ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೫ ನೇ ಸಾಲು:
 
ಉಪನಿಷದ್‌ಗಳು ಮೊಟ್ಟ ಮೊದಲ ಹಾಗೂ ಅತ್ಯಂತ ಸ್ಪುಟವಾಗಿ ಪವಿತ್ರ ಅಕ್ಷರವಾದ [[ಅ‌ಉಮ್]] ಅಥವಾ ಓಂಕಾರವನ್ನು ವಿವರಿಸುತ್ತವೆ. ಇದು ಎಲ್ಲಾ ಸೃಷ್ಠಿಯ ಮೂಲಾಧಾರವಾದ ವಿಶ್ವಕಂಪನ ನಾದವಾಗಿದೆ. "''ಓಂ ಶಾಂತಿ ಶಾಂತಿ ಶಾಂತಿ'' " ಎನ್ನುವ [[ಮಂತ್ರ]] (ಶಬ್ಢವಿಲ್ಲದ ನಾದ, ಶಾಂತಿ, ಶಾಂತಿ, ಶಾಂತಿ)ಉಪನಿಷದ್‌ಗಳಾಲ್ಲಿ ಪದೇ ಪದೇ ಕಂಡುಬರುತ್ತದೆ. 'ಭಗವಂತನಿಗೆ ನಿಷ್ಠೆ' (ಸಂಸ್ಕೃತ: [[ಭಕ್ತಿ]]) ಸರಳ ಅರ್ಥದಲ್ಲಿ ಭಕ್ತಿಯು ಉಪನಿಷತ್‌ಗಳ ಸಾಹಿತ್ಯದ ಮುಂಚೂಡಿಯಾಗಿದ್ದು ಮತ್ತು ನಂತರ ಅದನ್ನು ''[[ಭಗವದ್ಗೀತೆ]]'' ಯಂತಹ ಗ್ರಂಥಗಳು ಕಂಡುಕೊಂಡವು.<ref>ಕ್ಯಾಥೆರಿನ್ ರಾಬಿನ್ಸನ್, ''Interpretations of the Bhagavad-Gītā and Images of the Hindu Tradition: The Song of the Lord.'' ರೌಟ್‌ಲೆಡ್ಜ್ ಪ್ರೆಸ್, 1992, ಪುಟ 51.</ref>
* [[ಸೃಷ್ಟಿ ಮತ್ತು ಉಪನಿಷತ್]]ನೋಡಿ
:Bschandrasgr
 
== ಉಪನಿಷದ್‌ಗಳ ಪಟ್ಟಿ ==
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ