ಕಲ್ಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
''''ಮಿನುಗುತಾರೆ ಕಲ್ಪನಾ''(೮-೭-೧೯೪೩-/-೩-೫-೧೯೭೯)'' ಎನಿಸಿ [[ಕನ್ನಡ]] ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಮೂಲತ: [[ಮಂಗಳೂರು|ಮಂಗಳೂರಿನವರು]]. [[ಕನ್ನಡ ಚಿತ್ರರಂಗ|ಚಿತ್ರರಂಗವನ್ನು]] ಪ್ರವೇಶಿಸುವ ಮೊದಲು ಅವರ ಹೆಸರು '''ಶರತ್ ಲತಾ'''.ಹುಟ್ಟಿದ್ದು [[೧೯೪೩]]ರ [[ಜುಲೈ ೧೮]] ರಂದು.ಇವರ ಮಾತ್ರುಭಾಷೆ. [http://%E0%B2%A4%E0%B3%81%E0%B2%B3%E0%B3%81 ತುಳು]..ತಂದೆ ಕೃಷ್ಣಮೂರ್ತಿ,ತಾಯಿ ಜಾನಕಮ್ಮ.
 
ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿ ಚಿತ್ರರಂಗದ ಮಿನುಗುತಾರೆ ಎನಿಸಿದ್ದ ಕಲ್ಪನಾ ಅಭಿನಯದ ಮೊದಲ ಕನ್ನಡ [[ಚಲನಚಿತ್ರ]] [[:Category:ವರ್ಷ-೧೯೬೩ ಕನ್ನಡಚಿತ್ರಗಳು|೧೯೬೩ರಲ್ಲಿ]] [[ಬಿ.ಆರ್. ಪಂತುಲು]] ನಿರ್ದೇಶನದಲ್ಲಿ ಬಂದ [[ಸಾಕು ಮಗಳು]] ಚಿತ್ರ.೧೯೬೭ರಲ್ಲಿ ಬಿಡುಗಡೆಯಾದ ಚಿತ್ರ ಬೆಳ್ಳಿಮೋಡ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು.
[[ಬೆಳ್ಳಿ ಮೋಡ]], [[ಗೆಜ್ಜೆ ಪೂಜೆ]], [[ಶರಪಂಜರ]], [[ಎರಡು ಕನಸು]], [[ಗಂಧದ ಗುಡಿ]] ಮೊದಲಾದ ಚಲನಚಿತ್ರಗಳಲ್ಲಿ ಕಲ್ಪನಾ ಅತ್ಯಂತ ಉತ್ತಮವಾಗಿ ಅಭಿನಯಿಸಿದ್ದಾರೆ.
 
"https://kn.wikipedia.org/wiki/ಕಲ್ಪನಾ" ಇಂದ ಪಡೆಯಲ್ಪಟ್ಟಿದೆ