು. ಮತ್ತು ಮರ್ಚೆಂಟ್ ಐವರಿ ಪ್ರೊಡಕ್ಷನ್ ನವರ ''ಸೈಡ್ ಸ್ಟ್ರೀಟ್ಸ್'' (1998)ದಲ್ಲೂ ನಟಿಸಿದ್ದಾರೆ. ಈಗ ಇವರು ಸಿನಿಮಾ ಕ್ಷೇತ್ರದಿಂದ ನಿವೃತ್ತರಾಗಿದ್ದು, ಪ್ರಸ್ತುತ ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಓಮನ್‌ನ ಮಸ್ಕಟ್‌ನಲ್ಲಿ ಸೆಪ್ಟೆಂಬರ್ 2007ರಲ್ಲಿ ನಡೆದ ಶಶಿ ಕಪೂರ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದರು. ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಆರೋಗ್ಯವಾಗಿ ಕಾಣಿಸುತ್ತಾರೆ. ಇತ್ತೀಚೆಗೆ ನಡೆದ 55ನೇ ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಶಶಿ ಕಪೂರ್ ಅವರು ಫಿಲ್ಮ್ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ (ಜೀವಮಾನ ಸಾಧನೆ ಪ್ರಶಸ್ತಿ) ಪಡೆದುಕೊಂಡರು.[http://www5.0zz0.com/2010/09/24/16/266784373.png ]
೩೬ ನೇ ಸಾಲು:
 
==ಪ್ರಶಸ್ತಿಗಳು==
===[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]===
'''ವಿಜೇತ'''
* 1986 –''ನ್ಯೂ ದಿಲ್ಲಿ ಟೈಮ್ಸ್‌'' ನ ಉತ್ತಮ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ
"https://kn.wikipedia.org/wiki/ಶಶಿ_ಕಪೂರ್" ಇಂದ ಪಡೆಯಲ್ಪಟ್ಟಿದೆ