ಭಾರತೀಯ ವಿದ್ಯಾಭವನ್, ಮುಂಬಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
೧ ನೇ ಸಾಲು:
[[ಚಿತ್ರ:31.JPG|thumb|right|150px|'ಮುಂಬೈನ ಭಾರತೀಯ ವಿದ್ಯಾಭವನದ ಕಟ್ಟಡ']]
[[ಭಾರತೀಯ ವಿದ್ಯಾಭವನ]], ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ಸಂಗೀತ,ನೃತ್ಯ,ಲಲಿತಕಲೆ, ಜಾನಪದಸಾಹಿತ್ಯ, ಶಿಲ್ಪಕಲೆ, ಮತ್ತು ಒಟ್ಟಾರೆ ನಾಡಿನ ಎಲ್ಲಾ ಸಮರ್ಥ, ಪ್ರಭಾವಿ ಕಲೆಗಳನ್ನು ಪ್ರತಿಬಿಂಬಿಸುವ ಹಲವು ತಾಣಗಗಳ ಪ್ರಮುಖತಾಣವೆನ್ನಬಹುದು. ಇದನ್ನು ಸ್ಥಾಪಿಸಿದವರು, [[ಕುಲಪತಿ .ಕೆ.ಎಮ್.ಮುನ್ಷೀಜಿಯವರು]]. ಮಹಾತ್ಮ ಗಾಂಧೀಜಿಯವರು ಇದರ ಬಗ್ಗೆ ಬಹಳ ಕಾಳಜಿ ವಹಿಸಿದ್ದರು.
==ಮುಂಬಯಿಯಲ್ಲಿ ಭಾರತೀಯ ವಿದ್ಯಾಭವನ, ಚೌಪಾತಿ ಸಮುದ್ರತೀರದ ಹತ್ತಿರವಿದೆ.==
ಅಲ್ಲಿಗೆ 'ಚರ್ನಿ ರೋಡ್ ರೈಲ್ವೆ ಸ್ಟೇಷನ್' ಬಹಳ ಸಮೀಪ. ಹತ್ತಿರದಲ್ಲೇ 'ವಿಲ್ಸನ್ ಕಾಲೇಜ್', ಬಿರ್ಲಾ ಮಾತುಶ್ರೀ ಸಭಾಗೃಹ, 'ಬಾಬುಲ್ ನಾಥ್ ಮಂದಿರ', 'ಹ್ಯಾಂಗಿಂಗ್ ಗಾರ್ಡನ್ಸ್' ಇತ್ಯಾದಿ ತಾಣಗಳಿವೆ. '[[ಮಣಿ ಭವನ]]', ಮೊದಲಾದ ಜನಪ್ರಿಯ ಸ್ಥಳಗಳಿವೆ.