ಅಮೊನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2+) (Robot: Adding be-x-old:Аміяк
ಒಪ್ಪವಾಗಿಸುವಿಕೆ
೩ ನೇ ಸಾಲು:
ಅಮೊನಿಯವು (NH<sub>3</sub>) ಬಣ್ಣವಿಲ್ಲದ,ಮೂರು ಭಾಗ [[ಜಲಜನಕ]] ಹಾಗೂ ಒಂದು ಭಾಗ [[ಸಾರಜನಕ]]ದಿಂದ ಮಾಡಲ್ಪಟ್ಟ ಒಂದು [[ಕ್ಷಾರ]] [[ಅನಿಲ]].ಇದು ಗಾಳಿಗಿಂತ ಹಗುರ ಹಾಗೂ ತೀಕ್ಷ್ಣ, ಕುಟುಕು ವಾಸನೆ ಹೊಂದಿದೆ.ಪ್ರಬಲ ಅಮೊನಿಯದಿಂದ ಉಸಿರುಗಟ್ಟುತ್ತದೆ ಹಾಗೂ ಸಾವೂ ಸಂಭವಿಸಬಹುದು.ಗಾಳಿಯಲ್ಲಿ ಉರಿಯುವುದಿಲ್ಲ ಆದರೆ [[ಆಮ್ಲಜನಕ]]ದಲ್ಲಿ ಉರಿದು ಹಳದಿ ಜ್ವಾಲೆಯನ್ನು ಹೊರಸೂಸುತ್ತದೆ.
== ಗುಣಲಕ್ಷಣಗಳು ==
ಆಮೊನಿಯವು ನೀರಿನಲ್ಲಿ ಕರಗಿ [[ಅಮೊನಿಯಮ್ ಹೈಡ್ರಾಕ್ಸೈಡ್]] ಆಗುತ್ತದೆ.ನೀರಿನಲ್ಲಿ ಕರಗಿರುವಾಗ ಹೆಚ್ಚು ರಾಸಾಯನಿಕಗಳೊಂದಿಗೆ ವರ್ತಿಸುತ್ತದೆ.ಅಮೊನಿಯಮ್ ಹೈಡ್ರಾಕ್ಸೈಡ್ ಅಮ್ಲಗಳನ್ನು ಸ್ಥಿರೀಕರಿಸಿ ಅಯಾಯ ಅಮೊನಿಯ ಲವಣಗಳನ್ನಾಗಿ ಪರಿವರ್ತಿಸುತ್ತದೆ.ಅಮೊನಿಯವು -೩೩.೩೫°C,ಯಲ್ಲಿ ದ್ರವದಿ೦ದ ಅನಿಲವಾಗುತ್ತದೆ[[ಚಿತ್ರ:Example.jpg]]. ಸುಮಾರು -೭೭.೭ °C ಯಲ್ಲಿ [[ಘನ]]ರೂಪಕ್ಕೆ ಬರುತ್ತದೆ.ಪುನಹ ಘನರೂಪದಿಂದ [[ಅನಿಲ]] ರೂಪಕ್ಕೆ ಬರುವಾಗ ಅಗಾಧ ಪ್ರಮಾಣದಲ್ಲಿ ಸುತ್ತಲಿನ [[ಉಷ್ಣತೆ]]ಯನ್ನು ಹೀರುತ್ತದೆ.ಈ ಗುಣದಿಂದ ಶೈತ್ಯಾಗಾರಗಳಲ್ಲಿ ಅಮೊನಿಯ ಬಳಕೆಯಾಗುತ್ತದೆ.
 
== ತಯಾರಿಕೆ ==
೯ ನೇ ಸಾಲು:
 
== ಉಪಯೋಗಗಳು ==
ಅಮೊನಿಯವು [[ರಸಗೊಬ್ಬರ]] ತಯಾರಿಕೆಯಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುತ್ತಿದೆ.[[ಸ್ಪೋಟಕ]]ಗಳ ತಯಾರಿಕೆ ಅಮೊನಿಯ ವ್ಯಾಪಕವಾಗಿ ಬಳಕೆಯಲ್ಲಿರುವ ಇನ್ನೊಂದು ಕೈಗಾರಿಕೆ.ನೈಲಾನ್,ರೆಯಾನ್ ಮುಂತಾದ ಕೃತಕ ನಾರಿನ ಉತ್ಪಾದನೆಯಲ್ಲಿ,[[ಬಟ್ಟೆ]],[[ಚರ್ಮ]] ಮುಂತಾದವುಗಳಿಗೆ ಬಣ್ಣಕೊಡಲು ಉಪಯೋಗವಾಗುತ್ತದೆ.ಮ೦ಜುಗಡ್ಡೆ ತಯಾರಿಸಲು ರೆಫ್ರಿಜಿರೆಶನ್ ಪ್ಲಾ೦ಟ್ನಲ್ಲಿ ಉಪಯೊಗಿಸುತ್ತಾರೆ ಹಾಗೂ[[ಚಿತ್ರ:Example.jpg]] ಹಲವಾರು ಔಷಧಗಳಲ್ಲಿ,ಹಲವಾರು ರಾಸಾಯನಿಕಗಳ ತಯಾರಿಕೆಯಲ್ಲಿಯೂ ಬಳಕೆಯಲ್ಲಿದೆ.
{{Link FA|ko}}
{{Link FA|hr}}
೧೭ ನೇ ಸಾಲು:
 
[[ar:أمونياك]]
[[be:Аміяк]]
[[be-x-old:Аміяк]]
[[bg:Амоняк]]
[[bs:Amonijak]]
Line ೪೭ ⟶ ೪೫:
[[ja:アンモニア]]
[[jv:Amonia]]
[[kk:Аммиак]]
[[ko:암모니아]]
[[ku:Amonyak]]
Line ೭೨ ⟶ ೬೯:
[[sq:Amoniaku]]
[[sr:Амонијак]]
[[su:Amonia]]
[[sv:Ammoniak]]
[[sw:Amonia]]
"https://kn.wikipedia.org/wiki/ಅಮೊನಿಯ" ಇಂದ ಪಡೆಯಲ್ಪಟ್ಟಿದೆ